Kannada News: ಗಾಳಿಪಟ 2 ನಟಿಗೆ ಆಯ್ತಾ ಲವ್?? ಅದು ಡೈವೋರ್ಸ್ ಪಡೆದಿರುವ ನಟನ ಮೇಲೆ ಪ್ರೀತಿ ಹುಟ್ಟಿತಾ?? ಆತನ ವಯಸ್ಸಿಗೆ ಬೆಣ್ಣೆಯಂತಹ ನಟಿ.

Kannada News: ಈಗ ಚಿತ್ರರಂಗದಲ್ಲಿ ಯಾರು ಯಾವಾಗ ಯಾರ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾರೆ ಎಂದು ಹೇಳಲು ಆಗೋದಿಲ್ಲ. ಕೆಲವು ಕಲಾವಿದರು ಲವ್ ವಿಚಾರದಿಂದಲೇ ಶಾಕ್ ನೀಡುತ್ತಿದ್ದಾರೆ. ಸೈಲೆಂಟ್ ಆಗಿರುವವರು ಕೂಡ ಅನಿರೀಕ್ಷಿತವಾಗಿ ಪ್ರೀತಿಯಲ್ಲಿ ಬೀಳುತ್ತಿದ್ದಾರೆ. ಇದೇ ಸಾಲಿಗೆ ಈಗ ಮತ್ತೊಂದು ನಟಿ ಸೇರಿದ್ದು, ಆಕೆ ಮತ್ಯಾರು ಅಲ್ಲ, ನಟಿ ಸಂಯುಕ್ತ ಮೆನನ್. ನಟಿ ಸಂಯುಕ್ತ ಮೆನನ್ ಕನ್ನಡ ಚಿತ್ರರಂಗದಲ್ಲೂ ಎಲ್ಲರಿಗೂ ಪರಿಚಯ, ಗಾಳಿಪಟ2 ಸಿನಿಮಾದಲ್ಲಿ ನಟಿಸಿ, ಇಲ್ಲಿನ ಸಿನಿಪ್ರಿಯರಿಗೂ ಬಹಳ ಇಷ್ಟವಾದರು. ಆದರೆ ಇವರು ಹೆಚ್ಚಾಗಿ ನಟಿಸುವುದು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ.

ಇನ್ನು ಇವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಭೀಮ್ಲಾನಾಯಕ್ ಸಿನಿಮಾ ಮೂಲಕ, ಈ ಸಿನಿಮಾ ಸೂಪರ್ ಹಿಟ್ ಆಯಿತು. ನಂತರ ಸಂಯುಕ್ತ ಅವರು, ಬಿಂಬಸಾರ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಇದಾದ ನಂತರ ಇವರು ಸ್ವಲ್ಪ ಸೈಲೆಂಟ್ ಆಗಿಯೇ ಇದ್ದರು. ಬಳಿಕ ಇತ್ತೀಚೆಗೆ ತೆರೆಕಂಡ ತಮಿಳು ಮತ್ತು ತೆಲುಗು ಬೈ ಲಿಂಗ್ವಲ್ ವಾತಿ ಸಿನಿಮಾದಲ್ಲಿ ನಟಿಸಿ, ಮತ್ತೊಂದು ಹಿಟ್ ಪಡೆದರು. ಈ ಸಿನಿಮಾದಲ್ಲಿ ಸಂಯುಕ್ತ ಮೆನನ್ ಅವರ ಕ್ಯೂಟ್ ಆದ ಅಭಿನಯ ಮತ್ತು ಎಕ್ಸ್ಪ್ರೆಷನ್ ನೋಡಿ ಹುಡುಗರು ಫಿದಾ ಆಗಿದ್ದಾರೆ. ಇದನ್ನು ಓದಿ..Film News: ಪುರುಷರ ಬಗ್ಗೆ ಏನೇನೋ ಹೇಳಿಕೆ ಕೊಡುವ ನಟಿ ರೆಜಿನಾ ರವರಿಗೆ 5 ನೇ ಕ್ಲಾಸ್ ಏನೆಲ್ಲಾ ಆಗಿತ್ತು ಅಂತೇ ಗೊತ್ತೇ? ತಿಳಿದರೆ ಮೈ ಜಲ್ ಅನ್ನುತ್ತದೆ.

samyuktha menon latest updates kannada news Kannada News:
Kannada News: ಗಾಳಿಪಟ 2 ನಟಿಗೆ ಆಯ್ತಾ ಲವ್?? ಅದು ಡೈವೋರ್ಸ್ ಪಡೆದಿರುವ ನಟನ ಮೇಲೆ ಪ್ರೀತಿ ಹುಟ್ಟಿತಾ?? ಆತನ ವಯಸ್ಸಿಗೆ ಬೆಣ್ಣೆಯಂತಹ ನಟಿ. 2

ವಾತಿ ಸಿನಿಮಾ ಇಂದ ಇವರಿಗೆ ಹುಡುಗರ ಫ್ಯಾನ್ ಬೇಸ್ ಕೂಡ ಹೆಚ್ಚಾಗಿದೆ ಎಂದೇ ಹೇಳಬಹುದು. ಇನ್ನು ವಾತಿ ಸಿನಿಮಾ ಚಿತ್ರೀಕರಣ ಸಮಯರಲ್ಲಿ ಸಂಯುಕ್ತ ಅವರು ನಟ ಧನುಷ್ ಅವರೊಡನೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರು ವಾತಿ ಸಿನಿಮಾ ಚಿತ್ರೀಕರಣದಲ್ಲಿ ಬಹಳ ಕ್ಲೋಸ್ ಆಗಿದ್ದರು ಎನ್ನಲಾಗುತ್ತಿದ್ದು, ಸಂಯುಕ್ತ ಮೆನನ್ ಅವರು ಧನುಷ್ ಅವರನ್ನು ಮದುವೆ ಆಗುವುದಕ್ಕೂ ರೆಡಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಧನುಷ್ ಅವರಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದು ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ಇದೀಗ ಇವರಿಬ್ಬರ ಬಗ್ಗೆ ಈ ರೀತಿಯ ಸುದ್ದಿ ಕೇಳಿ ಬರುತ್ತಿದ್ದು, ಇದು ನಿಜವೋ ಸುಳ್ಳೋ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಇದನ್ನು ಓದಿ..Kannada News: ಮುಗ್ದ ಬಾಲಕಿಯಂತೆ ಕಾಣುವ ಈ ಬಾಲಕಿ ಇಂದು ದೇಶವನ್ನೇ ಶೇಕ್ ಶೇಕ್ ಮಾಡುವ ನಟಿ: ಯಾರು ಗೊತ್ತೇ ಈ ನಟಿ??

Comments are closed.