Kannada News: ಇಷ್ಟು ದಿನ ಒಳ್ಳೆಯ ಹೆಂಡತಿ ಎನ್ನುತ್ತಿದ್ದ ರಣಬೀರ್, ಈಗ ದಿಡೀರ್ ಎಂದು ಆಕೆ ಒಳ್ಳೆಯ ಹೆಂಡತಿ ಅಲ್ಲ ಎಂದದ್ದು ಯಾಕೆ ಗೊತ್ತೇ??

Kannada News: ಬಾಲಿವುಡ್ ನಲ್ಲಿ ಸಾಕಷ್ಟು ಜನಪ್ರಿಯ ಜೋಡಿಗಳು ಇದ್ದಾರೆ.ಅವರೆಲ್ಲರ ಪೈಕಿ ಬಹಳ ಮೆಚ್ಚುಗೆ ಪಡೆದುಕೊಂಡಿರುವ ಜೋಡಿ ಎಂದರೆ ಅದು ಆಲಿಯ ಭಟ್ ಹಾಗೂ ರಣಬೀರ್ ಕಪೂರ್. ಈ ಜೋಡಿ ಐದು ವರ್ಷಗಳಿಗಿಂತಲೂ ಹೆಚ್ಚು ಕಾಲ ಡೇಟ್ ಮಾಡಿ ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ ತಮ್ಮ ಮೊದಲ ಮಗುವಿನ ಆಗಮನದಿಂದ ತಮ್ಮ ಕುಟುಂಬವನ್ನು ಪೂರ್ಣ ಮಾಡಿಕೊಂಡಿದ್ದಾರೆ. ಸದ್ಯದಲ್ಲಿ ರಣಬಿರ್ ಹಾಗೂ ಆಲಿಯ ಭಟ್ ತಮ್ಮ ಮಗಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಇನ್ನೂ ಇತ್ತ ತಮ್ಮ ಅನಿಮಲ್ ಹಾಗೂ ಇನ್ನಿತರ ಚಿತ್ರದ ಶೂಟಿಂಗ್ ನಡುವೆಯೂ ರಣಬೀರ್ ತಮ್ಮ ಕುಟುಂಬಕ್ಕೆ ಹಾಗೂ ತಮ್ಮ ಮಗಳಿಗೆ ಸಮಯ ನೀಡುತ್ತಾರೆ. ಆದ್ರೆ ಆಲಿಯ ಮತ್ತೆ ಚಿತ್ರರಂಗಕ್ಕೆ ಮರಳುವ ನಿರ್ಧಾರ ಇನ್ನೂ ಮಾಡಿಲ್ಲ.ಅರ್ಧಕ್ಕೆ ನಿಂತಿರುವ ಇವರ ಚಿತ್ರಗಳು ಯಾವಾಗ ಮತ್ತೆ ಕೈಗೆತ್ತಿಕೊಳ್ಳುತ್ತಾರೆ ಎಂಬ ಪ್ರಶ್ನೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಆದ್ರೆ ಈ ವಿಚಾರಕ್ಕೆ ಇನ್ನೂ ಆಲಿಯ ಭಟ್ ಯಾವ ಪ್ರತಿಕ್ರಿಯೆ ನೀಡಿಲ್ಲ.

