Kannada News: ವಯಸ್ಸಾದರೂ ತಗ್ಗೆದೆ ಲೇ ಎನ್ನುತ್ತಿರುವ ನಟಿ ಪ್ರಗತಿ: ಈ ವಯಸಿನಲ್ಲಿ ಡಾನ್ಸ್ ನೋಡಿದರೆ, ಮೈ ಎಲ್ಲಾ ಜುಮ್ ಜುಮ್ ಮಾಯಾ. ಹೇಗಿದೆ ಗೊತ್ತೇ??
Kannada News: ತೆಲುಗು ಚಿತ್ರರಂಗದಲ್ಲಿ ಖ್ಯಾತ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವವರು ನಟಿ ಪ್ರಗತಿ. ಪ್ರಗತಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಆಗಾಗ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ನಟಿ ಪ್ರಗತಿ ಅವರು ತೆಲುಗು ಸಿನಿಮಾಗಳಲ್ಲಿ ಸ್ಟಾರ್ ಹೀರೋ ಮತ್ತು ಸ್ಟಾರ್ ಹೀರೋಯಿನ್ ಗಳಿಗೆ ತಾಯಿ, ಚಿಕ್ಕಮ್ಮ, ಅತ್ತೆ ಇಂತಹ ಪಾತ್ರಗಳಲ್ಲಿ ನಟಿಸುತ್ತಾರೆ. ಬಹಳ ಸ್ಟೈಲಿಶ್ ಆಗಿಯೂ ಇರುವ ನಟಿ ಪ್ರಗತಿ ಅವರು ಒಳ್ಳೆಯ ನಟಿ ಮಾತ್ರವಲ್ಲ, ಒಳ್ಳೆಯ ಡ್ಯಾನ್ಸರ್ ಕೂಡ ಹೌದು.
ಆಂಧ್ರಪ್ರದೇಶದಲ್ಲಿ ಹುಟ್ಟಿಬೆಳೆದ ಪ್ರಗತಿ ಅವರು ಬಹಳ ಬೇಗ ತಮ್ಮ ತಂದೆಯನ್ನು ಕಳೆದುಕೊಂಡರು. ಬಳಿಕ ಅವರ ಕುಟುಂಬ ಚೆನ್ನೈಗೆ ಶಿಫ್ಟ್ ಆದರು. ಮನೆಗೆ ಮತ್ತು ತಾಯಿಗೆ ಸಪೋರ್ಟ್ ಮಾಡಬೇಕು ಎಂದು ಪ್ರಗತಿ ಅವರು ಮೊದಲಿಗೆ ಕಾರ್ಟೂನ್ ಗಳಿಗೆ ಧ್ವನಿ ನೀಡಲು ಶುರು ಮಾಡಿದರು, ನಂತರ ತಮಿಳಿನ ಖ್ಯಾತ ನಿರ್ದೇಶಕ ಮತ್ತು ನಟ ಆಗಿರುವ ಭಾಗ್ಯರಾಜ್ ಅವರು ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಬಳಿಕ ಎರಡು ವರ್ಷಗಳಲ್ಲಿ 7 ಸಿನಿಮಾಗಳಲ್ಲಿ ನಟಿಸಿ, ಮದುವೆ ನಂತರ ಸಿನಿಮಾ ಇಂದ ದೂರ ಉಳಿದ ಪ್ರಗತಿ ಅವರು, ಮತ್ತೆ ಧಾರವಾಹಿ ಮೂಲಕ ನಟನೆಗೆ ಕಂಬ್ಯಾಕ್ ಮಾಡಿ, ನಂತರ ಸಿನಿಮಾಗು ಕಂಬ್ಯಾಕ್ ಮಾಡಿದರು. ಇದನ್ನು ಓದಿ..Film News: ಯುವಕರ ಮೈ ಜುಮ್ ಎನ್ನುವಂತೆ ಕಾಣಿಸಿಕೊಂಡ ಖ್ಯಾತ ನಟಿ ಅನನ್ಯ ಪಾಂಡೆ. ವಿಡಿಯೋ ನೋಡಿ ಬಾಯ್ಬಿಟ್ಟು ಕುಳಿತ ಪಡ್ಡೆ ಹುಡುಗರು. ಹೇಗಿದೆ ಗೊತ್ತೇ?

ಚೆನ್ನಾಗಿ ಡ್ಯಾನ್ಸ್ ಮಾಡುವ ಪ್ರಗತಿ ಅವರು, ಯಾವುದೇ ಹಾಡಿಗೆ ಹೆಜ್ಜೆ ಹಾಕಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರೆ, ಅದಕ್ಕೆ ಭರ್ಜರಿಯಾಗಿ ರೆಸ್ಪಾನ್ಸ್ ಬರುತ್ತದೆ. ತೆರೆಯಮೇಲೆ ಸಿನಿಮಾಗಳಲ್ಲಿ ಬಹಳ ಟ್ರಡಿಶನಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ನಿಜ ಜೀವನದಲ್ಲಿ, ಆದರೆ ವಿರುದ್ಧವಾಗಿ ಮಾಡರ್ನ್ ಡ್ರೆಸ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಇವರು ಶೇರ್ ಮಾಡಿರುವ ಡ್ಯಾನ್ಸ್ ವಿಡಿಯೋ ಈಗ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕ್ರೇಜಿ ಆಗಿ ಕಮೆಂಟ್ಸ್ ಬರೆಯುತ್ತಿದ್ದಾರೆ. ನೀವು ಕೂಡ ವಿಡಿಯೋ ಅನ್ನು ತಪ್ಪದೇ ನೋಡಿ.. ಇದನ್ನು ಓದಿ..Film News: ಹಿಂದೇನು ಕಾಣದಂತಹ ರೂಪದಲ್ಲಿ ದೇವಲೋಕದ ಅಪ್ಸರೆಯಂತೆ ಕಂಡ ರಶ್ಮಿಕಾ: ನೋಡಿದರೆ.. ಹಂಗೆ ನೀರು ಕುಡಿತೀರಾ. ವಿಡಿಯೋ ನೋಡಿ.
Comments are closed.