Kannada Astrology: ನಾಳೆಯಿಂದ ಸೂರ್ಯ ದೇವನೇ ನಿಂತು ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? ಅದೃಷ್ಟ ಅಂದ್ರೆ ಇವರದ್ದೇ.

Kannada Astrology: ಸೂರ್ಯದೇವನು ನಾಳೆ ಅಂದರೆ ಮಾರ್ಚ್ 15ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡಲಿದ್ದು, ಏಪ್ರಿಲ್ 14ರವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ, ಸೂರ್ಯಗ್ರಹದ ಸ್ಥಾನ ಬದಲಾವಣೆಯ ಪ್ರಭಾವ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ಬದಲಾವಣೆಯು ಸಿಂಹ ರಾಶಿಯವರಿಗೆ ಬಹಳ ಗಂಭೀರವಾಗಿ ಇರಲಿದ್ದು, ಇವರು ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ ಎಲ್ಲವನ್ನು ಅರ್ಥ ಮಾಡಿಕೊಳ್ಳಬೇಕು. ಕೆಲಸದಲ್ಲಿ ಹೆಚ್ಚು ಕಷ್ಟಪಡಬೇಕು, ಸಂಪಾದನೆ ಮಾಡಿದ ಹಣವನ್ನು ಹೂಡಿಕೆ ಮಾಡಬೇಕು.

ಇದರಿಂದ ನಿಮ್ಮ ಉದ್ಯೋಗದಲ್ಲಿ ಒಳ್ಳೆಯದಾಗುವುದರ ಜೊತೆಗೆ, ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಆಗುವ ಬದಲಾವಣೆ ಬಗ್ಗೆ ಪರೀಕ್ಷೆ ನೀಡಬಹುದು.. ರಿಸರ್ಚ್ ಫೀಲ್ಡ್ ನಲ್ಲಿ ಇರುವವರಿಗೆ ಒಳ್ಳೆಯ ಯಶಸ್ಸು ಸಿಗುತ್ತದೆ. ವಿದ್ಯಾರ್ಥಿಗಳು ಗಮನವಿಟ್ಟು ಓದಬೇಕು, ನೆನಪು ನಿಮ್ಮ ಪರೀಕ್ಷೆಗೆ ಸಹಾಯ ಮಾಡುತ್ತದೆ. ಹೂಡಿಕೆ ಮಾಡುವ ಯೋಜನೆ ಇದ್ದರೆ ಇದು ಒಳ್ಳೆಯ ಸಮಯ, ಪ್ರಾಪರ್ಟಿ ಖರೀದಿ ಮಾಡಲು ಸಹ ಸೂಕ್ತ ಸಮಯ ಆಗಿದೆ. ವ್ಯವಸಾಯ ಮಾಡುತ್ತಿರುವವರು ಸರಿಯಾಗಿ ಗಮನ ಹರಿಸಿ ಕೆಲಸ ಮಾಡಬೇಕು. ಇದನ್ನು ಓದಿ..Kannada Astrology: ಇನ್ನು ಜಸ್ಟ್ 8 ದಿನ ಆದ್ಮೇಲೆ ಈ ರಾಶಿಗಳ ಆಟ ಶುರು: ಬದುಕಿನಲ್ಲಿ ದೊಡ್ಡ ಬದಲಾವಣೆ ಖಚಿತ. ಯಾವ್ಯಾವ ರಾಶಿಗಳಿಗೆ ಗೊತ್ತೇ??

surya deva astro horo 2 Kannada Astrology:

ಈಗ ನಿಮಗೆ ಹೆಚ್ಚಿನ ಲಾಭ ಆಗದೆ ಇದ್ದರು, ಮುಂದಿನ ದಿನಗಳಲ್ಲಿ ಹೆಚ್ಚು ಲಾಭ ಆಗುತ್ತದೆ. ಎಲ್ಲರ ಜೊತೆಗೆ ತಮಾಷೆ ಮಾಡುವ ಅಭ್ಯಾಸ ಇರುವವರು, ನೋಡಿ ಮಾಡಿ ತಮಾಷೆ ಮಾಡಬೇಕು. ಅಪ್ಪ ಮತ್ತು ಮನೆಯಲ್ಲಿ ಅಣ್ಣ ಅಕ್ಕನ ಜೊತೆಗೆ ಚೆನ್ನಾಗಿರುವ ಪ್ರಯತ್ನ ಮಾಡಿ. ಕೋರ್ಟ್ ಕೇಸ್ ಇದ್ದರೆ, ಬೇಗ ಸರಿಮಾಡಿಕೊಳ್ಳಿ. ದಾಂಪತ್ಯ ಜೀವನದಲ್ಲಿ ಸಣ್ಣದಾದ ಸಮಸ್ಯೆ ಉಂಟಾಗಬಹುದು. ಬೇರೆಯವರ ಪ್ರಶಂಸೆ ಪಡೆಯಲು ನಿಮಗೆ ಇಷ್ಟವಿಲ್ಲದ ಕೆಲಸ ಮಾಡಬೇಕಾಗಿ ಬರಬಹುದು. ಸಂಬಂಧಗಳ ವಿಚಾರದಲ್ಲಿ ಶಾಂತಿಯಿಂದ ಇರಿ. ಇದನ್ನು ಓದಿ..Kannada Astrology: ಒಂದೇ ಬಾರಿಗೆ ಗುರು ದೇವಾ ಹಾಗೂ ಶುಕ್ರ ದೇವ ಇಬ್ಬರು ಒಟ್ಟಿಗೆ ನಿಂತು ಈ ರಾಶಿಗಳಿಗೆ ಹಣ ಕೊಡುತ್ತಾರೆ, ಯಾವ ರಾಶಿಗಳಿಗೆ ಗೊತ್ತೇ??

Comments are closed.