Kannada News: ಅದೊಂದು ವಿಚಾರವನ್ನು ಮುಚ್ಚಿಟ್ಟು ಮದುವೆಯಾದ ಆರ್ಸಿಬಿ ಆಟಗಾರ ಹಸರಂಗ. ಕೊನೆಗೆ ಎರಡೇ ದಿನಕ್ಕೆ ಸಿಕ್ಕುಬಿದ್ದ. ಏನಾಗಿದೆ ಗೊತ್ತೇ??

Kannada News: ಶೀಲಂಕ ತಂಡದ ಉತ್ತಮ ಬೌಲರ್ ಎಂಬ ಹೆಸರು ಪಡೆದಿರುವ “ಹಸರಂಗ” ಎಲ್ಲೆಡೆ ದೊಡ್ಡ ಹೆಸರು ಪಡೆದಿದ್ದಾರೆ.ಇನ್ನೂ ಈತ ತಂಡದ ಬೌಲರ್ ಎನ್ನುವುದಕ್ಕಿಂತ ಆರ್.ಸಿ.ಬೀ ತಂಡದ ಬೆಸ್ಟ್ ಆಟಗಾರ ಎಂದ ಕೂಡಲೇ ನಮ್ಮ ಕನ್ನಡಿಗರಿಗೆ ಬಹಳ ಖುಷಿ. ಇನ್ನೂ ಈ ಆಟಗಾರ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡು ಸಾಕಷ್ಟು ವರ್ಷಗಳು ಉರುಳಿವೆ. ಈ ವರ್ಷಗಳಲ್ಲಿ ಹಸರಂಗ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. 25 ವರ್ಷದ ಹಸರಂಗ ಶ್ರೀಲಂಕಾ ಪರ ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ 4 ಟೆಸ್ಟ್​, 37 ಏಕದಿನ ಹಾಗೂ 55 ಟಿ20 ಪಂದ್ಯಗಳನ್ನು ಹಸರಂಗ ಆಡಿದ್ದಾರೆ. ಇತ್ತ IPL ಅಲ್ಲಿ ಕೂಡ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ.

ಇದೀಗ ಮಾರ್ಚ್ 9ರಿಂದ ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ದ ಟೆಸ್ಟ್ ಸೀರೀಸ್ ಶುರುವಾಗಿದೆ. ಆದ್ರೆ ಹಸರಂಗ ಈ ಪಂದ್ಯಗಳಲ್ಲಿ ತೊಡಗಿಸಿಕೊಂಡಿಲ್ಲ. ಇದಕ್ಕೆ ಕಾರಣ ಅವರ ಮದುವೆಯ ಸಂಬ್ರಮ. ಮೊನ್ನೆಯಷ್ಟೇ ಹಸರಂಗ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ದೀರ್ಘ ಕಾಲದ ಸ್ನೇಹಿತೆಯಾಗಿದ್ದ ವಿಂದ್ಯಾ ಎಂಬ ಹುಡುಗಿಯ ಜೊತೆ ಹಸರಂಗ ಹೊಸ ಇನ್ನಿಂಗ್ಸ್ ಶುರುಮಾಡಿದ್ದಾರೆ. ಇನ್ನೂ ಅವರ ದಾಂಪತ್ಯ ಜೀವನದ ಶುಭ ಕ್ಷಣಗಳ ಫೋಟೋಗಳನ್ನು RCB ಆಲ್​ರೌಂಡರ್​ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದು, ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಕೋಟಿಗಟ್ಟಲೆ Views ಹಾಗೂ ಲೈಕ್ಸ್ ಕೂಡ ಪಡೆದುಕೊಂಡಿದೆ. ಇದನ್ನು ಓದಿ..Kannada News: ಮುಗ್ದ ಬಾಲಕಿಯಂತೆ ಕಾಣುವ ಈ ಬಾಲಕಿ ಇಂದು ದೇಶವನ್ನೇ ಶೇಕ್ ಶೇಕ್ ಮಾಡುವ ನಟಿ: ಯಾರು ಗೊತ್ತೇ ಈ ನಟಿ??

wanidu hasaranga marriage kannada news Kannada News:
Kannada News: ಅದೊಂದು ವಿಚಾರವನ್ನು ಮುಚ್ಚಿಟ್ಟು ಮದುವೆಯಾದ ಆರ್ಸಿಬಿ ಆಟಗಾರ ಹಸರಂಗ. ಕೊನೆಗೆ ಎರಡೇ ದಿನಕ್ಕೆ ಸಿಕ್ಕುಬಿದ್ದ. ಏನಾಗಿದೆ ಗೊತ್ತೇ?? 2

ಇದೀಗ ಈ ನವ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ ಇದೀಗ ಹಸರಂಗ ಅವರು ಮುಚ್ಚಿಟ್ಟ ಸತ್ಯ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಹಸರಂಗ ಅವರು ಎಲ್ಲಿಯು ಕೂಡ ನಾನು ಕಮಿಟೆಡ್ ಎಂದು ಹೇಳಿಕೊಂಡಿರಲಿಲ್ಲ. ಇನ್ನೂ ಮದುವೆಯ ಸಂಧರ್ಭದಲ್ಲಿ ಕೂಡ ಈ ವಿಷ್ಯವನ್ನು ಎಲ್ಲಿಯು ಪ್ರಸ್ತಾಪ ಮಾಡಿರಲಿಲ್ಲ. ಆದರೆ ಮದುವೆಯಾದ ಎರಡನೇ ದಿನದಲ್ಲಿ ಇವ್ರಿಬ್ಬರದು ಲವ್ ಮ್ಯಾರೇಜ್ ಅರೇಂಜ್ ಮ್ಯಾರೇಜ್ ಅಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಇನ್ನೂ ವಿಂದ್ಯಾ ಹಾಗೂ ಹಸರಂಗ ಅವರು ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದು ಇದೀಗ ಅವರ ಪ್ರೀತಿ ತಮ್ಮ ಮುಂದಿನ ಹಂತವನ್ನು ತಲುಪಿದೆ. ಇವರಿಬ್ಬರ ನಡುವೆ ಪ್ರೀತಿ ಹೆಚ್ಚುತ್ತಲೇ ಇರಲಿ ಸದಾ ಖುಷಿಯ ಸಂಸಾರ ಇವರಿಬ್ಬರದಾಗಲಿ ಎಂದು ನಾವೆಲ್ಲರೂ ಹಾರೈಸೋಣ. ಇದನ್ನು ಓದಿ..Film News: ಪುರುಷರ ಬಗ್ಗೆ ಏನೇನೋ ಹೇಳಿಕೆ ಕೊಡುವ ನಟಿ ರೆಜಿನಾ ರವರಿಗೆ 5 ನೇ ಕ್ಲಾಸ್ ಏನೆಲ್ಲಾ ಆಗಿತ್ತು ಅಂತೇ ಗೊತ್ತೇ? ತಿಳಿದರೆ ಮೈ ಜಲ್ ಅನ್ನುತ್ತದೆ.

Comments are closed.