Cricket News: ಒಂದು ಕಡೆ ಚಾಹಲ್ ಗೆ ಕೈ ಕೊಡುವ ರೀತಿ ಕಾಣುತ್ತಿರುವ ಹೆಂಡತಿಗೆ ನೆಟ್ಟಿಗರು ನೇರವಾಗಿ ಕೇಳಿದ ಪ್ರಶ್ನೆ ಏನು ಗೊತ್ತೇ? ಶಾಕ್ ಆದ ಚಾಹಲ್ ಹೆಂಡತಿ.
Cricket News: ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಎಂದೇ ಹೆಸರು ಪಡೆದಿರುವವರು ಯುಜವೇಂದ್ರ ಚಾಹಲ್. ಇವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಟೀಮ್ ಇಂಡಿಯಾ ಪರವಾಗಿ ಆಗಲಿ, ಐಪಿಎಲ್ ನಲ್ಲಿ ಆಗಲಿ ಚಾಹಲ್ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಕಳೆದ ವರ್ಷ ಐಪಿಎಲ್ ನಲ್ಲಿ ಚಾಹಲ್ ಅವರು ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದರು. ಚಾಹಲ್ ಅವರ ವೈಯಕ್ತಿಕ ಜೀವನದ ವಿಚಾರದ ಬಟ್ಟೆ ಹೇಳುವುದಾದರೆ, ಅವರು 2020ರಲ್ಲಿ ಮದುವೆಯಾದರು.
ಡೆಂಟಿಸ್ಟ್ ಹಾಗೆಯೇ ಟಿಕ್ ಟಾಕ್ ಸ್ಟಾರ್, ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ಡ್ಯಾನ್ಸರ್ ಆಗಿ ಗುರಿತಿಸಿಕೊಂಡಿರುವ ಧನಶ್ರೀ ವರ್ಮ ಅವರೊಡನೆ ಮದುವೆಯಾದರು. ಈ ಜೋಡಿ ಚೆನ್ನಾಗಿದೆ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ ಈಗ ಇವರಿಬ್ಬರ ನಡುವೆ ಎಲ್ಲವೂ ಚೆನ್ನಾಗಿಲ್ಲ, ಈ ಜೋಡಿ ಬೇರೆಯಾಗಹುದು ಎನ್ನುವ ಸುದ್ದಿ ಕೂಡ ಕೇಳಿಬಂದಿತ್ತು. ಇದರ ನಡುವೆಯೇ ಇಂದು ಹೋಳಿ ಹಬ್ಬದ ಪ್ರಯುಕ್ತ ಧನುಶ್ರೀ ವರ್ಮಾ ಹಳದಿ ಬಣ್ಣದ ಕುರ್ತಾ ಧರಿಸಿ ಹೊಸ ಫೋಟೋ ಒಂದನ್ನು ಶೇರ್ ಮಾಡಿದ್ದು, ಅದನ್ನು ನೋಡಿದ ನೆಟ್ಟಿಗರು, ವಿವಿಧ ರೀತಿವಲ್ಲಿ ಕಮೆಂಟ್ಸ್ ಬರೆಯುತ್ತಿದ್ದಾರೆ. ಇದನ್ನು ಓದಿ..Cricket News: ತೆರೆ ಮೇಲೆ ಬರುತ್ತಿದೆ ಗಂಗೂಲಿ ರವರ ಜೀವನ: ಇದಕ್ಕಾಗಿ ಆಯ್ಕೆಯಾದ ನಟ ಯಾರು ಗೊತ್ತೇ?? ಈತ ಮಾತ್ರ ಬೇಡವೇ ಬೇಡ ಎಂದ ಫ್ಯಾನ್ಸ್. ಯಾಕೆ ಗೊತ್ತೇ?

ಈ ಡ್ರೆಸ್ ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದೀರಾ ಎಂದು ಹೇಳಿದರೆ, ಇನ್ನು ಕೆಲವರು ಜ್ಯೂನಿಯರ್ ಚಾಹಲ್ ಬರುವುದು ಯಾವಾಗ? ಏನಾದರೂ ಚಾನ್ಸಸ್ ಇದೆಯಾ? ಎಂದು ಕೂಡ ಕಮೆಂಟ್ಸ್ ನಲ್ಲಿ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆ ನೋಡಿ ಸ್ವತಃ ಚಾಹಲ್ ಅವರ ಪತ್ನಿ ಧನಶ್ರೀ ಅವರೇ ಶಾಕ್ ಆಗಿದ್ದು, ಏನು ಉತ್ತರ ಕೊಡದೆ ಹಾಗೆಯೇ ಇದ್ದಾರೆ. ಇನ್ನು ಇತ್ತೀಚೆಗೆ ಧನಶ್ರೀ ಅವರು ಮಾಲ್ಡಿವ್ಸ್ ಗೆ ಟ್ರಿಪ್ ಗೆ ಹೋಗಿದ್ದು, ಅಲ್ಲಿಂದ ಹಲವು ಫೋಟೋಗಳನ್ನು ಧೇರ್ ಮಾಡಿಕೊಂಡಿದ್ದರು. ಆ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದನ್ನು ಓದಿ..Cricket News: ಪತ್ನಿಗಿಂತ ಆತನಿಗೆ ಅದೊಂದೇ ಮುಖ್ಯವಾಗಿದೆ, ರವೀಂದ್ರ ಜಡೇಜಾ ರವರ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ಪತ್ನಿ. ಹೇಳಿದ್ದೇನು ಗೊತ್ತೆ??
Comments are closed.