Kannada News: ಮನೆಯಲ್ಲಿ ಗ್ಯಾಸ್ ಉಳಿಸಬೇಕು ಎಂದರೆ, ಈ ಸುಲಭ ಟ್ರಿಕ್ ಮಾಡಿ, ಸಾವಿರಾರು ರೂಪಾಯಿ ಉಳಿಸಬಹುದು. ಏನು ಮಾಡಬೇಕು ಗೊತ್ತೇ??
Kannada News: ದಿನಗಳು ಕಳೆಯುತ್ತಿದ್ದಂತೆ ಮನೆ ನಿರ್ವಹಿಸುವುದು ಕೂಡ ಬೇಲೆಯಷ್ಟೇ ದುಬಾರಿ ಆಗುತ್ತಿದೆ.ಈಗಂತೂ ಬೆಲೆ ಎಲ್ಲವು ಆಕಾಶಕ್ಕೆ ಮುತ್ತುವಂತಿದೆ.ಹಾಗಾಗಿ ಮನೆಯಲ್ಲಿ ಮನೆ ಆಧಾರಸ್ತಂಭ ವಾದ ಮನೆಯ ಹೆಂಗಸು ಮನೆಯಲ್ಲಿ ನಡೆಸುವ ಸಣ್ಣ ಪುಟ್ಟ ಉಳಿಯಾತದಿಂದಲೆ ಮನೆ ಸುಧಾರಣೆ ಕಾಣುವುದು ಎಂದರೆ ತಪ್ಪಾಗಲಾರದು.ಇದೀಗ ಮನೆಯ ದಿನಸಿ ಯಿಂದ ಹಿಡಿದು ಎಲ್ಲವು ದುಬಾರಿ ಹಾಗಾಗಿ ಮನೆಯಲ್ಲಿ ಇರುವ ಎಲ್ಲಾ ಸಾಮಗ್ರಿಗಳನ್ನು ಕೂಡ ಹಿಡಿತದಿಂದ ಕರ್ಚು ಮಾಡಿದರೆ ಆಗ ಸಮಾಜದಲ್ಲಿ ಆಗುವ ಬೆಲೆ ಏರಿಕೆಯ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು ಎಂದ್ರೆ ತಪ್ಪಾಗಲಾರದು.ಎಲ್ಲದಕ್ಕಿಂತ ಮನೆಯಲ್ಲಿ ಹೆಚ್ಚು ಪ್ರಾಮುಖ್ಯತೆ ವಹಿಸುವುದು ಮನೆಯಲ್ಲಿ ಬಳಸುವ ಗ್ಯಾಸ್.ಈಗ ಗ್ಯಾಸ್ ಕೂಡ ದುಬಾರಿಯಾಗಿದೆ.ಮೊದಲೆಲ್ಲಾ ನೈಸರ್ಗಿಕ ಸಾಮಗ್ರಿಗಳನ್ನು ಬಳಸಿ ಅಡುಗೆ ಮಾಡುತ್ತಿದ್ದರು.
ಒಂದು ಕಾಲದಲ್ಲಿ ನಮ್ಮ ಮನೆಗಳಲ್ಲಿ ಗ್ಯಾಸ್ ಒಲೆಯಲ್ಲದೆ ಸೀಮೆ ಎಣ್ಣೆ ಒಲೆ, ಸೌದೆ ಒಲೆ, ಕಲ್ಲಿದ್ದಲು ಒಲೆಗಳಿದ್ದವು. ಒಬ್ಬರು ಸಿಗದಿದ್ದರೆ ಮತ್ತೊಬ್ಬರ ಜೊತೆ ಅಡುಗೆ ಮಾಡಿ. ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳುತ್ತೇವೆ. ಅಡುಗೆ ಅನಿಲ, ಎಲೆಕ್ಟ್ರಿಕ್ ಒಲೆಗಳು ಬಂದಿವೆ. ಈಗ ಗ್ಯಾಸ್ ಬೆಲೆ ಹೆಚ್ಚುತ್ತಿದೆ, ವಿದ್ಯುತ್ ಬಿಲ್ ಹೆಚ್ಚುತ್ತಿದೆ. ನಮಗೆ ಬೇರೆ ಆಯ್ಕೆ ಇಲ್ಲ. ಆ ಸಲಹೆಗಳು ಉಪಯುಕ್ತವಾಗಿದೆಯೇ ಎಂದು ನೋಡೋಣ.ಸಿಲೆಂಡರ್ ಬಳ್ಸಿ ಎಲ್ಲಾ ಕಾರ್ಯವು ಸುಲಭ ಮಾಡಿಕೊಳ್ಳಬಹುದು ಆದರೆ ಆ ಬೆಲೆ ಕೂಡ ಈಗ ಗಗನಕ್ಕೆ ಏರಿದ ಆದ್ದರಿಂದ ಅದನ್ನು ಮಿತಿಯಾಗಿ ಬಳಸುವ ವಿಧಾನಗಳನ್ನು ನಾವು ಇಲ್ಲಿ ತಿಳಿಸುತ್ತೇವೆ ಇನ್ನೂ ಈ ವಿಧಾನಗಳನ್ನು ನೀವು ಪಾಲಿಸುವುದರಿಂದ ನಿಮ್ಮಲ್ಲಿ ಆಗುವ ಆರ್ಥಿಕ ಸುದಹರಣೆ ಕೂಡ ಕಾಣಬಹುದು. ಇದನ್ನು ಓದಿ..Kannada News: ಇಷ್ಟು ದಿನ ಒಳ್ಳೆಯ ಹೆಂಡತಿ ಎನ್ನುತ್ತಿದ್ದ ರಣಬೀರ್, ಈಗ ದಿಡೀರ್ ಎಂದು ಆಕೆ ಒಳ್ಳೆಯ ಹೆಂಡತಿ ಅಲ್ಲ ಎಂದದ್ದು ಯಾಕೆ ಗೊತ್ತೇ??

