Kannada News: ಒಂದು ಕಾಲದ ಖ್ಯಾತ ಕ್ರಿಕೆಟಿಗ ಜಹೀರ್ ಪ್ರೀತಿಸಿ ಮದುವೆಯಾದ ಹುಡುಗಿ ಯಾರು ಗೊತ್ತೇ? ಧರ್ಮವನ್ನು ಮೀರಿದ್ದು ಈಕೆಗಾಗಿಯೇ. ಯಾರು ಗೊತ್ತೇ?

Kannada News: ಟೀಮ್ ಇಂಡಿಯಾದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರು ಜಹೀರ್ ಖಾನ್, ಇವರು ಎಡಗೈ ವೇಗಿ.. ವೇಗದ ಬೌಲರ್ ಗಳು ಎಂದರೆ ಮೊದಲಿಗೆ ಎಲ್ಲರೂ ಇವರ ಹೆಸರನ್ನೇ ತೆಗೆದುಕೊಳ್ಳುತ್ತಾರೆ ಎಂದು ಹೇಳಬಹುದು. ಇವರು ಬೌಲಿಂಗ್ ಮಾಡುವ ಸ್ಫೋಟಕ ಶೈಲಿಗೆ ಎದುರಾಳಿ ಬ್ಯಾಟ್ಸ್ಮನ್ ರನ್ಸ್ ಗಳಿಸಲು ಖಂಡಿತವಾಗಿ ಸಾಧ್ಯವಾಗುವುದಿಲ್ಲ. ಬಹುಕಾಲ ಇವರು ಭಾರತ ತಂಡದ ಪರವಾಗಿ ಆಡಿದ್ದಾರೆ. 2011ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಾಗ, ಬೌಲರ್ ಆಗಿ ಇವರ ಪಾತ್ರ ಮಹತ್ವದ್ದಾಗಿತ್ತು. ಈಗ ಕ್ರಿಕೆಟ್ ಇಂದ ರಿಟೈರ್ಮೆಂಟ್ ತೆಗೆದುಕೊಂಡಿರುವ ಜಹೀರ್ ಖಾನ್ ಅವರು, ಈಗ ಹೆಚ್ಚಿನ ಸಮಯ ಫ್ಯಾಮಿಲಿ ಜೊತೆಯಲ್ಲೇ ಕಳೆಯುತ್ತಿದ್ದಾರೆ. ಬಹಳ ಸುಂದರವಾಗಿರುವ ಜಹೀರ್ ಖಾನ್ ಅವರ ಪತ್ನಿ ಯಾರು ಹೇಗಿದ್ದಾರೆ ಗೊತ್ತಾ?

ಜಹೀರ್ ಖಾನ್ ಅವರು ತಮ್ಮ ಕೆರಿಯರ್ ನಲ್ಲಿ 250ಕ್ಕಿಂತ ಹೆಚ್ಚು ಓಡಿಐ ಪಂದ್ಯಗಳನ್ನು ಆಡಿದ್ದಾರೆ. ಶ್ರೇಷ್ಠ ಬೌಲರ್ ಆಗಿರುವ ಇವರು ಮದುವೆ ಆಗಿರುವ ಹುಡುಗಿಯ ಹೆಸರು ಸಾಗರಿಕಾ. ಸಾಗರಿಕಾ ಅವರು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ, ನಟ ಶಾರುಖ್ ಖಾನ್ ಅವರ ಚಕ್ ದೇ ಇಂಡಿಯಾ ಸಿನಿಮಾದಲ್ಲಿ ಸಾಗರಿಕಾ ಘಾಟ್ಗೆ ಅವರು ನಟಿಸಿದ್ದು, ಮಹಿಳಾ ಹಾಕಿ ಟೀಮ್ ನ ಕ್ಯಾಪ್ಟನ್ ಪಾತ್ರದಲ್ಲಿ. ಜಹೀರ್ ಖಾನ್ ಅವರು ತಮ್ಮ ಸುಂದರವಾದ ಪತ್ನಿ ಸಾಗರಿಕಾ ಅವರ ಜೊತೆಗಿನ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಸಾಗರಿಕಾ ಅವರ ಫೋಟೋಗಳನ್ನು ನೋಡಿದ ನೆಟ್ಟಿಗರು, ಇವರ ಮುಂದೆ ಮಲೈಕಾ ಐಶ್ವರ್ಯ ಕೂಡ ಏನು ಇಲ್ಲ ಎನ್ನುತ್ತಿದ್ದಾರೆ.. ಇದನ್ನು ಓದಿ..Kannada News: ಮೌನಿಕಾ ರೆಡ್ಡಿ ಜೀವನದಲ್ಲಿ ನಡೆದ ಆ ಘಟನೆ ತಿಳಿದ ಮೇಲೂ ಕೂಡ ಮನೋಜ್ ಮದುವೆ ಒಪ್ಪಿಕೊಂಡರು, ಏನಾಗಿತ್ತು ಎಂದು ತಿಳಿದರೆ, ಬಗ್ಗಿ ಸಲ್ಯೂಟ್ ಮಾಡ್ತೀರಾ.

