Kannada News: ಶುಭಮ್ ಗಿಲ್ ಮೈದಾನದಲ್ಲಿ ಮಿಂಚುತ್ತಿದ್ದರೇ, ಸಹೋದರಿ ಬೆಣ್ಣೆಯಂತಹ ಅಂದದಿಂದ ದೇಶವನ್ನೇ ಶೇಕ್ ಮಾಡುತ್ತಾರೆ. ಹೇಗಿದ್ದಾರೆ ಗೊತ್ತೇ?

Kannada News: ಭಾರತ ಕ್ರಿಕೆಟ್ ತಂಡದಲ್ಲಿ ಈಗ ಶೈನ್ ಆಗುತ್ತಿರುವವರು ಶುಬ್ಮನ್ ಗಿಲ್ ಎಂದೇ ಹೇಳಬಹುದು. ಟಿ20, ಓಡಿಐ ಮತ್ತು ಟೆಸ್ಟ್ ಮೂರು ವಿಭಾಗದ ಪಂದ್ಯಗಳಲ್ಲೂ ಕೂಡ ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಓಡಿಐ ಪಂದ್ಯದಲ್ಲಿ ಒಂದು ಸಾರಿ ಶತಕ ಹಾಗೆ ದ್ವಿಶತಕ ಭಾರಿಸಿ ಸಂಚಲನ ಸೃಷ್ಟಿಸಿದ್ದರು ಶುಬ್ಮನ್ ಗಿಲ್. 180ರ ಸ್ಟ್ರೈಕ್ ರೇಟ್ ನಲ್ಲಿ ಆಡುತ್ತಾ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. . ಕ್ರಿಕೆಟ್ ನಲ್ಲಿ ಶೈನ್ ಆಗುತ್ತಿರುವ ಗಿಲ್ ಅವರ ಫ್ಯಾಮಿಲಿ ಬಗ್ಗೆ, ವಿಶೇಷವಾಗಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸೌಂದರ್ಯದ ಮೂಲಕ ಶೈನ್ ಆಗುತ್ತಿರುವ ಅವರ ಅಕ್ಕನ ಬಗ್ಗೆ ನಿಮಗೆ ಗೊತ್ತಾ? ಗಿಲ್ ಅವರ ಅಕ್ಕನ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಶುಬ್ಮನ್ ಗಿಲ್ ಅವರು ಎಲ್ಲಾ ಹಿರಿಯ ಬ್ಯಾಟ್ಸ್ಮನ್ ಗಳಿಂದಲೂ ಕೂಡ ಉತ್ತಮ ಪ್ರತಿಕ್ರಿಯೆಗಳನ್ನೇ ಪಡೆಯುತ್ತಿದ್ದಾರೆ. ಗ್ರೌಂಡ್ ನಲ್ಲಿ ಇವರ ಬ್ಯಾಟಿಂಗ್ ಗೆ ಎಲ್ಲರಿಂದ ಪ್ರಶಂಸೆ ಬರುತ್ತಿದೆ. ಇನ್ನು ಗಿಲ್ ಅವರ ಅಕ್ಕನ ಬಗ್ಗೆ ಹೇಳುವುದಾದರೆ, ಅವರ ಹೆಸರು ಶೆಹನೀಲ್ ಗಿಲ್, ಶುಬ್ಮನ್ ಗಿಲ್ ಅವರು ಅಕ್ಕನ ಜೊತೆಗಿರುವ ಫೋಟೋಸ್ ಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಆ ಫೋಟೋಸ್ ಗಳಲ್ಲಿ ಶೆಹನೀಲ್ ಅವರು ತುಂಬಾ ಮುದ್ದಾಗಿ ಕಾಣಿಸುತ್ತಾರೆ ಎಂದೇ ಹೇಳಬಹುದು. ಶೆಹನೀಲ್ ಅವರ ಫೋಟೋಗೆ ಕಮೆಂಟ್ಸ್ ಬರೆಯುವ ನೆಟ್ಟಿಗರು, ಆಕೆ ಯಾವುದೇ ಬಾಲಿವುಡ್ ನಟಿಗಿಂತ ಕಡಿಮೆ ಇಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಇಷ್ಟು ದಿನ ಒಳ್ಳೆಯ ಹೆಂಡತಿ ಎನ್ನುತ್ತಿದ್ದ ರಣಬೀರ್, ಈಗ ದಿಡೀರ್ ಎಂದು ಆಕೆ ಒಳ್ಳೆಯ ಹೆಂಡತಿ ಅಲ್ಲ ಎಂದದ್ದು ಯಾಕೆ ಗೊತ್ತೇ??

shubhman gill sister details in kannada news Kannada News:
Kannada News: ಶುಭಮ್ ಗಿಲ್ ಮೈದಾನದಲ್ಲಿ ಮಿಂಚುತ್ತಿದ್ದರೇ, ಸಹೋದರಿ ಬೆಣ್ಣೆಯಂತಹ ಅಂದದಿಂದ ದೇಶವನ್ನೇ ಶೇಕ್ ಮಾಡುತ್ತಾರೆ. ಹೇಗಿದ್ದಾರೆ ಗೊತ್ತೇ? 2

ಇನ್ನು ಶುಬ್ಮನ್ ಗಿಲ್ ಅವರು ಆಗಾಗ ತಮ್ಮ ತಂದೆ ತಾಯಿ, ಮತ್ತು ಅಕ್ಕನ ಜೊತೆಗೆ ಫ್ಯಾಮಿಲಿ ಫೋಟೋಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ, ಅವುಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಇವರ ಶೆಹನೀಲ್ ಗಿಲ್ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿದ್ದು ಅವರು ಕೂಡ ಆಗಾಗ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಜೊತೆಗೆ ಪುಟ್ಟ ಪುಟ್ಟ ಡ್ರೆಸ್ ಗಳಲ್ಲಿ ಸಹ ಶುಬ್ಮನ್ ಗಿಲ್ ಅವರ ಅಕ್ಕ ಕಾಣಿಸಿಕೊಳ್ಳುತ್ತಾರೆ, ಅವುಗಳನ್ನು ನೋಡಿದ ನೆಟ್ಟಿಗರು ನೀವು ಕೂಡ ಬಾಲಿವುಡ್ ಗೆ ಬನ್ನಿ ಎಂದು ಹೇಳಿರುವುದುಂಟು. ಇದನ್ನು ಓದಿ..Kannada News: ಗಾಳಿಪಟ 2 ನಟಿಗೆ ಆಯ್ತಾ ಲವ್?? ಅದು ಡೈವೋರ್ಸ್ ಪಡೆದಿರುವ ನಟನ ಮೇಲೆ ಪ್ರೀತಿ ಹುಟ್ಟಿತಾ?? ಆತನ ವಯಸ್ಸಿಗೆ ಬೆಣ್ಣೆಯಂತಹ ನಟಿ.

Comments are closed.