ಮೊದಲಿಗೆ ಹೆಚ್ಚಾಗಿ ಕಡಿಮೆ ಇರುವ ಒಲೆಯನ್ನು ಬಳಸಿದರೆ ಹಾಗೂ ಪಾತ್ರೆ ಇಟ್ಟ ನಂತರ ಒಲೆ ಹತ್ತಿಸುವುದರಿಂದ ಕೂಡ ನಾವು ಗ್ಯಾಸ್ ಉಳಿಸಬಹುದು.ಯಾವುದಾದರೂ ಸಾಮಗ್ರಿಗಳನ್ನು ಬಿಸಿ ಮಾಡುವ ಮೊದಲು ಆ ಸಾಮಗ್ರಿಗಳು ತಣ್ಣಗಿರಿವುದ ಇಲ್ಲವ ಎಂದು ಪರೀಕ್ಷೆ ಮಾಡಬೇಕು ಏಕೆಂದರೆ ಫ್ರಿಡ್ಜ್ ಇಂದ ನೇರವಾಗಿ ಬಿಸಿ ಮಾಡುವುದರಿಂದ ಗ್ಯಾಸ್ ಉಳಿತಾಯ ಮಾಡಬುದು.ಅಡುಗೆ ಮಾಡುವಾಗ ಹೆಚ್ಚಾಗಿ ಕುಕ್ಕರ್ ಬಳಸುವುದರಿಂದ ಗ್ಯಾಸ್ ಉಳಿತಾಯ ಮಾಡಬಹುದು.ಅಥವಾ ನಿಮ್ಮ ಬಳಿ ಕುಕ್ಕರ್ ಇಲ್ಲದಿದ್ದಲ್ಲಿ ಪಾತ್ರೆಯ ಮೇಲೆ ಯಾವುದಾದರೂ ಪ್ಲೇಟ್ ಮುಚ್ಚುವುದರಿಂದ ಹೆಚ್ಚು ಗ್ಯಾಸ್ ಬಳಸದೆ ಅಡುಗೆ ಸಾಮಗ್ರಿಯನ್ನು ಬೇಗ ಬಿಸಿ ಮಾಡಬಹುದು.ಬೇಗ ಆಗಬೇಕು ಎಂದು ಹೆಚ್ಚು ಪ್ರೆಷರ್ ಕೊಟ್ಟಲ್ಲಿ ಬೇಗ ಅಡುಗೆ ಆಗುವುದಿಲ್ಲ ಅದರ ಬದಲು ಹೆಚ್ಚು ಅನಿಲ ವ್ಯರ್ಥ ವಾಗುತ್ತದೆ.ಹೀಗೆ ಸಣ್ಣ ಸಣ್ಣ ವಿಚಾರಗಳನ್ನು ನೀವು ಗಮನದಲ್ಲಿ ಇಟ್ಟುಕೊಂಡರೆ ಅನಿಲವನ್ನು ಹೆಚ್ಚು ದಿನಗಳ ಬಳಬಲಸಬಹುದಾಗಿದೆ. ಇದನ್ನು ಓದಿ..Kannada News: ಗಾಳಿಪಟ 2 ನಟಿಗೆ ಆಯ್ತಾ ಲವ್?? ಅದು ಡೈವೋರ್ಸ್ ಪಡೆದಿರುವ ನಟನ ಮೇಲೆ ಪ್ರೀತಿ ಹುಟ್ಟಿತಾ?? ಆತನ ವಯಸ್ಸಿಗೆ ಬೆಣ್ಣೆಯಂತಹ ನಟಿ.
Comments are closed.