Kannada News: ಹಿರಿಯ ನಟ ಅನುಪಮ್ ಖೇರ್ ರವರ ಹೆಂಡತಿಯನ್ನು ನೋಡಿದ್ದೀರಾ ಹೇಗಿದ್ದಾರೆ ಗೊತ್ತೇ? ಹೇಗಿದ್ದಾರೆ ಗೊತ್ತೇ??

Kannada News: ಬಾಲಿವುಡ್ ನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಅದ್ಭುತ ಪಾತ್ರಗಳನ್ನು ನಿರ್ವಹಿಸಿ ಗುರುತಿಸಿಕೊಂಡಿರುವವರು ನಟ ಅನುಪಮ್ ಖೇರ್. ಸಾಮಾನ್ಯವಾಗಿ ಹೀರೋ ತಂದೆ ಪಾತ್ರ ಅಥವಾ ಮುಖ್ಯವಾದ ಸಪೋರ್ಟಿಂಗ್ ರೋಲ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಅಭಿನಯಿಸಿರುವ ಹಮ್ ಆಪ್ ಕೇ ಹೈ ಕೌನ್, ದಿಲ್ವಾಲೇ ದುಲ್ಹನಿಯ ಲೇ ಜಾಯೆಂಗೆ ಸಿನಿಮಾಗಳು ಸಿನಿಪ್ರಿಯರ ಫೇವರೆಟ್. ತೆಲುಗಿನ ಕಾರ್ತಿಕೇಯ2 ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಯಾವುದೇ ಪಾತ್ರ ನೀಡಿದರು ಅಚ್ಚುಕಟ್ಟಾಗಿ ಅಭಿನಯಿಸುವ ನಟ ಇವರು. ಮೇರು ನಟನಾಗಿ ಗುರುತಿಸಿಕೊಂಡಿರುವ ಅನುಪಮ್ ಖೇರ್ ಅವರ ಪತ್ನಿ ಯಾರು ? ಹೇಗಿದ್ದಾರೆ ಗೊತ್ತಾ?

ಅನುಪಮ್ ಖೇರ್ ಅವರು ಬರೋಬ್ಬರಿ 4ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಎರಡು ಮದುವೆಯಾಗಿದ್ದಾರೆ. 1979ರಲ್ಲಿ ಮಧುಮಾಲತಿ ಕಪೂರ್ ಅವರೊಡನೆ ಮದುವೆಯಾಗಿದ್ದರು. ಆದರೆ ಒಂದು ವರ್ಷ ಕೂಡ ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿ ನಡೆಯಲಿಲ್ಲ, ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಇಬ್ಬರು ಕೂಡ ಬೇರೆಯಾದರು. 6 ವರ್ಷಗಳು ಕಳೆದ ನಂತರ, ಹೊರದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆಯುವಾಗ, ಮೊದಲ ಸಾರಿ ಕಿರಣ್ ಅವರನ್ನು ಭೇರಿ ಮಾಡಿದರು, ಅಲ್ಲೇ ಅವರಿಗೆ ಲವ್ ಅಟ್ ಫಸ್ಟ್ ಸೈಟ್ ಆಗಿತ್ತು. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದರು. ಈ ಜೋಡಿ 37 ವರ್ಷಗಳಿಂದ ಸಂತೋಷವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ . ಇದನ್ನು ಓದಿ..Kannada News: ರಶ್ಮಿಕಾ ಹಿಂದೆ ಬಿಟ್ಟ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ: ಇಬ್ಬರ ಜೊತೆ ಸಾಲದು ಎಂದು ಮೂರನೇ ಹುಡುಗಿಯಾಗಿ ರಶ್ಮಿಕಾ. ಯಾರು ಗೊತ್ತೇ??

anupam kher wife Kannada News:
Kannada News: ಹಿರಿಯ ನಟ ಅನುಪಮ್ ಖೇರ್ ರವರ ಹೆಂಡತಿಯನ್ನು ನೋಡಿದ್ದೀರಾ ಹೇಗಿದ್ದಾರೆ ಗೊತ್ತೇ? ಹೇಗಿದ್ದಾರೆ ಗೊತ್ತೇ?? 2

ಈ ಜೋಡಿ ಬಹಳ ಅನ್ಯೋನ್ಯವಾದ ಮತ್ತು ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಆಡ್ಸ್ರೆ ಈ ಜೋಡಿಗೆ ಆ ದೇವರು ಒಂದು ಮಗುವನ್ನು ಕರುಣಿಸಲಿಲ್ಲ. ಅನುಪಮ್ ಖೇರ್ ಮತ್ತು ಕಿರಣ್ ಖೇರ್ ಇಬ್ಬರು ಕೂಡ ತಮ್ಮ ಸೋದರ ಸೊಸೆಯನ್ನೇ ತಮ್ಮ ಸ್ವಂತ ಮಗು ಎನ್ನುವ ಹಾಗೆ ನೋಡಿಕೊಂಡು ಸಾಕುತ್ತಿದ್ದಾರೆ. ಮಕ್ಕಳ ಬಗ್ಗೆ ಕೂಡ ಇವರಿಬ್ಬರು ಯೋಚನೆ ಮಾಡಲಿಲ್ಲ ಎಂದು ಕೂಡ ಹೇಳಿಕೊಂಡಿದ್ದಾರೆ. ಇವರಿಬ್ಬರು ಕೂಡ ಹೊರಗಡೆ ಬಂದರೆ ತುಂಬಾ ಸುಂದರವಾಗಿ ಕಾಣಿಸಿಕೊಳ್ಳುವ ಜೋಡಿಗಳು. ಈಗಿನ ಕಲಾವಿದರು ವರ್ಷಕ್ಕೊಮ್ಮೆ, ಕೆಲವು ತಿಂಗಳುಗಳಿಗೆ ಬೇರೆ ಮದುವೆ ಆಗುವಾಗ, ಅನುಪಮ್ ಖೇರ್ ಅವರು ಕಿರಣ್ ಅವರನ್ನು ಕೆರಿಯರ್ ನಲ್ಲಿ ಬೆಂಬಲಿಸುತ್ತಾ ಸಂತೋಷದ ಜೀವನ ನಡೆಸುತ್ತಾ ಇದ್ದಾರೆ. ಈ ಜೋಡಿ ಈಗಿನವರಿಗೆ ಮಾದರಿ ಎಂದೇ ಹೇಳಬಹುದು. ಇದನ್ನು ಓದಿ..Kannada News: ಯಾವುದಾದರೂ ಒಂದು ಸಿನಿಮಾ ಸೋತರೆ, ವಿಷ್ಣು ರವರು ಏನು ಮಾಡುತ್ತಿದ್ದರು ಗೊತ್ತೇ?? ಸೋತರೆ ಹೀಗಾ ಮಾಡೋದು??

Comments are closed.