Kannada News: ಮೌನಿಕಾ ರೆಡ್ಡಿ ಜೀವನದಲ್ಲಿ ನಡೆದ ಆ ಘಟನೆ ತಿಳಿದ ಮೇಲೂ ಕೂಡ ಮನೋಜ್ ಮದುವೆ ಒಪ್ಪಿಕೊಂಡರು, ಏನಾಗಿತ್ತು ಎಂದು ತಿಳಿದರೆ, ಬಗ್ಗಿ ಸಲ್ಯೂಟ್ ಮಾಡ್ತೀರಾ.
Kannada News: ಟಾಲಿವುಡ್ ನಟ ಮಂಚು ಮನೋಜ್ ಹಾಗೂ ರಾಜಕೀಯ ಕುಟುಂಬಕ್ಕೆ ಸೇರಿದ ಭೂಮ ಮೌನಿಕ ಅವರ ಮದುವೆ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ. ಇವರಿಬ್ಬರು ಕಳೆದ ಶುಕ್ರವಾರ ಲಕ್ಷ್ಮಿ ಮಂಚು ಅವರ ಮನೆಯಲ್ಲಿ ಮದುವೆಯಾದರು. ಈ ಮದುವೆಗೆ ಹೆಚ್ಚಿನ ಜನರನ್ನು ಕರೆದಿರಲಿಲ್ಲ. ಕೇವಲ ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿದ್ದು, ಮದುವೆಯ ನಂತರ ಇವರ ಬಗ್ಗೆ ಅನೇಕ ವಿಚಾರಗಳು ಬೆಳಕಿಗೆ ಬರುತ್ತಿದೆ. ಮೌನಿಕಾ ಅವರ ಜೀವನದಲ್ಲಿ ಅಂತಹ ಒಂದು ಘಟನೆ ನಡೆದ ಮೇಲು ಮನೋಜ್ ಅವರು ಮದುವೆಯಾಗಿದ್ದಾರೆ ಎಂದು ಎಲ್ಲರೂ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನೋಜ್ ಅವರಿಗೆ ಇದು ಎರಡನೇ ಮದುವೆ, ಪ್ರಣತಿ ರೆಡ್ಡಿ ಅವರೊಡನೆ ಮದುವೆಯಾಗಿದ್ದ ಮನೋಜ್ ನಾಲ್ಕು ವರ್ಷಗಳ ನಂತರ ವಿಚ್ಛೇದನ ಪಡೆದರು. ಇನ್ನು ಮೌನಿಕ ರೆಡ್ಡಿ ಅವರಿಗು ಕೂಡ ಇದು ಎರಡನೇ ಮದುವೆ ಆಗಿದೆ. ಗಣೇಶ್ ರೆಡ್ಡಿ ಎನ್ನುವ ಬ್ಯುಸಿನೆಸ್ ಮ್ಯಾನ್ ಜೊತೆಗೆ ಮದುವೆಯಾಗಿದ್ದ ಮೌನಿಕ ರೆಡ್ಡಿ ಅವರಿಗೆ ಒಂದು ಮಗು ಕೂಡ ಜನಿಸಿತು. ಬಳಿಕ ಭಿನ್ನಾಭಿಪ್ರಾಯಗಳ ನಂತರ ವಿಚ್ಚೇದನ ಪಡೆದರು. ಮನೋಜ್ ಮತ್ತು ಮೌನಿಕಾ ಅವರಿಗೆ12 ವರ್ಷಗಳಿಂದ ಪರಿಚಯವಿತ್ತು, ಆದರೆ ಪ್ರೀತಿ ಶುರುವಾಗಿದ್ದು, ಮೂರ್ನಾಲ್ಕು ವರ್ಷಗಳಿಂದ. ಇದನ್ನು ಓದಿ..Kannada News: ಎನ್ಟಿಆರ್ ಹಿಂದೆ ಬಿದ್ದಿದ್ದಕ್ಕೆ ತೆಲುಗಿಗೆ ಹೋಗಿರುವ ಜಾಹ್ನವಿ ಪಡೆಯುತ್ತಿರುವ ಸಂಭಾವನೆ ಕೇಳಿದರೆ, ದೇಶಾನೇ ನಿಂತು ಹೋಗುತ್ತೆ. ಎಷ್ಟು ಕೋಟಿ ಗೊತ್ತೇ?

ಮದುವೆ ನಂತರ ದೇವಸ್ಥಾನದಲ್ಲಿ ಈ ಜೋಡಿ ಕಾಣಿಸಿಕೊಂಡಾಗ, ಮನೋಜ್ ಅವರು ಡಿಪ್ರೆಷನ್ ಗೆ ಹೋಗಿದ್ದಾಗ ಅವರಿಗೆ ಮಾರಲ್ ಸಪೋರ್ಟ್ ಕೊಟ್ಟಿದ್ದು ಮೌನಿಕ, ಅವರ ಜೊತೆಗೆ ಇದ್ದರು, ಜೀವನದಲ್ಲಿ ಯಾವುದೇ ವಿಚಾರದಲ್ಲಿ ಸೋತರು ಕೂಡ, ಪ್ರೀತಿಯಲ್ಲಿ ಗೆಲ್ಲಬೇಕು ಎನ್ನುವುದು ನಾವು ನಂಬಿರುವ ಸೂತ್ರ ಎಂದು ಮನೋಜ್ ಅವರು ಹೇಳಿದರು. ಇನ್ನು ಮೌನಿಕ ಅವರಿಗೆ ಒಂದು ಮಗು ಇದ್ದು, ಆ ಮಗುವನ್ನು ದತ್ತು ತೆಗೆದುಕೊಂಡು ತಮ್ಮ ಸ್ವಂತ ಮಗುವಿನ ಹಾಗೆ ನೋಡಿಕೊಳ್ಳುತ್ತಿದ್ದಾರೆ ಮನೋಜ್. ಇವರ ಮನಸ್ಸು ಎಷ್ಟು ದೊಡ್ಡದು ಎನ್ನುವ ಬಗ್ಗೆ ಈಗ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಇದನ್ನು ಓದಿ..Kannada News: ತಮನ್ನಾ ಧರಿಸಿರುವ ಈ ಮಿಣಿ ಮಿಣಿ ಡ್ರೆಸ್ ಬೆಲೆ ಕೇಳಿದರೆ, ಒಂದು ಕ್ಷಣ ನಿಂತಲ್ಲೇ ಮೈಂಡ್ ಬ್ಲಾಕ್ ಮಾಡ್ಕೋತೀರಾ. ಎಷ್ಟು ಅಂತೇ ಗೊತ್ತೇ?
Comments are closed.