Kannada News: ಬ್ಲಾಕ್ ಡ್ರೆಸ್ ನಲ್ಲಿ ಬಾಯ್ ಫ್ರೆಂಡ್ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದ ಶ್ರುತಿ: ಗೆರೆ ದಾಟಿ ಕಾಣಿಸಿಕೊಂಡದ್ದು ನೋಡಿದರೆ ಮೈ ಎಲ್ಲಾ ಜುಮ್ ಅನ್ನುತ್ತದೆ.

Kannada News: ದಕ್ಷಿಣ ಭಾರತ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರಾದ ನಟ ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್ ಅವರು ಖ್ಯಾತ ನಟನ ಮಗಳಾಗಿ ಚಿತ್ರರಂಗದಲ್ಲಿ ಅವಕಾಶ ಪಡೆದರು ಕೂಡ, ಇವರು ಸಕ್ಸಸ್ ಮತ್ತು ಹೆಸರು ಪಡೆದುಕೊಂಡಿದ್ದು ತಮ್ಮ ಟ್ಯಾಲೆಂಟ್ ಇಂದ. ನಟನೆ, ಡ್ಯಾನ್ಸ್, ಹಾಡುವುದು, ಮ್ಯೂಸಿಕ್ ಕಂಪೋಸಿಂಗ್ ಹೀಗೆ ಮಲ್ಟಿ ಟ್ಯಾಲೆಂಟ್ ಹೊಂದಿರುವ ಹುಡುಗಿ ಶ್ರುತಿ ಹಾಸನ್. ಈ ನಟಿ ಕೆರಿಯರ್ ಸ್ಟಾರ್ಟ್ ಮಾಡಿದ್ದು ತಮಿಳು ಚಿತ್ರರಂಗದ ಮೂಲಕ.

ಬಳಿಕ ತೆಲುಗಿನಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದರು, ಅಷ್ಟೇ ಅಲ್ಲದೆ ಬಾಲಿವುಡ್ ಗು ಹೋಗಿ ಅಲ್ಲಿ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಸ್ಟೇಟಸ್ ಪಡೆದುಕೊಂಡರು ಶ್ರುತಿ. ಆದರೆ ಕೆಲ ಸಮಯದ ನಂತರ ಬಾಲಿವುಡ್ ನಲ್ಲಿ ಅವಕಾಶಗಳು ಕಡಿಮೆಯಾದ ಬಳಿಕೆ ಮತ್ತೆ ಸೌತ್ ಗೆ ಬಂದಿದ್ದಾರೆ. ಈಗ ತೆಲುಗಿನ ಎಲ್ಲಾ ಸ್ಟಾರ್ ಗಳ ಜೊತೆಯಲ್ಲೂ ಸಿನಿಮಾ ಮಾಡುತ್ತಿದ್ದಾರೆ, ಈ ವರ್ಷ ಸಂಕ್ರಾಂತಿ ಹಬ್ಬಕ್ಕೆ ಶ್ರುತಿ ಹಾಸನ್ ಮೆಗಾಸ್ಟಾರ್ ಚಿರಂಜೀವಿ ಅವರೊಡನೆ ನಟಿಸಿದ ವಾಲ್ಟರ್ ವೀರಯ್ಯ, ಹಾಗೂ ಬಾಲಯ್ಯ ಅವರ ಜೊತೆಗೆ ನಟಿಸಿದ ವೀರಸಿಂಹ ರೆಡ್ಡಿ ಸಿನಿಮಾಗಳು ಸೂಪರ್ ಹಿಟ್ ಎನ್ನಿಸಿಕೊಂಡಿವೆ. ಇದನ್ನು ಓದಿ..Kannada News: ಯಾವುದಾದರೂ ಒಂದು ಸಿನಿಮಾ ಸೋತರೆ, ವಿಷ್ಣು ರವರು ಏನು ಮಾಡುತ್ತಿದ್ದರು ಗೊತ್ತೇ?? ಸೋತರೆ ಹೀಗಾ ಮಾಡೋದು??

shruthi haasana in black dress viral video kannada news Kannada News:

ಅಷ್ಟೇ ಅಲ್ಲದೆ, ಪ್ರಭಾಸ್ ಅವರ ಜೊತೆ ಸಲಾರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇನ್ನು ಶ್ರುತಿ ಹಾಸನ್ ಅವರು ಒಂದು ಕಡೆ ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಮತ್ತೊಂದು ಕಡೆ ಬಾಯ್ ಫ್ರೆಂಡ್ ಜೊತೆಗೆ ಆಗಾಗ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಶ್ರುತಿ ಹಾಸನ್ ಅವರು ತಮ್ಮ ಬಾಯ್ ಫ್ರೆಂಡ್ ಜೊತೆಗೆ ಬ್ಲ್ಯಾಕ್ ಡ್ರೆಸ್ ಧರಿಸಿ ಹೊರಗಡೆ ಕಾಣಿಸಿದ್ದು, ಕ್ಯಾಮೆರಾ ಕಣ್ಣುಗಳಿಗೆ ಪೋಸ್ ನೀಡಿದ್ದಾರೆ. ಬ್ಲ್ಯಾಕ್ ಡ್ರೆಸ್ ನಲ್ಲಿ ಶ್ರುತಿ ಹಾಸನ್ ಎದೆಯ ಸೌಂದರ್ಯ ಕಾಣಿಸಿದ್ದು, ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಹಿರಿಯ ನಟ ಅನುಪಮ್ ಖೇರ್ ರವರ ಹೆಂಡತಿಯನ್ನು ನೋಡಿದ್ದೀರಾ ಹೇಗಿದ್ದಾರೆ ಗೊತ್ತೇ? ಹೇಗಿದ್ದಾರೆ ಗೊತ್ತೇ??

Comments are closed.