Kannada News: ಆತ ಬಾಲಕ ಜೀವನದಲ್ಲಿ ಅಂತಹ ಕಾರ್ ಅನ್ನು ನೋಡಿರಲಿಲ್ಲ, ಹೊಸ ಕಾರು ನೋಡಿ ಒರಗಿ ನಿಂತಾಗ ಬಂದ ಮಾಲೀಕ ಏನು ಮಾಡಿದ್ದಾನೆ ಗೊತ್ತೇ??

Kannada News: ಒಬ್ಬ ಮನುಷ್ಯನ ಹತ್ತಿರ ಎಷ್ಟು ಆಸ್ತಿ, ಎಷ್ಟು ಕೋಟಿ, ಎಷ್ಟು ಐಷಾರಾಮಿ ವಸ್ತುಗಳಿವೆ ಎನ್ನುವುದಕ್ಕಿಂತ ಅವರ ಬಳಿ ಸಂಸ್ಕಾರಜ್ ಸೌಜನ್ಯ, ಒಳ್ಳೆಯ ಗುಣಗಳು ಹೇಗಿದೆ ಅನ್ನೋದು ತುಂಬಾ ಮುಖ್ಯ. ಎಷ್ಟೇ ಹಣ ಆಸ್ತಿ ಇದ್ದರು ಮತ್ತೊಬ್ಬರಿಗೆ ಗೌರವ ಕೊಡುವ ಗುಣ ಇಲ್ಲದೆ ಹೋದರೆ, ಆ ಆಸ್ತಿ ಅಂತಸ್ತಿಗೆ ಯಾವುದೇ ಅರ್ಥ ಇರೋದಿಲ್ಲ. ಕೆಲವು ಸಾರಿ ಮನುಷ್ಯರ ಆಸ್ತಿ ಹೆಚ್ಚಾದಾಗ, ಅವರ ದರ್ಪ ಕೂಡ ಹೆಚ್ಚಾಗುತ್ತೆ ಅಂತ ಹೇಳ್ತಾರೆ, ಹಲವು ಸಂದರ್ಭಗಳಲ್ಲಿ ಅದು ನಿಜ ಎಂದು ಅನ್ನಿಸಿದೆ. ಅಂಥದ್ದೇ ಒಂದು ಘಟನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಕೆಲವು ಮಕ್ಕಳು ಯಾವ ತಪ್ಪನ್ನು ಮಾಡಿರುತ್ತವೆ ಗೊತ್ತಿಲ್ಲ, ಆದರೆ ತಂದೆ ತಾಯಿ ಇಂದ ಅಥವಾ ಸಂದರ್ಭಗಳ ಅನುಸಾರ ಅವರಿಗೆ ಒಳ್ಳೆಯ ಜೀವನ ಸಿಗೋದಿಲ್ಲ. ಬಡತನದಲ್ಲಿ ಹುಟ್ಟಿ, ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಮಕ್ಕಳು ಇರ್ತಾರೆ. ಧರಿಸುವುದಕ್ಕೆ ಒಳ್ಳೆ ಬಟ್ಟೆ ಇಲ್ಲದೆ, ಹಾಕೊಳ್ಳೋಕೆ ಚಪ್ಪಲಿ ಇಲ್ಲದೆ, ಬರಿಗಾಲಿನಲ್ಲಿ ಭಿಕ್ಷೆ ಬೇಡುತ್ತಾ ರಸ್ತೆ ಬದಿಗಳಲ್ಲಿ ನಿಂತಿರುವುದನ್ನು ನಾವು ಕೂಡ ನೋಡಿರುತ್ತೇವೆ. ಇಂಥ ಹಲವು ಘಟನೆಗಳು ನಮ್ಮ ಎದುರಲ್ಲೇ ನಡೆದಿರುತ್ತದೆ. ಹೀಗೆ ಒಬ್ಬ ಬಡ ಭಿಕ್ಷುಕ ಹುಡುಗ ರಸ್ತೆಯಲ್ಲಿ ಓಡಾಡುವಾಗ ಒಂದು ಕಾರನ್ನು ನೋಡುತ್ತಾನೆ.. ಇದನ್ನು ಓದಿ..Kannada News: ರಶ್ಮಿಕಾ ಹಿಂದೆ ಬಿಟ್ಟ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ: ಇಬ್ಬರ ಜೊತೆ ಸಾಲದು ಎಂದು ಮೂರನೇ ಹುಡುಗಿಯಾಗಿ ರಶ್ಮಿಕಾ. ಯಾರು ಗೊತ್ತೇ??

car putta baalaka kannada story kannada news Kannada News:
Kannada News: ಆತ ಬಾಲಕ ಜೀವನದಲ್ಲಿ ಅಂತಹ ಕಾರ್ ಅನ್ನು ನೋಡಿರಲಿಲ್ಲ, ಹೊಸ ಕಾರು ನೋಡಿ ಒರಗಿ ನಿಂತಾಗ ಬಂದ ಮಾಲೀಕ ಏನು ಮಾಡಿದ್ದಾನೆ ಗೊತ್ತೇ?? 2

ಅಂತಹ ಕಾರನ್ನು ಅವನ ಜೀವನದಲ್ಲಿ ನೋಡಿರುವುದಿಲ್ಲ, ಆ ಕಾರಣಕ್ಕೋ ಅಥವಾ ಓಡಾಡಿ ಸುಸ್ತಾಯಿತು ಎಂದೋ, ಆ ಕಾರಿಗೆ ಒರಗಿ ನಿಂತಿರುತ್ತಾನೆ. ಕೆಲ ಕ್ಷಣಗಳ ನಂತರ ಆ ಕಾರ್ ಮಾಲೀಕ ಬರುತ್ತಾನೆ, ಹುಡುಗ ನಿಂತಿರುವುದನ್ನು ನೋಡಿ, ಕೋಪದಲ್ಲಿ ಅವನಿಗೆ ಒದೆಯುತ್ತಾನೆ. ಪಾಪ ಆ ಮಗು ಏನನ್ನು ಮಾಡಿರಲಿಲ್ಲ, ಕೇವಲ ಕಾರಿಗೆ ಒರಗಿ ನಿಂತಿತ್ತು, ಅಷ್ಟಕ್ಕೇ ಆ ವ್ಯಕ್ತಿ ದರ್ಪದಿಂದ ಈ ರೀತಿ ಮಾಡಿದ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಂಥಹ ಸಂಸ್ಕಾರ ಇಲ್ಲದ ವ್ಯಕ್ತಿಗಳಿಗೆ ಏನು ಮಾಡಬೇಕು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ತಿಳಿಸಿ. ಇದನ್ನು ಓದಿ..Kannada News: ಯಾವುದಾದರೂ ಒಂದು ಸಿನಿಮಾ ಸೋತರೆ, ವಿಷ್ಣು ರವರು ಏನು ಮಾಡುತ್ತಿದ್ದರು ಗೊತ್ತೇ?? ಸೋತರೆ ಹೀಗಾ ಮಾಡೋದು??

Comments are closed.