Cricket News: ಸಿಹಿ ಸುದ್ದಿ ಕೊಟ್ಟ ಹಾರ್ಧಿಕ್: ಮದುವೆಯಾದ ಕೆಲವೇ ದಿನಗಳಿಗೆ ಮತ್ತೊಂದು ಕಡೆ ಇಂದ ಸಿಹಿ ಸುದ್ದಿ. ಏನು ಗೊತ್ತೇ??
Cricket News: ಟೀಮ್ ಇಂಡಿಯಾದ ಆಲ್ ರೌಂಡರ್ ಪ್ರಸ್ತುತ ಟೀಮ್ ಇಂಡಿಯಾ ಟಿ20 ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರ ಅದೃಷ್ಟ ಕಳೆದ ವರ್ಷ ಪೂರ್ತಿಯಾಗಿ ಬದಲಾಗಿದ್ದು, ಅವರು ಯಾವುದೇ ಕೆಲಸ ಮಾಡಿದರು ಅದರಲ್ಲಿ ಯಶಸ್ಸು ಸಿಗುತ್ತಿದೆ. ಇಂಜುರಿ ಇಂದ ಟೀಮ್ ಇಂಡಿಯಾ ಇಂದ ಹಾರ್ದಿಕ್ ಪಾಂಡ್ಯ ಹೊರಗೆ ಉಳಿದಿದ್ದರು. 2022ರ ಐಪಿಎಲ್ ನಲ್ಲಿ ಗುಜರಾತ್ ತಂಡದ ಕ್ಯಾಪ್ಟನ್ ಆಗಿ ಕಂಬ್ಯಾಕ್ ಮಾಡಿ, ಕ್ಯಾಪ್ಟನ್ ಆಗಿ ಹೊಸ ತಂಡವನ್ನು ಲೀಡ್ ಮಾಡಿ, ಗುಜರಾತ್ ತಂಡ ಮೊದಲ ಸೀಸನ್ ನಲ್ಲೇ ಕಪ್ ಗೆಲ್ಲುವ ಹಾಗೆ ಮಾಡಲು ಪಾಂಡ್ಯ ಅವರ ಶ್ರಮ ಹೆಚ್ಚಾಗಿತ್ತು.
ವೃತ್ತಿಯಲ್ಲಿ ಸಕ್ಸಸ್ ಕಾಣುತ್ತಿರುವ ಪಾಂಡ್ಯ ಅವರು, ವೈಯಕ್ತಿಕ ಜೀವನದಲ್ಲಿ ಇತ್ತೀಚೆಗೆ ಮದುವೆಯಾದರು, ಈಗ ಫ್ಯಾಮಿಲಿ ಜೊತೆಗೆ ಎಂಜಾಯ್ ಮಾಡುತ್ತಿರುವ ಪಾಂಡ್ಯ, ಸೋಷಿಯಲ್ ಮೀಡಿಯಾದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ಅದೇನೆಂದರೆ ಹಾರ್ದಿಕ್ ಪಾಂಡ್ಯ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 25.1 ಮಿಲಿಯನ್ ಫಾಲೋವರ್ಸ್ ಆಗಿದ್ದು, ಈ ಮೂಲಕ ಬರೋಬ್ಬರಿ 2.51 ಕೋಟಿ ಜನ ಫಾಲೋವರ್ಸ್ ಹೊಂದಿರುವ ಹಾರ್ದಿಕ್ ಪಾಂಡ್ಯ ಹಿರಿಯ ಸ್ಪೋರ್ಟ್ಸ್ ಸ್ಟಾರ್ ಗಳಾದ ಟೆನ್ನಿಸ್ ತಾರೆ ರೋಜರ್ ಫೆಡರರ್ ಹಾಗೂ ರಫಾಲ್ ನಡಾಲ್ ಅವರಿಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.. ಇದನ್ನು ಓದಿ..Kannada News: ತಾಯಿಯ ಆಯಸ್ಸು ಮುಗಿಯುತ್ತಿದೆ ಎಂದು ತಿಳಿದರೂ ಕೂಡ ಮಗಳು ಏನು ಮಾಡಿದ್ದಾಳೆ ಗೊತ್ತೇ??

ನಡಾಲ್ ಅವರಿಗೆ 1.79 ಕೋಟಿ ಫಾಲೋವರ್ಸ್ ಹೊಂದಿದ್ದು, ರೋಜರ್ ಅವರು 1.10 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು 25.1 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೂಲಕ ಇಷ್ಟರ ಮಟ್ಟಕ್ಕೆ ತಲುಪಿದ ಅತ್ಯಂತ ಕಿರಿಯ ಆಟಗಾರ ಎಂದು ಹೊಸ ದಾಖಲೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಫಾಲೋವರ್ಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನು ಸೋಷಿಯಲ್ ಮೀಡಿಯಾ ಕಿಂಗ್ ಎಂದು ವಿರಾಟ್ ಕೊಹ್ಲಿ ಅವರು, ವಿರಾಟ್ ಅವರಿಗೆ ಬರೋಬ್ಬರಿ 239 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇದನ್ನು ಓದಿ..Kannada News: ಒಂದು ಕಾಲದ ಖ್ಯಾತ ಕ್ರಿಕೆಟಿಗ ಜಹೀರ್ ಪ್ರೀತಿಸಿ ಮದುವೆಯಾದ ಹುಡುಗಿ ಯಾರು ಗೊತ್ತೇ? ಧರ್ಮವನ್ನು ಮೀರಿದ್ದು ಈಕೆಗಾಗಿಯೇ. ಯಾರು ಗೊತ್ತೇ?
Comments are closed.