Kannada Story: ತನ್ನ ಮದುವೆ ದಿನವೇ ಸ್ನಾನಕ್ಕೆ ಎಂದು ಹೋದ ಈ ನರ್ಸ್ ಅಲ್ಲಿ ಮಾಡಿದ್ದೇನು ಗೊತ್ತೇ?? ಎಲ್ಲರೂ ಕಣ್ಣೀರು ಹಾಕಿದ್ದು ಯಾಕೆ ಗೊತ್ತೆ??

Kannada Story: ಎಲ್ಲಾ ಪೋಷಕರಲ್ಲಿ ತಮ್ಮ ಮಕ್ಕಳ ಬಗ್ಗೆ ನಾನಾ ಆಸೆ ಕನಸುಗಳನ್ನು ಹೊತ್ತಿರುತ್ತಾರೆ.ಮಕ್ಕಳ ಬಗ್ಗೆ ಕನಸು ಕಟ್ಟಲು ಆ ಮಗು ಹೊಟ್ಟೆಯಲ್ಲಿ ಇರುವ ಸಮದಿಂದಲೆ ಶುರುವಾಗುತ್ತದೆ.ಇನ್ನೂ ತಮ್ಮ ಮಗು ಈ ಜಗತ್ತನ್ನೇ ನೋಡುವ ಮೊದಲೇ ತಮ್ಮ ಮಗುವನ್ನು ಈ ರೀತಿ ನೋಡಿಕೊಳ್ಳಬೇಕು ಇಂತದ್ದೇ ಕೊಡಿಸಬೇಕು ಎಂಬ ಆಸೆಯನ್ನು ಆಗಿನಿಂದಲೇ ಅಭ್ಯಾಸ ಮಾಡಿಕೊಳ್ಳುತ್ತಾರೆ.ಆ ಅಭ್ಯಾಸವೇ ಮುಂದೆ ಅವರ ಹವ್ಯಾಸ ಆಗಿ ತಮ್ಮ ಬಗ್ಗೆ ಬಿಟ್ಟು ಹೆಚ್ಚಾಗಿ ಆ ಮಗು ಹಾಗೂ ಆ ಮಗುವಿನ ಇಷ್ಟ ಕಷ್ಟದ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುತ್ತಾರೆ.ಆ ಆಲೋಚನೆಯ ಜೊತೆಗೆ ಅದನ್ನು ನೈಜತೆಗೆ ತರಲು ಹೆಚ್ಚು ಶ್ರಮವನ್ನು ವಹಿಸುತ್ತಾರೆ.ಆದರೆ ಮುಂದೊಂದು ದಿನ ತಂದೆ ತಾಯಿಯ ಶ್ರಮ ಹಾಗೂ ತ್ಯಾಗಕ್ಕೆ ಬೆಲೆ ಕೊಡದೆ ಆ ಮಗು ತನ್ನ ಸ್ವಾರ್ಥವನ್ನು ಅರಸಿ ತನ್ನ ಹೆತ್ತವರನ್ನು ದೂಡಿ ತಮ್ಮ ಇಷ್ಟ ಕಷ್ಟದ ಬಗ್ಗೆ ದಿಕ್ಕು ಮಾಡಿ ನಿಲ್ಲತ್ತಾರೆ.

ಇದೀಗ ಅಂತಹದ್ದೇ ಘಟನೆ ಕೇರಳ ಮೂಲದಲ್ಲಿ ನಡೆದಿದೆ.ಕೇರಳದ ಒಂದು ಪುಟ್ಟ ಹಳ್ಳಿ ಕುಲ್ಜಿ ಪುರಂ ನಲ್ಲಿ ಸುರೇಶ್ ಬಾಬು ಹಾಗೂ ಅವರ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತಿರುತ್ತಾರೆ.ಇನ್ನೂ ಆ ಕುಟುಂಬ ಹೇಳಿಕೊಳ್ಳಲು ಶ್ರೀಮಂತರಾಗದಿದ್ದರು ಕೂಡ ತಮ್ಮ ಕುಟುಂಬದಲ್ಲಿ ಇರುವ ನೆಮ್ಮದಿ ಹಾಗೂ ಕುಷಿಗೆ ಯಾವ ಭರವು ಇರಲಿಲ್ಲ. ಇನ್ನೂ ‘ಸುರೇಶ್ ಬಾಬು ತಮ್ಮ ಪ್ರೀತಿಯ ಏಕೈಕ ಮಗಳಾದ ಇಷ್ಟ ಕಷ್ಟಗಳನ್ನು ಪರಿಪೂರ್ಣ ಮಾಡಲು ತನ್ನ ಇಡೀ ಜೀವನವನ್ನೇ ಮುಡಿಪಾಗಿ ಇಟ್ಟಿದರು ಎಂದರೆ ತಪ್ಪಾಗಲಾರದು. ತಾನೇ ಎಷ್ಟೇ ಕಷ್ಟ ಪಟ್ಟರೂ ತನ್ನ ಮಗಳ ಶಿಕ್ಷಣದಲ್ಲಿ ಯಾವ ಕೊರತೆಯೂ ಬಾರದೆಂದು ಬಹಳ ಶ್ರಮವಹಿಸಿ ಆಕೆಯನ್ನು ಖಾಸಗಿ ಶಾಲೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಓದಿಸುತ್ತಿದ್ದರು. ಇದನ್ನು ಓದಿ..Kannada Story: 35 ವರ್ಷದವಳ ಜೊತೆ ರಾತ್ರಿ ಪೂರ್ತಿ ಒಂದೇ ಸಮನೆ ಡಿಂಗ್ ಡಾಂಗ್ ಆಡಿದ 19 ರ ಯುವಕ, ಆದರೆ ಮುಂಜಾನೆ ಏನು ಮಾಡಿದ್ದಾನೆ ಗೊತ್ತೇ?

