Kannada Story: 35 ವರ್ಷದವಳ ಜೊತೆ ರಾತ್ರಿ ಪೂರ್ತಿ ಒಂದೇ ಸಮನೆ ಡಿಂಗ್ ಡಾಂಗ್ ಆಡಿದ 19 ರ ಯುವಕ, ಆದರೆ ಮುಂಜಾನೆ ಏನು ಮಾಡಿದ್ದಾನೆ ಗೊತ್ತೇ?

Kannada Story: ಈಗಿನ ಕಾಲದಲ್ಲಿ ಮದುವೆ ನಂತರ ಅಕ್ರಮವಾಗಿ ಸಂಬಂಧಗಳನ್ನು ಇಟ್ಟುಕೊಳ್ಳುವುದು ಕಾಮನ್ ಆಗುತ್ತಿದೆ. ಆದರೆ ಈ ರೀತಿ ಮಾಡುವುದರಿಂದ ತಮಗೆ ಅಥವಾ ತಮ್ಮ ಕುಟುಂಬಕ್ಕೆ ತೊಂದರೆ ಆಗಬಹುದು ಎನ್ನುವುದನ್ನು ಎಲ್ಲರೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ಛತ್ತೀಸ್ಘಡದಲ್ಲಿ ನಡೆದಿದೆ. 37 ವರ್ಷದ ಮದುವೆಯಾಗಿದ್ದ ಹೆಣ್ಣು 19 ವರ್ಷದ ಹುಡುಗನನ್ನು ಪ್ರೀತಿಸಿ, ಆತನ ಜೊತೆಗೆ ಸಂಬಂಧ ಇಟ್ಟುಕೊಂಡಳು.

ಗಂಡ ಮನೆಯಲ್ಲಿ ಇಲ್ಲದೆ ಇದ್ದಾಗ ಅವನನ್ನು ಕರೆಸಿ ಎಂಜಾಯ್ ಮಾಡುತ್ತಿದ್ದಳು. ಅದೇ ರೀತಿ ಗಂಡ ಇಲ್ಲ ಎಂದು ಆಕೆ ತನ್ನ ಬಾಯ್ ಫ್ರೆಂಡ್ ಅನ್ನು ಕರೆಸಿ, ಇಡೀ ರಾತ್ರಿ ಚೆನ್ನಾಗಿ ಕುಡಿದು, ತಿಂದು ಎಂಜಾಯ್ ಮಾಡಿದರು. ಇಡೀ ರಾತ್ರಿ ಡಿಂಗ್ ಡಾಂಗ್ ಆಡಿದರು, ಆದರೆ ಮರುದಿನ ಬೆಳಗ್ಗೆ ಆಕೆ ಇನ್ನಿಲ್ಲ, ಆಕೆಯನ್ನು ಹೀಗೆ ಮಾಡಿದ್ದು ಮತ್ಯಾರು ಅಲ್ಲ, ಆಕೆಯ ಬಾಯ್ ಫ್ರೆಂಡ್ ಆಗಿದ್ದ. ಇದು ನಿಜಕ್ಕೂ ಶಾಕಿಂಗ್ ಆಗಿದ್ದು. ಅಷ್ಟಕ್ಕೂ ಆತ ಹೀಗೆ ಮಾಡಿದ್ದೇಕೆ ಎಂದು ನೋಡುವುದಾದರೆ. ಆ ಮಹಿಳೆಯ ಗಂಡ ಇಲ್ಲದ ಕಾರಣ, ಈ ಹುಡುಗ ಬಂದು, ಇಬ್ಬರು ಚೆನ್ನಾಗಿ ಎಂಜಾಯ್ ಮಾಡಿದರು. ಇದನ್ನು ಓದಿ..Kannada News: ಮುಗ್ದ ಬಾಲಕಿಯಂತೆ ಕಾಣುವ ಈ ಬಾಲಕಿ ಇಂದು ದೇಶವನ್ನೇ ಶೇಕ್ ಶೇಕ್ ಮಾಡುವ ನಟಿ: ಯಾರು ಗೊತ್ತೇ ಈ ನಟಿ??

coup wom 18 Kannada Story:
Kannada Story: 35 ವರ್ಷದವಳ ಜೊತೆ ರಾತ್ರಿ ಪೂರ್ತಿ ಒಂದೇ ಸಮನೆ ಡಿಂಗ್ ಡಾಂಗ್ ಆಡಿದ 19 ರ ಯುವಕ, ಆದರೆ ಮುಂಜಾನೆ ಏನು ಮಾಡಿದ್ದಾನೆ ಗೊತ್ತೇ? 2

ಮಧ್ಯರಾತ್ರಿ 3 ಗಂಟೆ ಸಮಯಕ್ಕೆ ಈತ ಅಲ್ಲಿಂದ ಹೋಗುತ್ತೇನೆ ಎಂದಾಗ ಆಕೆ ಬಿಡಲಿಲ್ಲ, ಅಲ್ಲೇ ಇರಬೇಕು ಎಂದು ಕೇಳಿಕೊಂಡಳು. ಆದರೆ ಇದಕ್ಕೆ ಹುಡುಗ ಒಪ್ಪಲಿಲ್ಲ. ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿ, ಕೋಪದಲ್ಲಿ ಆ ಹುಡುಗ ದಾರುಣವಾಗಿ ಆಕೆಯ ಉಸಿರನ್ನೇ ನಿಲ್ಲಿಸಿದ್ದಾನೆ. ಕೊನೆಗೆ ಆಕೆಯ ದೇಹವನ್ನು ಎಲ್ಲಿಯಾದರೂ ತೆಗೆದುಕೊಂಡು ಹೋಗಿ ಹಾಕಬೇಕು ಎಂದು ಕೂಡ ಅಂದುಕೊಂಡ. ಆದರೆ, ಅಕ್ಕಪಕ್ಕಾದವರಿಗೆ ಅನುಮಾನ ಬಂದಿದೆ ಎಂದು ಅನ್ನಿಸಿ, ಆತ ಅಲ್ಲಿಂದ ಪರಾರಿಯಾಗಿದ್ದು, ಪೊಲೀಸರಿಗೆ ವಿಷಯ ಗೊತ್ತಾಗಿ, ಅವನನ್ನು ಹುಡುಕಿ ಅರೆಸ್ಟ್ ಮಾಡಿದ್ದಾರೆ. ಇದನ್ನು ಓದಿ..Kannada News: ಅದೊಂದು ವಿಚಾರವನ್ನು ಮುಚ್ಚಿಟ್ಟು ಮದುವೆಯಾದ ಆರ್ಸಿಬಿ ಆಟಗಾರ ಹಸರಂಗ. ಕೊನೆಗೆ ಎರಡೇ ದಿನಕ್ಕೆ ಸಿಕ್ಕುಬಿದ್ದ. ಏನಾಗಿದೆ ಗೊತ್ತೇ??

Comments are closed.