Kannada News: ಮುಗ್ದ ಬಾಲಕಿಯಂತೆ ಕಾಣುವ ಈ ಬಾಲಕಿ ಇಂದು ದೇಶವನ್ನೇ ಶೇಕ್ ಶೇಕ್ ಮಾಡುವ ನಟಿ: ಯಾರು ಗೊತ್ತೇ ಈ ನಟಿ??

Kannada News: ಈ ಫೋಟೋದಲ್ಲಿರುವ ಮುದ್ದಾದ ಹುಡುಗಿಯನ್ನು ನೋಡಿದರೆ, ಇಂತಹ ಮಗು ನಮ್ಮ ಮನೆಯಲ್ಲೂ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಅನ್ನಿಸದೆ ಇರದು. ಮುಗ್ಧತೆ ಮತ್ತು ತುಂಟತನ ಎರಡು ಕೂಡ ಈ ಮಗುವಿನಲ್ಲಿದೆ. ಈ ಮಗು ಇಂದು ಭಾರತ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್. ಇವರ ನಟನೆಗೆ ಬಹಳಷ್ಟು ಕೃಟಿಕ್ ಗಳು ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ. ಹೀರೋಯಿನ್ ಆಗಿ ಹೀರೋಗಳು ಮತ್ತು ಚಿತ್ರಪ್ರೇಮಿಗಳು ಇವರ ಮೇಲೆ ಕ್ರೇಜಿ ಆಗುವ ಹಾಗೆ ಮಾಡಿದ್ದರು. ಗ್ಲಾಮರಸ್ ಪಾತ್ರಗಳು, ಮಹಿಳಾ ಪ್ರಧಾನ ಪಾತ್ರಗಳು ಎಲ್ಲದರಲ್ಲೂ ಮಿಂಚಿದ್ದಾರೆ. ಈ ಮುದ್ದು ಹುಡುಗಿ ಯಾರು ಅಂತ ಗೊತ್ತಾಯ್ತಾ?

ಈ ಫೋಟೋದಲ್ಲಿ ಕಾಣಿಸುತ್ತಿರುವ ಮುದ್ದಾದ ಹುಡುಗಿ ಮತ್ಯಾರು ಅಲ್ಲ, ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ರಮ್ಯಾ ಕೃಷ್ಣನ್. ಇದು ಅವರ ಚೈಲ್ಡ್ ಹುಡ್ ಫೋಟೋ ಆಗಿದ್ದು, ರಮ್ಯಾ ಕೃಷ್ಣನ್ ಅವರು 80ರ ದಶಕದಲ್ಲಿ ಎಲ್ಲ ಹುಡುಗರ ಕನಸಿನ ರಾಣಿಯಾಗಿ ಮೆರೆದವರು. ಕೆರಿಯರ್ ಶುರುವಿನಲ್ಲಿ ಹೆಚ್ಚಾಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ಇವರು, ನಂತರ ಮಹಿಳಾ ಪ್ರಧಾನ ಪಾತ್ರಗಳು, ಹಾಗೆಯೇ ದೇವರ ಪಾತ್ರಗಳು ಸೇರಿದಂತೆ ಸಾಕಷ್ಟು ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಇವರಿಗೆ ಭಾರಿ ಬೇಡಿಕೆ ಇತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಸ್ಟಾರ್ ನಟಿ ಎನ್ನಿಸಿಕೊಂಡಿದ್ದಾರೆ. ಇದನ್ನು ಓದಿ..Film News: ದೇಶವನ್ನೇ ಕಬ್ಜ ಮಾಡಲು ಸಿದ್ದವಾಗಿರುವ ಕಬ್ಜ ಸಿನೆಮಾ ಬಜೆಟ್ ಕೇಳಿದರೆ, ಒಂದು ಕ್ಷಣ ಕೈಯೆಲ್ಲ ಶೇಕ್ ಆಗ್ತದೆ, ಎಷ್ಟು ಕೋಟಿ ಗೊತ್ತೇ??

ramya krishna childhood photo kannada news Kannada News:
Kannada News: ಮುಗ್ದ ಬಾಲಕಿಯಂತೆ ಕಾಣುವ ಈ ಬಾಲಕಿ ಇಂದು ದೇಶವನ್ನೇ ಶೇಕ್ ಶೇಕ್ ಮಾಡುವ ನಟಿ: ಯಾರು ಗೊತ್ತೇ ಈ ನಟಿ?? 2

ರಮ್ಯಾ ಕೃಷ್ಣನ್ ಅವರು ಹೀರೋಯಿನ್ ಆಗಿ ಮಾತ್ರವಲ್ಲ, ಸೆಕೆಂಡ್ ಇನ್ನಿಂಗ್ಸ್ ನಲ್ಲಿಯೂ ಬಹುಬೇಡಿಕೆಯ ನಟಿಯಾಗಿ ಮುಂದುವರೆಯುತ್ತಿದ್ದಾರೆ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ರಾಷ್ಟ್ರವ್ಯಾಪಿ ಗುರುತಿಸಿಕೊಂಡರು ರಮ್ಯಾಕೃಷ್ಣನ್. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ರಮ್ಯಾ ಕೃಷ್ಣನ್ ಅವರು ಇಂದಿಗೂ ಬಹುಬೇಡಿಕೆ ಹೊಂದಿರುವ ಪೋಷಕ ನಟಿ ಆಗಿದ್ದಾರೆ. ರಮ್ಯಾ ಕೃಷ್ಣನ್ ಅವರ ಮೇಲೆ ಹುಡುಗರಿಗೆ ಈಗಲೂ ಕ್ರಶ್ ಇದೆ ಎಂದು ಹೇಳಬಹುದು. ಇದನ್ನು ಓದಿ..Film News: ಪುರುಷರ ಬಗ್ಗೆ ಏನೇನೋ ಹೇಳಿಕೆ ಕೊಡುವ ನಟಿ ರೆಜಿನಾ ರವರಿಗೆ 5 ನೇ ಕ್ಲಾಸ್ ಏನೆಲ್ಲಾ ಆಗಿತ್ತು ಅಂತೇ ಗೊತ್ತೇ? ತಿಳಿದರೆ ಮೈ ಜಲ್ ಅನ್ನುತ್ತದೆ.

Comments are closed.