Kannada Astrology: ಒಂದೇ ಬಾರಿಗೆ ಗುರು ದೇವಾ ಹಾಗೂ ಶುಕ್ರ ದೇವ ಇಬ್ಬರು ಒಟ್ಟಿಗೆ ನಿಂತು ಈ ರಾಶಿಗಳಿಗೆ ಹಣ ಕೊಡುತ್ತಾರೆ, ಯಾವ ರಾಶಿಗಳಿಗೆ ಗೊತ್ತೇ??
Kannada Astrology: ನಮ್ಮ ದಿನಚರಿಯಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಎರಡನೇ ಯೋಚನೆ ಇಲ್ಲದೆ ದೂಷಿಸುವುದು ಎಂದರೆ ಅದು ಹಣೆಬರಹ. ಈ ಹಣೆಬರಹಕ್ಕೆ ಕಾರಣವಾಗುವುದು ನಮ್ಮ ರಾಶಿ ಹಾಗೂ ಗ್ರಹ ಬಲ ಎಂದರೆ ತಪ್ಪಾಗಲಾರದು. ಯಾವ ಮಾನವನ ರಾಶಿ ಭವಿಷ್ಯ ಹಾಗೂ ಗ್ರಹಗಳ ಬಲ ಸೂಕ್ತವಾಗಿರುತ್ತದೆ ಆತನ ಭವಿಷ್ಯ ಉಜ್ವಲವಾಗುತ್ತದೆ ಎಂದರೆ ತಪ್ಪಾಗಲಾರದು. ಇನ್ನೂ ತಮ್ಮ ದಿನ ರಾಶಿ ಪಲ ತಿಳಿದುಕೊಳ್ಳಲು ಜನರು ಅಷ್ಟೇ ಆಸಕ್ತಿ ತೋರಿಸುತ್ತಾರೆ. ಇನ್ನೂ ಪ್ರತಿ ಮಾಸಕ್ಕು ರಾಶಿಗಳು ತನ್ನ ಪತಗಳನ್ನು ಬದಲಾಯಿಸುತ್ತಾ ಆ ಮನುಷ್ಯರ ರಾಶಿಗೆ ತಕ್ಕಂತೆ ನಿರ್ದಿಷ್ಟ ಪಾಲಾನುಪಲಗಳನ್ನು ಅನುಭವಿಸುತ್ತಾರೆ. ಇನ್ನೂ ಈ ಬಾರಿ ಗುರು ಹಾಗೂ ಶುಕ್ರನ ದೆಸೆಯಿಂದ ಮೂರು ರಾಶಿ ಅವರಿಗೆ ದೊಡ್ಡ ಬಂಪರ್ ಆಫರ್ ಕಾದಿದೆ.ಆ ಮೂರು ರಾಶಿಗಳು ಯಾರೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.

ಮಿಥುನ ರಾಶಿ: ಮಿಥುನ ರಾಶಿ ಅವರಿಗೆ ಈ ವರ್ಷ ಬಹಳ ಲಾಭಕರ ಹಾಗೂ ಅನುಕೊಲದ ವರ್ಷವಾಗಿದೆ.ಇನ್ನೂ ಈ ವರ್ಷದಲ್ಲಿ ಈ ರಾಶಿಯವರು ಆರ್ಥಿಕ ಹಾಗೂ ಯಶಸ್ಸಿನ ಹಾದಿ ಹೆಚ್ಚಾಗಿ ಹಿಡಿಯುತ್ತಾರೆ.ಶುಕ್ರ ಹಾಗೂ ಗುರು ತನ್ನ ಪತಗಳನ್ನು ಬದಲಾವಣೆ ಮಾಡುವ ಕಾರಣದಿಂದ ಈ ವರ್ಷ ಮಿಥುನ ರಾಶಿ ಅವರಿಗೆ ಆರ್ಥಿಕ ಲಾಭ ಹೆಚ್ಚಾಗಿಯೇ ಇದೆ. ಈ ವರ್ಷ ಇವರ ವೇತನ ಬಡ್ತಿ ಎಲ್ಲವು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಾಗಿಯೇ ಇದೆ.ಯಶಸ್ಸು ಕೂಡಾ ನಿಮ್ಮ ಕೈ ಹಿಡಿಯಲಿದೆ.ಇನ್ನೂ ಕೈಗೆತ್ತಿಕೊಂಡ ಎಲ್ಲಾ ಕೆಲಸಗಳು ಕೂಡ ಅಂದುಕೊಂಡಂತೆ ಸಾಗಿಸುವ ಕರ್ಮ ಪಲಗಳ ಅನುಸಾರವಾಗಿ ಲಾಭಗಳನ್ನು ನೀವು ಹೊಂದಿರುತ್ತಿರಾ. ಇದನ್ನು ಓದಿ..Film News: ಪುರುಷರ ಬಗ್ಗೆ ಏನೇನೋ ಹೇಳಿಕೆ ಕೊಡುವ ನಟಿ ರೆಜಿನಾ ರವರಿಗೆ 5 ನೇ ಕ್ಲಾಸ್ ಏನೆಲ್ಲಾ ಆಗಿತ್ತು ಅಂತೇ ಗೊತ್ತೇ? ತಿಳಿದರೆ ಮೈ ಜಲ್ ಅನ್ನುತ್ತದೆ.
