Kannada News: ಮೂರು ಮಕ್ಕಳು ಆಗುವವರೆಗೂ ಎಲ್ಲವನು ಬಚ್ಚಿಟ್ಟಿದ್ದ ಗಂಡ: ರಂಭಾ ಜೀವನದಲ್ಲಿ ಶೇಕ್ ಶೇಕ್; ಪಾಪ ನಟಿಗೆ ಏನಾಗಿದೆ ಗೊತ್ತೇ?? ಗಂಡ ಏನು ಮಾಡಿದ್ದಾನೆ ಗೊತ್ತೇ?
Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ರಂಭ ಅವರು ಸ್ಟಾರ್ ಆಗಿ ಮೆರೆದವರು. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ಅಭಿನಯಿಸುವ ಅವಕಾಶ ಪಡೆದು, ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ ಅವರೊಡನೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅದನ್ನು ಹೊರತುಪಡಿಸಿ ಶಿವ ರಾಜ್ ಕುಮಾರ್ ಅವರೊಡನೆ ಕೂಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ತಮಿಳು ಮತ್ತು ತೆಲುಗು ಭಾಷೆಗಳ ಬಗ್ಗೆ ಹೇಳುವ ಹಾಗೆಯೇ ಇಲ್ಲ.
ರಂಭ ಅವರು ಅಲ್ಲಿನ ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆಗೂ ನಟಿಸಿದ್ದಾರೆ. ಇನ್ನು ಮದುವೆಯಾದ ನಂತರ ರಂಭ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಯಿತು. ರಂಭ ಅವರು 2010ರಲ್ಲಿ ಕೆನಡಾದಲ್ಲಿ ಉದ್ಯಮಿಯಾಗಿದ್ದ, ಶ್ರೀಲಂಕಾ ಮೂಲದ ತಮಿಳು ವ್ಯಕ್ತಿ ಇಂದ್ರನ್ ಪದ್ಮನಾಥನ್ ಅವರೊಡನೆ ಮದುವೆಯಾದರು, ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಮೂವರು ಮಕ್ಕಳಿದ್ದಾರೆ. ಫ್ಯಾಮಿಲಿ ಜೊತೆ ಇರುವ ಫೋಟೋಗಳನ್ನು ರಂಭಾ ಅವರು ಆಗಾಗ ಶೇರ್ ಮಾಡಿಕೊಳ್ಳುತ್ತಾರೆ. ಆದರೆ ರಂಭ ಮತ್ತು ಅವರ ಪತಿಯ ನಡುವೆ ಭಿನ್ನಾಭಿಪ್ರಾಯಗಳು ಇವೆ ಎಂದು ಸುದ್ದಿಗಳು ಕೇಳಿಬಂದಿವೆ. ಇದನ್ನು ಓದಿ..Kannada News: ಹಿರಿಯ ನಟ ಅನುಪಮ್ ಖೇರ್ ರವರ ಹೆಂಡತಿಯನ್ನು ನೋಡಿದ್ದೀರಾ ಹೇಗಿದ್ದಾರೆ ಗೊತ್ತೇ? ಹೇಗಿದ್ದಾರೆ ಗೊತ್ತೇ??

ಇದು ಯಾಕೆ ಎಂದರೆ, ಇಂದ್ರನ್ ಅವರಿಗೆ ಮೊದಲೇ ಮದುವೆ ಆಗಿದ್ದು, ಆ ವಿಷಯವನ್ನು ಮುಚ್ಚಿಟ್ಟು ರಂಭಾ ಅವರೊಡನೆ ಎರಡನೇ ಮದುವೆ ಆಗಿದ್ದಾರಂತೆ, ಈ ವಿಷಯ ಗೊತ್ತಾಗಿ ರಂಭ ಅವರು ವಿಚ್ಛೇದನ ಪಡೆಯಲು ಕೋರ್ಟ್ ಗು ಹೋಗಿದ್ದರಂತೆ. ಇವರಿಬ್ಬರು ಚೆನ್ನೈ ಫ್ಯಾಮಿಲಿ ಕೋರ್ಟ್ ನಲ್ಲಿ ಕೂಡ ಕಾಣಿಸಿಕೊಂಡಿದ್ದರು ಎನ್ನಲಾಗಿದ್ದು, ನಂತರ ಹಿರಿಯರು ಸೇರಿ ಕಾಂಪ್ರೋಮೈಸ್ ಮಾಡಿಸಲಾಗಿದೆ. ಬಳಿಕ ರಂಭ ಅವರು ಮಾಧ್ಯಮದ ಎದುರು ನನ್ನ ಕುಟುಂಬದಲ್ಲಿ ಏನು ಸಮಸ್ಯೆ ಇಲ್ಲ ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ ಎಂದು ಹೇಳಿದ್ದರು, ಆದರೆ ಫ್ಯಾಮಿಲಿ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ. ಈಗ ಆಗೊಮ್ಮೆ ಈಗೊಮ್ಮೆ ಫ್ಯಾಮಿಲಿ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾರೆ. ಇದನ್ನು ಓದಿ..Kannada News: ನೀವು ಏನೇ ಹೇಳಿ, 50 ವರ್ಷ ಆದರೂ ತಬು ಮಾತ್ರ ಇನ್ನು ಅಪ್ಸರೆ: ಆದರೆ ವಿಡಿಯೋ ನೋಡಿದರೆ ನೀರು ಕುಡಿದು ತಣ್ಣಗಾಗ್ತೀರಾ.
Comments are closed.