Film News: ದೇಶವನ್ನೇ ಕಬ್ಜ ಮಾಡಲು ಸಿದ್ದವಾಗಿರುವ ಕಬ್ಜ ಸಿನೆಮಾ ಬಜೆಟ್ ಕೇಳಿದರೆ, ಒಂದು ಕ್ಷಣ ಕೈಯೆಲ್ಲ ಶೇಕ್ ಆಗ್ತದೆ, ಎಷ್ಟು ಕೋಟಿ ಗೊತ್ತೇ??

Film News: ಪ್ರಸ್ತುತ ಭಾರತ ಚಿತ್ರರಂಗ ನಿರೀಕ್ಷೆ ಮಾಡುತ್ತಿರುವ ದೊಡ್ಡ ಸಿನಿಮಾ ಕಬ್ಜ. ಈ ಸಿನಿಮಾ ಮುಂದಿನ ಶುಕ್ರವಾರ ಮಾರ್ಚ್ 17ರಂದು ಬಿಡುಗಡೆ ಆಗಲಿದೆ. ಕಬ್ಜ ಚಿತ್ರತಂಡ ಈಗ ಪ್ರಚಾರ ಕೆಲಸಗಳಲ್ಲಿ ತೊಡಗಿದ್ದು, ಮುಂಬೈ, ಹೈದ್ರಾಬಾದ್ ಹೀಗೆ ಎಲ್ಲಾ ಕಡೆ ಪ್ರಚಾರ ನಡೆಯುತ್ತಿದೆ ಕಬ್ಜ ಸಿನಿಮಾವನ್ನು ಆರ್.ಚಂದ್ರು ಅವರು ನಿರ್ದೇಶನ ಮಾಡಿದ್ದು, ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಅವರ ಜೊತೆಗೆ ಶಿವಣ್ಣ ಅವರು ಕೂಡ ನಟಿಸಿದ್ದಾರೆ. ನಾಯಕಿಯಾಗಿ ಶ್ರೀಯಾ ಸರನ್ ಅವರು ನಟಿಸಿದ್ದಾರೆ. ಇದೀಗ ಕಬ್ಜ ಸಿನಿಮಾದ ಬಜೆಟ್ ಎಶ್ಟು ಎನ್ನುವ ಕುತೂಹಲ ಶುರುವಾಗಿದೆ.

ಕಬ್ಜ ಸಿನಿಮಾ ಟ್ರೈಲರ್ ಮತ್ತು ಹಾಡುಗಳಿಂದ ಭಾರಿ ಸದ್ದು ಮಾಡುತ್ತಿದ್ದು, ಟ್ರೈಲರ್ ನೋಡಿದರೆ ಸ್ವಾತಂತ್ರ್ಯ ಬರುವದಕ್ಕಿಂತ ಮುಂಚಿನ ಸಮಯದ ಕಥೆಯಿಂದ ಶುರುವಾಗುತ್ತದ್ದ. 1940ರ ಸಮಯದಿಂದ 1987ರ ಕಾಲಘಟ್ಟದವರೆಗೂ ಈ ಸಿನಿಮಾದ ಕಥೆ ಇದೆ. ಈ ಕಾರಣಕ್ಕೆ ಕಬ್ಜ ಸಿನಿಮಾವನ್ನು ಹೆಚ್ಚಾಗಿ ಸೆಟ್ ಗಳಲ್ಲೇ ಚಿತ್ರೀಕರಣ ಮಾಡಲಾಗಿದೆ, ದುಬಾರಿ ಬೆಲೆಯ ಅದ್ಧೂರಿ ಸೆಟ್ ಗಳನ್ನು ಕಬ್ಜ ಸಿನಿಮಾಗಾಗಿ ಹಾಕಲಾಗಿದೆ. ಅದರಲ್ಲೂ ಜೈಲಿನ ಸೆಟ್ ತುಂಬಾ ವಿಶೇಷವಾಗಿ ಕಾಣುತ್ತಿದೆ ಎಂದೇ ಹೇಳಹಹುದು. ಇದೊಂದೇ ಅಲ್ಲದೆ 15 ಕ್ಕಿಂತ ಹೆಚ್ಚು ಸೆಟ್ ಗಳನ್ನು ಹಾಕಲಾಗಿದೆ. ಇದನ್ನು ಓದಿ..Kannada News: ತಮನ್ನಾ ಧರಿಸಿರುವ ಈ ಮಿಣಿ ಮಿಣಿ ಡ್ರೆಸ್ ಬೆಲೆ ಕೇಳಿದರೆ, ಒಂದು ಕ್ಷಣ ನಿಂತಲ್ಲೇ ಮೈಂಡ್ ಬ್ಲಾಕ್ ಮಾಡ್ಕೋತೀರಾ. ಎಷ್ಟು ಅಂತೇ ಗೊತ್ತೇ?