ಕನ್ಯಾ ರಾಶಿ: ಇನ್ನೂ ಈ ರಾಶಿಯಲ್ಲಿ ಶುಕ್ರನ ಸಂಚಲನ ದಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ರಾಶಿಯ ಜನರಿಗೆ ವೃತ್ತಿ ಜೀವನ ಹಾಗೂ ವ್ಯವಹಾರದ ಜೀವನ ಲಾಭದಾಯಕವಾಗಿದೆ. ಈ ಭಾರಿ ಸಂಗಾತಿಯ ಭೇಟಿ ಕೂಡ ಆಗಲಿದೆ.ಕೋರ್ಟ್ ವಿಚಾರಗಳು ಕೂಡ ಅಂದುಕೊಂಡಂತೆ ತಿರುವ ಪಡೆದುಕೊಳ್ಳುತ್ತದೆ.ಇಲ್ಲಿ ಗುರು-ಶುಕ್ರ ಸಂಯೋಗವು ರೂಪುಗೊಳ್ಳುತ್ತಿದೆ. ಆದ್ದರಿಂದ, ಶುಕ್ರ ಸಂಕ್ರಮಣದ ಅತ್ಯಂತ ಮಂಗಳಕರ ಪರಿಣಾಮವು ಮೀನ ರಾಶಿಯ ಜನರ ಮೇಲೆ ಆಗಲಿದೆ. ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಂಪತ್ತು ಇರುತ್ತದೆ.

ಮೀನಾ ರಾಶಿ: ಈ ರಾಶಿ ಜನರಿಗೆ ಈ ವರ್ಷ ಬಹಳ ಲಾಭದಾಯಕವಾಗಿದೆ ಹಾಗೂ ಬಹಳ ಅನುಕೂಲ ಕರವಾಗಿದೆ.ಇನ್ನೂ ಈ ಭಾರಿ ಈ ರಾಶಿಯ ಜನರಿಗೆ ಹೆಚ್ಚು ಯಶಸ್ಸು ಹಾಗೂ ಲಾಭಗಳ ವಿಚಾರಗಳೇ ಇವರನ್ನು ಅರಸಿ ಬರುತ್ತದೆ.ಬಹಳ ವರ್ಷಗಳಿಂದ ತಡಗೊಡೆಯಲ್ಲಿ ನಿಂತಿದ್ದ ನ್ಯಾಯಾಲಯದ ಪ್ರಕರಣಗಳು ಈ ವರ್ಷ ಬಗೆಹರಿಯಲಿದೆ.ಯಶಸ್ಸು ನಿಮ್ಮ ಬಾಗಿಲಿಗೆ ಹುಡುಕಿಕೊಂಡು ಬರಲಿದೆ.ವ್ಯವಹಾರ ಹಾಗೂ ವೃತ್ತಿ ಜಿವನದಲ್ಲಿ ಹೆಚ್ಚು ಪ್ರಗತಿಯನ್ನು ಈ ರಾಶಿಯ ಜನರು ಅನುಭವಿಸುತ್ತಾರೆ. ಇದನ್ನು ಓದಿ..Kannada News: ಮುಗ್ದ ಬಾಲಕಿಯಂತೆ ಕಾಣುವ ಈ ಬಾಲಕಿ ಇಂದು ದೇಶವನ್ನೇ ಶೇಕ್ ಶೇಕ್ ಮಾಡುವ ನಟಿ: ಯಾರು ಗೊತ್ತೇ ಈ ನಟಿ??
Comments are closed.