Kannada News: ತಮನ್ನಾ ಧರಿಸಿರುವ ಈ ಮಿಣಿ ಮಿಣಿ ಡ್ರೆಸ್ ಬೆಲೆ ಕೇಳಿದರೆ, ಒಂದು ಕ್ಷಣ ನಿಂತಲ್ಲೇ ಮೈಂಡ್ ಬ್ಲಾಕ್ ಮಾಡ್ಕೋತೀರಾ. ಎಷ್ಟು ಅಂತೇ ಗೊತ್ತೇ?

Kannada News: ನಟಿ ತಮನ್ನಾ ಅವರು ಮಿಲ್ಕಿ ಬ್ಯೂಟಿ ಎಂದೇ ಹೆಸರು ಮಾಡಿದ್ದಾರೆ. ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ನಟಿ ತಮನ್ನಾ. ಕಾಲಿವುಡ್, ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಎಲ್ಲಾ ಭಾಷೆಗಳಲ್ಲೂ ನಟಿಸಿ ಬಹುಬೇಡಿಕೆಯ ನಟಿ ಆಗಿದ್ದಾರೆ. ಇದುವರೆಗೂ ತಮನ್ನಾ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಸ್ವಲ್ಪವೂ ಕಡಿಮೆ ಆಗಿಲ್ಲ. ತೆಲುಗು ಮತ್ತು ಹಿಂದಿ ಸಿನಿಮಾ ಮತ್ತು ವೆಬ್ ಸೀರೀಸ್ ಗಳಲ್ಲಿ ತಮನ್ನಾ ಅವರು ಬ್ಯುಸಿ ಆಗಿದ್ದಾರೆ.

ಹಿಂದಿಯಲ್ಲಿ ತಮನ್ನಾ ಅವರು ಬ್ಯಾಕ್ ಟು ಬ್ಯಾಕ್ ಬಹಳಷ್ಟು ಆಫರ್ ಗಳು ಸಿಗುತ್ತಿದೆ. ಇನ್ನು ತೆಲುಗಿನಲ್ಲಿ ಕೂಡ ಒಳ್ಳೆಯ ಆಫರ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ ತಮನ್ನಾ. ತೆಲುಗಿನಲ್ಲಿ ಈಗ ಎಫ್2, ಎಫ್3 ಸಿನಿಮಾದ ಸೀಕ್ವೆಲ್ ನಲ್ಲಿ ತಮನ್ನಾ ಅವರು ನಟಿಸುತ್ತಿದ್ದು, ನಟ ವಿಕ್ಟರಿ ವೆಂಕಟೇಶ್ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಹಾಗೆಯೇ ಮೆಗಾಸ್ಟಾರ್ ಚಿರಂಜೀವಿ ಅವರ ಭೋಲಾ ಶಂಕರ್ ಸಿನಿಮಾದಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ಬಾಲಿವುಡ್ ನಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ತಮನ್ನಾ ಅವರು ಬ್ಯುಸಿ ಆಗಿದ್ದಾರೆ. ಈಗ ವೆಬ್ ಸೀರೀಸ್ ನಲ್ಲೂ ನಟಿಸುತ್ತಿದ್ದಾರೆ. ಇದನ್ನು ಓದಿ..Kannada News: ಮೂರು ಮಕ್ಕಳು ಆಗುವವರೆಗೂ ಎಲ್ಲವನು ಬಚ್ಚಿಟ್ಟಿದ್ದ ಗಂಡ: ರಂಭಾ ಜೀವನದಲ್ಲಿ ಶೇಕ್ ಶೇಕ್; ಪಾಪ ನಟಿಗೆ ಏನಾಗಿದೆ ಗೊತ್ತೇ?? ಗಂಡ ಏನು ಮಾಡಿದ್ದಾನೆ ಗೊತ್ತೇ?

tamanna dress cost details kannada news Kannada News:
Kannada News: ತಮನ್ನಾ ಧರಿಸಿರುವ ಈ ಮಿಣಿ ಮಿಣಿ ಡ್ರೆಸ್ ಬೆಲೆ ಕೇಳಿದರೆ, ಒಂದು ಕ್ಷಣ ನಿಂತಲ್ಲೇ ಮೈಂಡ್ ಬ್ಲಾಕ್ ಮಾಡ್ಕೋತೀರಾ. ಎಷ್ಟು ಅಂತೇ ಗೊತ್ತೇ? 2

ತಮನ್ನಾ ಅವರು ನಟಿಸುತ್ತಿರುವ ವೆಬ್ ಸೀರೀಸ್ ನ ಹೆಸರು ಜೀ ಕರ್ದಾ, ಈ ವೆಬ್ ಸೀರೀಸ್ ಲಾಂಚ್ ಗೆ ತಮನ್ನಾ ಅವರು ಒಂದು ಬ್ಲೂ ಬಣ್ಣದ ಡಿಸೈನರ್ ಡ್ರೆಸ್ ಧರಿಸಿ ಬಂದಿದ್ದರು. ಈ ಡ್ರೆಸ್ ನೋಡಿ ಎಲ್ಲರೂ ಕಳೆದುಹೋಗಿದ್ದಂತೂ ನಿಜ. ಅದರ ಜೊತೆಗೆ ತಮನ್ನಾ ಅವರು ಅಷ್ಟು ಮುದ್ದಾಗಿ ಕಾಣಿಸುತ್ತಿರುವ ಈ ಡ್ರೆಸ್ ನ ಬೆಲೆ ಎಷ್ಟಿರಬಹುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಶುರುವಾಗಿದೆ. ತಮನ್ನಾ ಅವರು ಧರಿಸಿರುವ ಈ ಬ್ಲೂ ಶಾರ್ಟ್ ಡ್ರೆಸ್ ನ ಬೆಲೆ ಬರೋಬ್ಬರಿ ₹2,69,121 ರೂಪಾಯಿ ಆಗಿದೆ. ಅಷ್ಟೇ ಅಲ್ಲದೆ ಅವರು ಧರಿಸಿದ್ದ ಚಪ್ಪಲಿ ಕೂಡ ಎಲ್ಲರ ಗಮನ ಸೆಳೆದಿತ್ತು. ಅದರ ಬೆಲೆ ಸುಮಾರು ₹90,800 ರೂಪಾಯಿ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಎನ್ಟಿಆರ್ ಹಿಂದೆ ಬಿದ್ದಿದ್ದಕ್ಕೆ ತೆಲುಗಿಗೆ ಹೋಗಿರುವ ಜಾಹ್ನವಿ ಪಡೆಯುತ್ತಿರುವ ಸಂಭಾವನೆ ಕೇಳಿದರೆ, ದೇಶಾನೇ ನಿಂತು ಹೋಗುತ್ತೆ. ಎಷ್ಟು ಕೋಟಿ ಗೊತ್ತೇ?

Comments are closed.