Film News: ಯುವಕರ ಮೈ ಜುಮ್ ಎನ್ನುವಂತೆ ಕಾಣಿಸಿಕೊಂಡ ಖ್ಯಾತ ನಟಿ ಅನನ್ಯ ಪಾಂಡೆ. ವಿಡಿಯೋ ನೋಡಿ ಬಾಯ್ಬಿಟ್ಟು ಕುಳಿತ ಪಡ್ಡೆ ಹುಡುಗರು. ಹೇಗಿದೆ ಗೊತ್ತೇ?
Film News: ಬಾಲಿವುಡ್ ನ ಕ್ಯೂಟ್ ಬ್ಯೂಟಿ ಅನನ್ಯ ಪಾಂಡೆ ಅವರು ಸ್ಟಾರ್ ಕಿಡ್ ಆಗಿ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇತ್ತೀಚೆಗೆ ತೆರೆಕಂಡ ಲೈಗರ್ ಸಿನಿಮಾ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು ಅನನ್ಯ. ಲೈಗರ್ ಸಿನಿಮಾವನ್ನು ಪೂರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದು, ನಟ ವಿಜಯ್ ದೇವರಕೊಂಡ ಅವರು ನಾಯಕ ಆಗಿದ್ದರು. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಲೈಗರ್ ಸಿನಿಮಾ ತೆರೆಕಂಡು ಅಟ್ಟರ್ ಫ್ಲಾಪ್ ಆಯಿತು. ಲೈಗರ್ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅನನ್ಯ ಅದೃಷ್ಟ ಪರೀಕ್ಷೆಯಲ್ಲಿ ಸೋತು ಹೋದರು ಎಂದು ಹೇಳಬಹುದು.
ಅನನ್ಯ ಪಾಂಡೆ ಅವರು ಹಿಂದಿಯ ಚಂಕಿ ಪಾಂಡೆ ಅವರ ಮಗಳು. ನೋಡಲು ಬಹಳ ಕ್ಯೂಟ್ ಆಗಿರುವ ನಟಿ ಅನನ್ಯ ಪಾಂಡೆ ಅವರು ಬಹಳ ಕಡಿಮೆ ಸಮಯದಲ್ಲಿ ಬಾಲಿವುಡ್ ಸಿನಿಪ್ರಿಯರ ಹೃದಯ ಕದ್ದರು. ಹಾಗೆಯೇ ಅನನ್ಯ ಪಾಂಡೆ ಅವರು ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೋಶೂಟ್ ಗಳ ಮೂಲಕ ಸದ್ದು ಮಾಡುತ್ತಾರೆ. ಹಾಗೆಯೇ ಸಿನಿಮಾ ಕುರಿತಾದ ಹಲವು ಕಾರ್ಯಕ್ರಮಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ. ಅನನ್ಯ ಪಾಂಡೆ ಅವರ ಇಂತಹ ಹಲವು ವಿಡಿಯೋಗಳು ವೈರಲ್ ಮಾಡಿಕೊಂಡಿದ್ದಾರೆ. ಇದನ್ನು ಓದಿ..Kannada News: ರಾಜ್ಯವೇ ಮರುಗಿದ್ದ ಕಂಡಕ್ಟರ್ ಸಜೀವ ದಹನ ಕೇಸ್ ಗೆ ಬಿಗ್ ಟ್ವಿಸ್ಟ್: ಇದರ ಹಿಂದಿರುವವರು ಯಾರು ಗೊತ್ತೇ? ಪೊಲೀಸರಿಂದ ಷಾಕಿಂಗ್ ಮಾಹಿತಿ.

ಇತ್ತೀಚೆಗೆ ನಟಿ ಅನನ್ಯ ಪಾಂಡೆ ಅವರು ಬಿಳಿ ಬಣ್ಣದ ಸ್ಕರ್ಟ್ ನಲ್ಲಿ ಕಾಣಿಸಿಕೊಂಡಿದ್ದು, ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಅನನ್ಯ ಪಾಂಡೆ ಅವರ ಮುಂಭಾಗದ ಸೌಂದರ್ಯದವು ಎದ್ದು ಕಾಣುತ್ತಿದ್ದು, ವಿಡಿಯೋಗಳು ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಮತ್ತು ಅಭಿಮಾನಿಗಳು ಅನನ್ಯ ಪಾಂಡೆ ಅವರನ್ನು ನೋಡಿ ಹುಚ್ಚರಾಗಿದ್ದು, ಕಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನೀವು ಕೂಡ ಅನನ್ಯ ಪಾಂಡೆ ಅವರ ಈ ಕ್ಯೂಟ್ ಆದ ವಿಡಿಯೋವನ್ನು ತಪ್ಪದೇ ನೋಡಿ.. ಇದನ್ನು ಓದಿ..Film News: ಕ್ಯಾಮೆರಾ ಮುಂದೇನೆ ಪ್ರೀತಿ ತೋರಿದ್ದ ತಮನ್ನಾ ಕೊನೆ ಕ್ಷಣದಲ್ಲಿ ವಿಜಯ್ ವರ್ಮಾ ಗೆ ಶಾಕ್ ಕೊಟ್ಟಿದ್ದು ಹೇಗೆ ಗೊತ್ತೇ? ಅಷ್ಟೆಲ್ಲ ಪ್ರೀತಿ ಏನಾಗಿ ಹೋಯ್ತು ಗೊತ್ತೇ?
Comments are closed.