Kannada News: ಎನ್ಟಿಆರ್ ಹಿಂದೆ ಬಿದ್ದಿದ್ದಕ್ಕೆ ತೆಲುಗಿಗೆ ಹೋಗಿರುವ ಜಾಹ್ನವಿ ಪಡೆಯುತ್ತಿರುವ ಸಂಭಾವನೆ ಕೇಳಿದರೆ, ದೇಶಾನೇ ನಿಂತು ಹೋಗುತ್ತೆ. ಎಷ್ಟು ಕೋಟಿ ಗೊತ್ತೇ?
Kannada News: ಆರ್.ಆರ್.ಆರ್ ಸಿನಿಮಾ ನಂತರ ನಟ ಜ್ಯೂನಿಯರ್ ಎನ್ಟಿಆರ್ ಅವರು ಕೊರಟಾಲ ಶಿವ ಅವರ ನಿರ್ದೇಶನದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಗೊತ್ತಿದೆ. ಈ ಸಿನಿಮಾದ ಫಸ್ಟ್ ಲುಕ್ ಎನ್ಟಿಆರ್ ಅವರ ಹುಟ್ಟುಹಬ್ಬದ ದಿನ ಕಳೆದ ವರ್ಷ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು. ಸಿನಿಮಾ ಶೂಟಿಂಗ್ ಗೆ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಈ ಸಿನಿಮಾಗೆ ಹೀರೋಯಿನ್ ಯಾರು ಎನ್ನುವುದನ್ನು ಈಗ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಬಾಲಿವುಡ್ ಬ್ಯೂಟಿ ಆಗಿರುವ ನಟಿ ಜಾನ್ವಿ ಕಪೂರ್ ಅವರನ್ನು ಈ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕರೆತರಲಾಗುತ್ತಿದೆ. ಜಾನ್ವಿ ಅವರೇ ಈ ಸಿನಿಮಾಗೆ ಹೀರೋಯಿನ್ ಆಗಿ ಬರಬೇಕು, ಎಂದು ಎನ್ಟಿಆರ್ ಅವರು ಕರೆತಂದಿದ್ದಾರೆ. ಸಿನಿಮಾದಲ್ಲಿ ಜಾನ್ವಿ ಅವರ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆ ಆಗಿದೆ. ಸಿನಿಮಾ ಫಸ್ಟ್ ಲುಕ್ ಬಿಡುಗಡೆ ಆಗುತ್ತಿದ್ದ ಹಾಗೆಯೇ, ಎಲ್ಲರೂ ಈ ಜೋಡಿ ಸೂಪಈ ಹಿಟ್ ಆಗುತ್ತದೆ ಎನ್ನುತ್ತಿದ್ದಾರೆ. ಜಾನ್ವಿ ಅವರ ತಾಯಿ ಶ್ರೀದೇವಿ ಅವರು ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ, ಆದರೆ ಜಾನ್ವಿ ಅವರು ಈಗ ಬಾಲಿವುಡ್ ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಎನ್ನುವ ಹಾಗೆ ಯಾವುದೇ ಹಿಟ್ ಪಡೆದುಕೊಂಡಿಲ್ಲ. ಇದನ್ನು ಓದಿ..Kannada News: ಬ್ಲಾಕ್ ಡ್ರೆಸ್ ನಲ್ಲಿ ಬಾಯ್ ಫ್ರೆಂಡ್ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದ ಶ್ರುತಿ: ಗೆರೆ ದಾಟಿ ಕಾಣಿಸಿಕೊಂಡದ್ದು ನೋಡಿದರೆ ಮೈ ಎಲ್ಲಾ ಜುಮ್ ಅನ್ನುತ್ತದೆ.

ಇದೀಗ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗೆ ಬಂದಿದ್ದಾರೆ, ಈಗ ಜಾನ್ವಿ ಕಪೂರ್ ಅವರು ಪಡೆಯುತ್ತಿರುವ ಸಂಭಾವನೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಎನ್ಟಿಆರ್ 30 ಸಿನಿಮಾಗೆ ಜಾನ್ವಿ ಅವರಿಗೆ ಬರೋಬ್ಬರಿ 4ಕೋಟಿ ಸಂಭಾವನೆ ನೀಡಲಾಗುತ್ತಿದೆ. ಸಾಮಾನ್ಯವಾಗಿ ಹಿಟ್ ಸಿನಿಮಾಗಳು ಕೆರಿಯರ್ ಗೆ ಬಂದ ನಂತರ ತೆಲುಗಿನಲ್ಲಿ ನಟಿಯರಿಗೆ ಇಷ್ಟು ದುಬಾರಿ ಸಂಭಾವನೆ ನೀಡಲಾಗುತ್ತದೆ, ಆದರೆ ಜಾನ್ವಿ ಕಪೂರ್ ಅವರು ನಟಿ ಶ್ರೀದೇವಿ ಅವರ ಮಗಳು ಎನ್ನುವ ಕಾರಣಕ್ಕೆ ಬಾಲಿವುಡ್ ನಲ್ಲಿ ಹಿಟ್ ಇಲ್ಲದೆ ಇದ್ದರು, ತೆಲುಗಿನಲ್ಲಿ ಮೊದಲ ಸಿನಿಮಾ ಆಗಿದ್ದರು ಇಷ್ಟು ದುಬಾರಿ ಸಂಭಾವನೆ ನೀಡಲಾಗುತ್ತಿದೆ. ಸ್ಟಾರ್ ಕಿಡ್ಸ್ ಗಳಿಗೆ ಬೆಲೆ ಜಾಸ್ತಿ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಮೂರು ಮಕ್ಕಳು ಆಗುವವರೆಗೂ ಎಲ್ಲವನು ಬಚ್ಚಿಟ್ಟಿದ್ದ ಗಂಡ: ರಂಭಾ ಜೀವನದಲ್ಲಿ ಶೇಕ್ ಶೇಕ್; ಪಾಪ ನಟಿಗೆ ಏನಾಗಿದೆ ಗೊತ್ತೇ?? ಗಂಡ ಏನು ಮಾಡಿದ್ದಾನೆ ಗೊತ್ತೇ?
Comments are closed.