Gold Rate: ದಿನೇ ದಿನೇ ಪಾತಾಳಕ್ಕೆ ಕುಸಿಯುತ್ತಿದೆ ಚಿನ್ನ: ಇಂದು ಕೂಡ ಅಷ್ಟೇ, ಬೆಲೆ ಎಷ್ಟಾಗಿದೆ ಗೊತ್ತೇ? ಆಸ್ತಿ ಅಡವಿಟ್ಟು ಆದ್ರೂ ಖರೀದಿ ಮಾಡ್ತೀರಾ.
Gold Rate: ಚಿನ್ನ ಖರೀದಿ ಮಾಡಲು ಯಾರಿಗೆ ತಾನೇ ಇಷ್ಟವಿಲ್ಲ, ಅದರಲ್ಲೂ ಹೆಣ್ಣುಮಕ್ಕಳಿಗೆ ಹಬ್ಬ ಹರಿದಿನ ಬಂದರೆ, ಮನೆಯಲ್ಲಿ ವಿಶೇಷ ಸಮಾರಂಭ ಇದ್ದರೆ, ಚಿನ್ನ ಖರೀದಿ ಮಾಡಬೇಕು ಎಂದು ಆಸೆಯಾಗುತ್ತದೆ. ಕೆಲವು ದಿನಗಳ ಹಿಂದಿನ ವರೆಗು ಚಿನ್ನದ ಬೆಲೆಯಲ್ಲಿ ಏರಿಕೆ ಇತ್ತು, ಈಗ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಈಗ ಚಿನ್ನದ ಬೆಲೆ ಎಷ್ಟಾಗಿದೆ ಎಂದು ತಿಳಿದರೆ ನೀವು ಕೂಡ ಈ ಕೂಡಲೇ ಚಿನ್ನ ಖರೀದಿ ಮಾಡುತ್ತೀರಿ. ಹಾಗಿದ್ದರೆ ಈಗ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಸುತ್ತೇವೆ ನೋಡಿ..
ಈಗ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದ್ದು, ಪ್ರತಿ 10 ಗ್ರಾಮ್ ಗೆ ಈಗ 80 ರೂಪಾಯಿ ಇಳಿಕೆ ಆಗಿದೆ, ಈಗ 10 ಗ್ರಾಮ್ ಚಿನ್ನದ ಬೆಲೆ ₹55,025 ರೂಪಾಯಿಗಳು. ಕಳೆದ ಸಾರಿ ಚಿನ್ನದ ಬೆಲೆ 10 ಗ್ರಾಮ್ ಗೆ ₹55,105 ರೂಪಾಯಿ ಆಗಿತ್ತು, ಬಳ್ಳಿ ಬೆಲೆಯನ್ನು ನೋಡುವುದಾದರೆ, ಬೆಳ್ಳಿ ಬೆಲೆಯಲ್ಲಿ 390 ರೂಪಾಯಿ ಕಡಿಮೆ ಆಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ ₹61,955 ರೂಪಾಯಿ ಆಗಿದೆ. ಇಂಟರ್ನ್ಯಾಷನಲ್ ಮಾರ್ಕೆಟ್ ನೋಡುವುದಾದರೆ, ಪ್ರತಿ ಔನ್ಸ್ ಚಿನ್ನಕ್ಕೆ $1,815 ಡಾಲರ್ ಕಡಿಮೆ ಆಗಿದೆ. ಇನ್ನು ಬೆಳ್ಳಿ ದರದಲ್ಲಿ ಪ್ರತಿ ಔನ್ಸ್ ಬೆಳ್ಳಿಗೆ $20.02 ಡಾಲರ್ ಕಡಿಮೆ ಆಗಿದೆ. ಇದನ್ನು ಓದಿ..Cricket News: ಸಿಹಿ ಸುದ್ದಿ ಕೊಟ್ಟ ಹಾರ್ಧಿಕ್: ಮದುವೆಯಾದ ಕೆಲವೇ ದಿನಗಳಿಗೆ ಮತ್ತೊಂದು ಕಡೆ ಇಂದ ಸಿಹಿ ಸುದ್ದಿ. ಏನು ಗೊತ್ತೇ??

ಈಗ ನೀವು ಪ್ರತಿದಿನ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯುವುದು ಇನ್ನು ಸುಲಭವಾಗಿದೆ, ಇಂಡಿಯನ್ ಬುಲಿಯನ್ ಮತ್ತು ಅಸೋಸಿಯೇಷನ್ಸ್ ನ 8955664433 ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟರೆ, ನೀವು ಮಿಸ್ಡ್ ಕಾಲ್ ಕೊಡುವ ನಂಬರ್ ಗೆ ಚಿನ್ನದ ಬೆಲೆ ಎಸ್.ಎಂ.ಎಸ್ ಮೂಲಕ ಬರುತ್ತದೆ. ಈಗ ನೀವು ಚಿನ್ನ ಖರೀದಿ ಮಾಡುವ ಪ್ಲಾನ್ ಮಾಡಿಕೊಂಡಿದ್ದರೆ, ಮೊದಲು ಹಾಲ್ ಮಾರ್ಕ್ ನೋಡಿ ನಂತರ ಚಿನ್ನ ಖರೀದಿ ಮಾಡಿ. ಇದಕ್ಕೆ ನೀವು ಸರ್ಕಾರದ ಬಿ.ಐ.ಎಸ್ ಕೇರ್ ಅಪ್ಲಿಕೇಶನ್ ಮೂಲಕ ಚಿನ್ನ ಎಷ್ಟು ಶುದ್ಧವಾಗಿದೆ ಎನ್ನುವುದನ್ನು ನೀವು ಪರೀಕ್ಷೆ ಮಾಡಬಹುದು. ಇದನ್ನು ಓದಿ..WPL 2023: ಸತತ ಮೂರನೇ ಪಂದ್ಯ ಸೋತ ತಕ್ಷಣ, ನೇರವಾಗಿ ಸ್ಮೃತಿ ಮಂದನಾ ಹೇಳಿದ್ದೇನು ಗೊತ್ತೇ? ದೂರಿದ್ದು ಯಾರನ್ನು ಗೊತ್ತೇ??
Comments are closed.