Film News: ಹಿಂದೇನು ಕಾಣದಂತಹ ರೂಪದಲ್ಲಿ ದೇವಲೋಕದ ಅಪ್ಸರೆಯಂತೆ ಕಂಡ ರಶ್ಮಿಕಾ: ನೋಡಿದರೆ.. ಹಂಗೆ ನೀರು ಕುಡಿತೀರಾ. ವಿಡಿಯೋ ನೋಡಿ.

Film News: ನಟಿ ರಶ್ಮಿಕಾ ಅವರು ಎಲ್ಲಾ ಹುಡುಗರ ಫೇವರೆಟ್ ನಟಿ, ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಈಗ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿದ್ದಾರೆ. ಪುಷ್ಪ ಸಿನಿಮಾ ಇಂದ ರಶ್ಮಿಕಾ ಅವರ ಲಕ್ ಪೂರ್ತಿಯಾಗಿ ಬದಲಾಗಿ ಹೋಯಿತು ಎಂದು ಹೇಳಬಹುದು. ಪುಷ್ಪ ಸಕ್ಸಸ್ ನಂತರ ರಶ್ಮಿಕಾ ಅವರನ್ನು ಹುಡುಕಿಕೊಂಡು ಸಾಕಷ್ಟು ಅವಕಾಶಗಳು ಬರುತ್ತಿದೆ. ಇನ್ನು ರಶ್ಮಿಕಾ ಅವರು ತಮ್ಮ ಸ್ಟೈಲ್ ಇಂದಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ಡ್ರೆಸ್ ಇಂದ ಹೆಚ್ಚು ಸುದ್ದಿಯಾಗಿದ್ದಾರೆ.

ರಶ್ಮಿಕಾ ಅವರು ಎಷ್ಟು ಮುದ್ದಾಗಿದ್ದಾರೆ ಎಂದು ನಮ್ಮೆಲ್ಲರಿಗೂ ಗೊತ್ತಿದೆ, ಅವರ ಸೌಂದರ್ಯವೇ ಅವರ ವಿಶೇಷತೆ ಹೆಚ್ಚಿಸುತ್ತದೆ ಎಂದು ಹೇಳಬಹುದು. ಇದೀಗ ರಶ್ಮಿಕಾ ಅವರು ಧರಿಸಿರುವ ಡ್ರೆಸ್ ನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ರಶ್ಮಿಕಾ ಅವರನ್ನು ಈ ಸುಂದರವಾದ ಡ್ರೆಸ್ ನಲ್ಲಿ ನೋಡಿ ಅವರನ್ನು ನೋಡಿದವರು ಆಶ್ಚರ್ಯಪಟ್ಟು, ಬೆರಗಾಗಿ ನೋಡುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಕಪ್ಪು ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಸಿನಿಮಾ ಮತ್ತು ಫ್ಯಾಶನ್ ಇಂದ ಅವರ ಕ್ರೇಜ್ ಪ್ರತಿದಿನ ಹೆಚ್ಚಾಗುತ್ತಿದೆ ಎಂದೇ ಹೇಳಬಹುದು. ಇದನ್ನು ಓದಿ..Film News: ಕ್ಯಾಮೆರಾ ಮುಂದೇನೆ ಪ್ರೀತಿ ತೋರಿದ್ದ ತಮನ್ನಾ ಕೊನೆ ಕ್ಷಣದಲ್ಲಿ ವಿಜಯ್ ವರ್ಮಾ ಗೆ ಶಾಕ್ ಕೊಟ್ಟಿದ್ದು ಹೇಗೆ ಗೊತ್ತೇ? ಅಷ್ಟೆಲ್ಲ ಪ್ರೀತಿ ಏನಾಗಿ ಹೋಯ್ತು ಗೊತ್ತೇ?

rashmika viral video kannada news Film News:
Film News: ಹಿಂದೇನು ಕಾಣದಂತಹ ರೂಪದಲ್ಲಿ ದೇವಲೋಕದ ಅಪ್ಸರೆಯಂತೆ ಕಂಡ ರಶ್ಮಿಕಾ: ನೋಡಿದರೆ.. ಹಂಗೆ ನೀರು ಕುಡಿತೀರಾ. ವಿಡಿಯೋ ನೋಡಿ. 2

ಸೋಷಿಯಲ್ ಮೀಡಿಯಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ಅವರಿಗೆ ಭಾರಿ ಕ್ರೇಜ್ ಇದೆ, ಮಿಲಿಯನ್ ಗಟ್ಟಲೇ ಫಾಲೋವರ್ಸ್ ಕೂಡ ಇದ್ದಾರೆ. ಅವರಿಗೆ ಇರುವ ಕ್ರೇಜ್ ಸಾಮಾನ್ಯವಾದದ್ದಂತೂ ಅಲ್ಲ, ಈ ಕ್ರೇಜ್ ಇಂದ ರಶ್ಮಿಕಾ ಅವರು ಸ್ಟಾರ್ ಸ್ಟೇಟಸ್ ಅನ್ನು ಹೀಗೆಯೇ ಉಳಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ವೈರಲ್ ಆಗಿರುವ ರಶ್ಮಿಕಾ ಅವರ ವಿಡಿಯೋ 2023ರ ಲ್ಯಾಕ್ಮಿ ಫ್ಯಾಶನ್ ವೀಕ್ ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಆಗಿದೆ. ಅವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದು ಅದ್ಭುತವಾಗಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Film News: ಯುವಕರ ಮೈ ಜುಮ್ ಎನ್ನುವಂತೆ ಕಾಣಿಸಿಕೊಂಡ ಖ್ಯಾತ ನಟಿ ಅನನ್ಯ ಪಾಂಡೆ. ವಿಡಿಯೋ ನೋಡಿ ಬಾಯ್ಬಿಟ್ಟು ಕುಳಿತ ಪಡ್ಡೆ ಹುಡುಗರು. ಹೇಗಿದೆ ಗೊತ್ತೇ?

Comments are closed.