zaheer khan family details in kannada news Kannada News:
Kannada News: ಒಂದು ಕಾಲದ ಖ್ಯಾತ ಕ್ರಿಕೆಟಿಗ ಜಹೀರ್ ಪ್ರೀತಿಸಿ ಮದುವೆಯಾದ ಹುಡುಗಿ ಯಾರು ಗೊತ್ತೇ? ಧರ್ಮವನ್ನು ಮೀರಿದ್ದು ಈಕೆಗಾಗಿಯೇ. ಯಾರು ಗೊತ್ತೇ? 2

ಸಾಗರಿಕಾ ಅವರು ಬಾಲಿವುಡ್ ನಲ್ಲಿ ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿದ್ದರು ಕೂಡ, ತಮ್ಮ ಸೌಂದರ್ಯದಿಂದ ಹೆಚ್ಚು ಸುದ್ದಿಯಾಗುತ್ತಿದ್ದರು. ಜಹೀರ್ ಖಾನ್ ಅವರೊಡನೆ ಮದುವೆಯಾದ ನಂತರ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದರು. ಈಗ ಸಿನಿಮಾದಲ್ಲಿ ಸಕ್ರಿಯರಾಗಿರದೆ ಇದ್ದರು ಕೂಡ, ಅವರ ಸೌಂದರ್ಯ ಇಂದಿಗೂ ಹಾಗೆಯೇ ಇದೆ, ಆಗಿನ ರೀತಿಯಲ್ಲಿ ಅಷ್ಟೇ ಸೌಂದರ್ಯವತಿಯಾಗಿದ್ದಾರೆ ಸಾಗರಿಕಾ. ಸೋಷಿಯಲ್ ಮೀಡಿಯಾದಲ್ಲಿ ಜಹೀರ್ ಖಾನ್ ಅವರು ತಮ್ಮ ಪತ್ನಿಯ ಫೋಟೋಗಳನ್ನು ಶೇರ್ ಮಾಡಿಕೊಂಡಾಗ, ಅವರು ಮತ್ತೆ ಬಾಲಿವುಡ್ ಗೆ ಬಂದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಹೇಳಿರುವುದು ಕೂಡ ಇದೆ. ಒಟ್ಟಿನಲ್ಲಿ ತಮ್ಮ ಪತ್ನಿಯ ಕಾರಣದಿಂದ ಜಹೀರ್ ಖಾನ್ ಅವರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದನ್ನು ಓದಿ..Kannada News: ತಾಯಿಯ ಆಯಸ್ಸು ಮುಗಿಯುತ್ತಿದೆ ಎಂದು ತಿಳಿದರೂ ಕೂಡ ಮಗಳು ಏನು ಮಾಡಿದ್ದಾಳೆ ಗೊತ್ತೇ??

Comments are closed.