nurse maduve kathe kannada story Kannada Story:

ಇನ್ನು ಆಕೆಯನ್ನು ನರ್ಸಿಂಗ್ ಮುಗಿಸಿ ಅಲ್ಲಿಯೇ ಇದ್ದ ಖಾಸಗಿ ಆಸ್ಪತ್ರೆಯಲ್ಲಿ ಕೆಲ್ಸಕ್ಕೆ ಕೂಡ ಕಳುಹಿಸುತ್ತಿದ್ದರು. ಇನ್ನೂ ತಂದೆಯಾಗಿ ಸುರೇಶ್ ಬಾಬು ಅವರಿಗೆ ಇದ್ದ ಏಕೈಕ ಜವಾಬ್ದಾರಿ ಎಂದರೆ ಆಕೆಯ ಮದುವೆ.”ಚೈತ್ರ “ವರಿಗೆ ಒಂದು ಒಳ್ಳೆಯ ವರನನ್ನು ಕೂಡ ಸುರೇಶ್ ಬಾಬು ಹುಡುಕಿ ತನಗಿರುವ ಏಕೈಕ ಮಗಳ ಮದುವೆಯನ್ನು ಸಾಲ ಮಾಡಿ ಬಹಳ ವಿಜೃಂಭಣೆಯಿಂದ ಏರ್ಪಾಟು ಮಾಡಿರುತ್ತಾನೆ ಸುರೇಶ್ ಬಾಬು. ಮೊದಲೆಲ್ಲಾ ಈ ಮದುವೆಯ ವಿಚಾರ ಬಂದಾಗಲೆಲ್ಲ ತಂದೆ ಹೇಳುತ್ತಿದ್ದ ಮಾತಿಗೆ ತಲೆ ಆಡಿಸುತ್ತಿದ್ದ ಚೈತ್ರ ಮದುವೆಯ ದಿನ ಸ್ನಾನಕ್ಕೆಂದು ಹೋಗಿ ಮಾಡಿದ್ದೇನು ಗೊತ್ತಾ. ತನ್ನ ಮಗಳನ್ನು ಮದುಮಗಳಂತೆ ಅಲಾಂಕರ ಮಾಡಿರುವುದು ನೋಡುವುದು ಪೋಷಕರ ಒಂದು ದೊಡ್ಡ ಕನಸಾಗಿರುತ್ತದೆ. ಹಾಗೆಯೇ ಸುರೇಶ್ ಬಾಬು ಕೂಡ ಚೈತ್ರ ಗೆ ಬೇಗ ಸಿದ್ದವಾಗುವಂತೆ ಹೇಳಿ ಹೊರಡುತ್ತಾನೆ. ಆದರೆ ಚೈತ್ರ ಸ್ನಾನಕ್ಕೆಂದು ಹೋದ ಚೈತ್ರ ಗಂಟೆಗಳು ಕಳೆದರೂ ಬಾರದೆ ಇದ್ದಾಗ ಸ್ನಾನದ ಕೊಠಡಿಗೆ ಹೋಗಿ ನೋಡಿದಾಗ ಚೈತ್ರ ಅಲ್ಲಿಯೇ ನೇಣು ಬಿಗಿದು ಆತ್ಮಹತ್ಯ ಮಾಡಿಕೊಂಡಿರುತ್ತಾರೆ. ತಕ್ಷಣವೇ ಪೊಲೀಸರು ಆಗಮಿಸಿ ಎಲ್ಲಾ ಪರಿಕ್ಷಿಸಿದಾಗ ಚೈತ್ರ ಅವರದ್ದು ಆತ್ಮಹತ್ಯೆ ಎಂದು ಕಾತರಿ ಆಗುತ್ತದೆ. ಆದರೆ ಯಾವ ಕಾರಣಕ್ಕೆ ಚೈತ್ರ ಈ ನಿರ್ಧಾರ ಮಾಡುತ್ತಾರೆ ಎಂಬುದು ಮಾತ್ರ ಇನ್ನೂ ನಿಘೋಡವಾಗಿಯೆ ಉಳಿದುಕೊಂಡಿದೆ. ಇದನ್ನು ಓದಿ..Kannada News: ಶುಭಮ್ ಗಿಲ್ ಮೈದಾನದಲ್ಲಿ ಮಿಂಚುತ್ತಿದ್ದರೇ, ಸಹೋದರಿ ಬೆಣ್ಣೆಯಂತಹ ಅಂದದಿಂದ ದೇಶವನ್ನೇ ಶೇಕ್ ಮಾಡುತ್ತಾರೆ. ಹೇಗಿದ್ದಾರೆ ಗೊತ್ತೇ?

Comments are closed.