kabzaa movie kannada budget kannada news Film News:
Film News: ದೇಶವನ್ನೇ ಕಬ್ಜ ಮಾಡಲು ಸಿದ್ದವಾಗಿರುವ ಕಬ್ಜ ಸಿನೆಮಾ ಬಜೆಟ್ ಕೇಳಿದರೆ, ಒಂದು ಕ್ಷಣ ಕೈಯೆಲ್ಲ ಶೇಕ್ ಆಗ್ತದೆ, ಎಷ್ಟು ಕೋಟಿ ಗೊತ್ತೇ?? 2

ಮುಂಬೈ ನಲ್ಲಿ ನಡೆಯುತ್ತಿರುವ ಪ್ರೊಮೋಷನ್ ನಲ್ಲಿ ಕಬ್ಜ ಚಿತ್ರತಂಡ ಪಾಲ್ಗೊಳ್ಳುತ್ತಿದ್ದು, ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಕಬ್ಜ ಚಿತ್ರತಂಡ ಸೆಟ್ ಗಳಿಗೆ ಖರ್ಚು ಮಾಡಿರುವ ಹಣದಲ್ಲಿ ಒಂದು ಸಿನಿಮವನ್ನೇ ತೆಗೆಯಬಹುದಿತ್ತು ಎಂದು ಹೇಳಲಾಗುತ್ತಿದೆ. ಕಬ್ಜ ಚಿತ್ರತಂಡ ಹೇಳಿರುವ ಹಾಗೆ, ಕೇವಲ ಸೆಟ್ ಗಳಿಗೆ ಬರೋಬ್ಬರಿ 20 ಕೋಟಿ ಖರ್ಚು ಮಾಡಲಾಗಿದೆ. ಸೆಟ್ ಗಳಿಗೆ 20 ಕೋಟಿ ಖರ್ಚಾಗಿದ್ದರೆ ಇಡೀ ಸಿನಿಮಾಗೆ ಇನ್ನೆಷ್ಟು ಖರ್ಚಾಗಿದೆ ಎಂದು ಊಹೆ ಮಾಡಿಕೊಳ್ಳಬಹುದು. ಇನ್ನು ಬಿಡುಗಡೆಗಿಂತ ಮೊದಲೇ ಈ ಸಿನಿಮಾ ಭಾರಿ ಬ್ಯುಸಿನೆಸ್ ಸಹ ಮಾಡಿದೆ. ಇದನ್ನು ಓದಿ..Kannada News: ಮೌನಿಕಾ ರೆಡ್ಡಿ ಜೀವನದಲ್ಲಿ ನಡೆದ ಆ ಘಟನೆ ತಿಳಿದ ಮೇಲೂ ಕೂಡ ಮನೋಜ್ ಮದುವೆ ಒಪ್ಪಿಕೊಂಡರು, ಏನಾಗಿತ್ತು ಎಂದು ತಿಳಿದರೆ, ಬಗ್ಗಿ ಸಲ್ಯೂಟ್ ಮಾಡ್ತೀರಾ.

Comments are closed.