Film News: ಪುರುಷರ ಬಗ್ಗೆ ಏನೇನೋ ಹೇಳಿಕೆ ಕೊಡುವ ನಟಿ ರೆಜಿನಾ ರವರಿಗೆ 5 ನೇ ಕ್ಲಾಸ್ ಏನೆಲ್ಲಾ ಆಗಿತ್ತು ಅಂತೇ ಗೊತ್ತೇ? ತಿಳಿದರೆ ಮೈ ಜಲ್ ಅನ್ನುತ್ತದೆ.

Film News: ನಟಿ ರೆಜಿನಾ ಕ್ಯಾಸಂಡ್ರಾ ಎಲ್ಲರಿಗೂ ಗೊತ್ತಿರುತ್ತಾರೆ. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಫೇಮಸ್ ಆಗಿರುವ ಈ ನಟಿ. ಕನ್ನಡದಲ್ಲಿ ನಟ ಚೇತನ್ ಅವರ ಜೊತೆಯೇ ಆ ದಿನಗಳು ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗೆ ಇವರು ಪುರುಷರ ನೀಡಿದ್ದ ಒಂದು ಹೇಳಿಕೆ ಇಂದ ಭಾರಿ ಸುದ್ದಿಯಾಗಿದ್ದರು. ನಟಿ ರೆಜಿನಾ ಅವರು ಒಂದು ದಶಕದ ಹಿಂದೆ ಸೂಪರ್ ಹಿಟ್ ನಟಿ, ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಅಷ್ಟೇ ಬೇಗ ಇವರಿಗೆ ಇದ್ದ ಕ್ರೇಜ್ ಕಡಿಮೆ ಆಗಿಹೋಯಿತು ಎಂದರೆ ತಪ್ಪಲ್ಲ. ರೆಜಿನಾ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ.. ತೆಲುಗು ನಟ ಸಾಯಿಧರಂ ತೇಜ್ ಅವರನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿತ್ತು.

ಈ ಸುದ್ದಿ ಜೋರಾಗಿಯೇ ಸದ್ದು ಮಾಡಿತ್ತು, ಆದರೆ ರೆಜಿನಾ ಅವರು ಈ ವಿಚಾರದ ಬಗ್ಗೆ ಸ್ಪಂದಿಸಿರಲಿಲ್ಲ. ಇತ್ತೀಚೆಗೆ ನಟಿ ರೆಜಿನಾ ತಮ್ಮ ಫಸ್ಟ್ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಇವರು 5ನೇ ತರಾಗತಿಯಲ್ಲಿ ಓದುವಾಗ, ಇವರ ಮನೆಯ ಹತ್ತಿರದಲ್ಲೇ ಕರಾಟೆ ಹೇಳಿಕೊಡುತ್ತಿದ್ದರಂತೆ. ರೆಜಿನಾ ಅವರ ಫ್ರೆಂಡ್ ಆ ಕರಾಟೆ ಕ್ಲಾಸ್ ಗೆ ಹೋಗುತ್ತಿದ್ದರಂತೆ. ಒಂದು ದಿನ ರೆಜಿನಾ ಕೂಡ ತನ್ನ ಫ್ರೆಂಡ್ ಜೊತೆಗೆ ಕರಾಟೆ ಕ್ಲಾಸ್ ಗೆ ಹೋಗಿದ್ದರಂತೆ. ಅಲ್ಲಿ ಕರಾಟೆ ಹೇಳಿಕೊಡುತ್ತಿದ್ದ ಮಾಸ್ಟರ್ ಮಗ ತುಂಬಾ ಕ್ಯೂಟ್ ಆಗಿದ್ದು, ಅವನನ್ನು ನೋಡೋದಕ್ಕೆ ಎಂದೇ ರೆಜಿನಾ ದಿನಾ ಹೋಗುತ್ತಿದ್ದರಂತೆ. ಇದನ್ನು ಓದಿ..WPL 2023: ಸತತ ಮೂರನೇ ಪಂದ್ಯ ಸೋತ ತಕ್ಷಣ, ನೇರವಾಗಿ ಸ್ಮೃತಿ ಮಂದನಾ ಹೇಳಿದ್ದೇನು ಗೊತ್ತೇ? ದೂರಿದ್ದು ಯಾರನ್ನು ಗೊತ್ತೇ??

regina school love story kannada news Film News:
Film News: ಪುರುಷರ ಬಗ್ಗೆ ಏನೇನೋ ಹೇಳಿಕೆ ಕೊಡುವ ನಟಿ ರೆಜಿನಾ ರವರಿಗೆ 5 ನೇ ಕ್ಲಾಸ್ ಏನೆಲ್ಲಾ ಆಗಿತ್ತು ಅಂತೇ ಗೊತ್ತೇ? ತಿಳಿದರೆ ಮೈ ಜಲ್ ಅನ್ನುತ್ತದೆ. 2

ಹೀಗೆಯೇ ಅವರಿಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಶುರುವಾಗಿ ಇಬ್ಬರು ಬೆಸ್ಟ್ ಫ್ರೆಂಡ್ಸ್ ಅದರು, ಆಗ ಆ ಹುಡುಗ ಕೂಡ ರೆಜಿನಾ ಓದುತ್ತಿದ್ದ ಸ್ಕೊಲ್ ನಲ್ಲೇ ಓದುತ್ತಿದ್ದಾನೆ ಎನ್ನುವ ವಿಚಾರ ಗೊತ್ತಾಯಿತು. ನಂತರ ಇಬ್ಬರು ಜೊತೆಯಾಗಿ ಸ್ಕೂಲ್ ಗೆ ಹೋಗುತ್ತಿದ್ದರಂತೆ,..ಬಳಿಕ ಆ ಹುಡುಗ ವಿದೇಶಕ್ಕೆ ಹೋದ ಕಾರಣ ರೆಜಿನಾ ಆತನನ್ನು ಮರೆತುಬಿಟ್ಟಿದ್ದು, ಅದೇ ನನ್ನ ಮೊದಲ ಲವ್ ಸ್ಟೋರಿ ಎಂದು ಹೇಳಿಕೊಂಡಿದ್ದಾರೆ ರೆಜಿನಾ. ಇನ್ನು ಕೆರಿಯರ್ ಶುರುವಿನಲ್ಲಿ ಕೂಡ ಒಬ್ಬ ವ್ಯಕ್ತಿಯನ್ನು ಇಷ್ಟಪಟ್ಟಿದ್ದು, ನಂತರ ಅದು ಕೂಡ ನಿಂತು ಹೋಯಿತು ಎಂದಿದ್ದಾರೆ. ಆದರೆ ಕೆರಿಯರ್ ಶುರುವಿನಲ್ಲಿ ಇಷ್ಟಪಟ್ಟಿದ್ದು ಯಾರನ್ನು ಎಂದು ರಿವೀಲ್ ಮಾಡಿಲ್ಲ. ಇದನ್ನು ಓದಿ..Film News: ದೇಶವನ್ನೇ ಕಬ್ಜ ಮಾಡಲು ಸಿದ್ದವಾಗಿರುವ ಕಬ್ಜ ಸಿನೆಮಾ ಬಜೆಟ್ ಕೇಳಿದರೆ, ಒಂದು ಕ್ಷಣ ಕೈಯೆಲ್ಲ ಶೇಕ್ ಆಗ್ತದೆ, ಎಷ್ಟು ಕೋಟಿ ಗೊತ್ತೇ??

Comments are closed.