ಇತ್ತ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಮೊನ್ನೆ ನಡೆದ ಮದ್ಯಮಘೋಷ್ಟಿಯಲ್ಲಿ ಕೊಟ್ಟ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದೆ. ಇನ್ನೂ ರಣಬೀರ್ ಹೇಳುವುದು ಅಲಿಯಾ ಒಳ್ಳೆಯ ಹೆಂಡತಿ ಅಲ್ಲಾ ಎಂದು ಹೇಳಿದ್ದಾರೆ. ಬಹಳ ವರ್ಷಗಳ ಕಾಲ ಪ್ರೀತಿಸಿ ಇಂದು ಮದ್ವೆಯಾಗಿ ಒಂದು ಮಗುವಾದ ಕೂಡಲೇ ಆಲಿಯ ಒಳ್ಳೆಯ ಹೆಂಡತಿ ಅಲ್ಲಾ ಎಂದಿದ್ದಾರೆ ರಣಬೀರ್ ಕಪೂರ್ ಎಂಬ ಚರ್ಚೆಗೆ ಕಾರಣವಾಗಿದೆ. ಆದರೆ ರಣಬೀರ್ ಕಪೂರ್ ಆಲಿಯ ಭಟ್ ಒಳ್ಳೆಯ ಹೆಂಡತಿ ಅಲ್ಲ ಎಂದಿದ್ದಾರೆ ಆದರೆ ಅದಕ್ಕೆ ಕಾರಣ ಬೇರೇನೇ ಇದೆ. ಇವ್ರ ಈ ಮಾತಿನ ಹಿಂದಿನ ಅರ್ಥ ತಿಳಿದುಕೊಳ್ಳಲು ಮುಂದಿನ ಸಾಲುಗಳನ್ನು ಓದಿ. ಇದನ್ನು ಓದಿ..Kannada News: ಮುಗ್ದ ಬಾಲಕಿಯಂತೆ ಕಾಣುವ ಈ ಬಾಲಕಿ ಇಂದು ದೇಶವನ್ನೇ ಶೇಕ್ ಶೇಕ್ ಮಾಡುವ ನಟಿ: ಯಾರು ಗೊತ್ತೇ ಈ ನಟಿ??

ranbeer kapoor about alia bhatt kannada news Kannada News:
Kannada News: ಇಷ್ಟು ದಿನ ಒಳ್ಳೆಯ ಹೆಂಡತಿ ಎನ್ನುತ್ತಿದ್ದ ರಣಬೀರ್, ಈಗ ದಿಡೀರ್ ಎಂದು ಆಕೆ ಒಳ್ಳೆಯ ಹೆಂಡತಿ ಅಲ್ಲ ಎಂದದ್ದು ಯಾಕೆ ಗೊತ್ತೇ?? 2

ಮೊನ್ನೆ ಕ್ಯಾಮರಾ ಮುಂದೆ ಕಂಡ ರಣಬೀರ್ ಅವರಿಗೆ ತಮ್ಮ ಮಗಳ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ರಾಹ ಗೆ ಯಾರೂ ಬೆಸ್ಟ್ ಅಪ್ಪ ನಾ ಅಥವಾ ಅಮ್ಮ ನ ಎಂದು ಕೇಳಿದಾಗ ಇಬ್ಬರು ಬೆಸ್ಟ್ ಎಂದಿದ್ದಾರೆ. ಇನ್ನೂ ಅಲಿಯಾ ಭಟ್ ಅವರು ಒಳ್ಳೆಯ ಹೆಂಡತಿ ನಾ ಅಥವಾ ಒಳ್ಳೆಯ ತಾಯಿ ನ ಎಂದು ಕೇಳಿದಾಗ. ಇವರ ಈ ಪ್ರಶ್ನೆಗೆ ರಣವೀರ್ ಅಲಿಯಾ ಹೆಂಡತಿ ಹಾಗೂ ಅಮ್ಮನ ರೋಲ್ ನಲ್ಲಿ ಎರಡರಲ್ಲೂ ಅಲಿಯಾ ಭಟ್ ಬೆಸ್ಟ್ ಆದರೆ ಅಮ್ಮನಾಗಿ ಆಲಿಯ ತುಂಬಾ ಪ್ರಫೆಕ್ಟ್ ಎಂದು ತಿಳಿಸಿದ್ದಾರೆ. ಇದೀಗ ರಣಬೀರ್ ಹೇಳುವುದು ಕೇಳಿ ಆಲಿಯ ಒಳ್ಳೆಯ ತಾಯಿ ಹೌದು ಆದರೆ ಒಳ್ಳೆಯ ಹೆಂಡತಿ ಅಲ್ಲ ಎಂದರ ರಣಬೀರ್ ಕಪೂರ್ ಎಂಬ ಮಾತುಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಇದನ್ನು ಓದಿ..Kannada News: ಅದೊಂದು ವಿಚಾರವನ್ನು ಮುಚ್ಚಿಟ್ಟು ಮದುವೆಯಾದ ಆರ್ಸಿಬಿ ಆಟಗಾರ ಹಸರಂಗ. ಕೊನೆಗೆ ಎರಡೇ ದಿನಕ್ಕೆ ಸಿಕ್ಕುಬಿದ್ದ. ಏನಾಗಿದೆ ಗೊತ್ತೇ??

Comments are closed.