Film News: ತನ್ನ ಹೆಂಡತಿ ಆಲಿಯಾ ಗಿಂತ ಸುಂದರಿ ನಟಿಯನ್ನು ಹೆಸರಿಸಿದ ರಣಬೀರ್: ಹೆಂಡತಿಗಿಂತ ಯಾರು ಸುಂದರವಾಗಿದ್ದರೆ ಅಂತೇ ಗೊತ್ತೇ? ನಿಮಗೂ ಇಷ್ಟ ಆಗ್ತಾರೆ.

Film News: ಬಾಲಿವುಡ್ ನ ಹ್ಯಾಂಡ್ಸಮ್ ನಾಯಕರಲ್ಲಿ ಒಬ್ಬರು ನಟ ರಣಬೀರ್ ಕಪೂರ್. ಹಿರಿಯನಟ ರಿಷಿ ಕಪೂರ್ ಅವರ ಮಗನಾಗಿರುವ ನಟ ರಣಬೀರ್ ಕಪೂರ್ ಅವರು ಹಲವು ಹಿಟ್ ಸಿನಿಮಾಗಳನ್ನು ನೀಡಿ ಸ್ಟಾರ್ ಹೀರೋ ಎನ್ನಿಸಿಕೊಂಡಿದ್ದಾರೆ. ರಣಬೀರ್ ಕಪೂರ್ ಅವರಿಗೆ ಬಹುದೊಡ್ಡ ಫೀಮೇಲ್ ಫ್ಯಾನ್ ಬೇಸ್ ಇದೆ ಎಂದರೆ ತಪ್ಪಲ್ಲ. ಇವರು ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ವಿಚಾರದಿಂದಲೇ ಹೆಚ್ಚಾಗಿ ಚರ್ಚೆಯಲ್ಲಿ ಇರುತ್ತಿದ್ದರು, ಆಲಿಯಾ ಭಟ್ ಅವರನ್ನು ಮದುವೆ ಆಗುವುದಕ್ಕಿಂತ ಮೊದಲು ರಣಬೀರ್ ಕಪೂರ್ ಅವರು ಹಲವು ನಟಿಯರ ಜೊತೆಗೆ ರಿಲೇಶನ್ಶಿಪ್ ನಲ್ಲಿದ್ದರು.

ಮೊದಲಿಗೆ ರಣಬೀರ್ ಕಪೂರ್ ಅವರು ಹೆಚ್ಚಾಗಿ ಬೇರೆ ನಟಿಯರ ವಿಷಯಕ್ಕೆ ಚರ್ಚೆಯಾಗುತ್ತಿದ್ದ ರಣಬೀರ್ ಕಪೂರ್ ಅವರು ಇದೀಗ ಮದುವೆಯಾದ ಮೇಲು ಕೂಡ ಮತ್ತೆ ಅದೇ ಕೆಲಸವನ್ನೇ ಮಾಡುತ್ತಿದ್ದಾರೆ. ಈಗ ಹೆಂಡತಿಯನ್ನು ಬಿಟ್ಟು ಮತ್ತೊಬ್ಬ ನಟಿಯನ್ನು ಹೊಗಳಿದ್ದಾರೆ. ಮದುವೆ ನಂತರ ನಟ ರಣಬೀರ್ ಕಪೂರ್ ಅವರು ಬೇರೆ ನಟಿಯರ ವಿಷಯಕ್ಕೆ ಹೋಗುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಆ ರೀತಿ ಆಗದೆ ಮತ್ತೊಬ್ಬ ನಟಿಯನ್ನು ಹೊಗಳಿದ್ದಾರೆ. ರಣಬೀರ್ ಕಪೂರ್ ಅವರು ಹೊಗಳಿರುವುದು ನಟಿ ಶ್ರದ್ಧಾ ಕಪೂರ್ ಅವರನ್ನು. ಇದನ್ನು ಓದಿ..Film News: ಹಿಂದೇನು ಕಾಣದಂತಹ ರೂಪದಲ್ಲಿ ದೇವಲೋಕದ ಅಪ್ಸರೆಯಂತೆ ಕಂಡ ರಶ್ಮಿಕಾ: ನೋಡಿದರೆ.. ಹಂಗೆ ನೀರು ಕುಡಿತೀರಾ. ವಿಡಿಯೋ ನೋಡಿ.

ranabeer about shradda kapoor Film News:
Film News: ತನ್ನ ಹೆಂಡತಿ ಆಲಿಯಾ ಗಿಂತ ಸುಂದರಿ ನಟಿಯನ್ನು ಹೆಸರಿಸಿದ ರಣಬೀರ್: ಹೆಂಡತಿಗಿಂತ ಯಾರು ಸುಂದರವಾಗಿದ್ದರೆ ಅಂತೇ ಗೊತ್ತೇ? ನಿಮಗೂ ಇಷ್ಟ ಆಗ್ತಾರೆ. 2

ಇದೀಗ ಪತ್ನಿ ಆಲಿಯಾ ಭಟ್ ಅವರನ್ನು ಬಿಟ್ಟು ಆಲಿಯಾ ಭಟ್ ಅವರನ್ನು ಬಿಟ್ಟು ನಟಿ ಶ್ರದ್ಧಾ ಕಪೂರ್ ಅವರನ್ನು ಹೊಗಳಿದ್ದಾರೆ. ಇತ್ತೀಚೆಗೆ ಇವರಿಬ್ಬರು ಜೊತೆಯಾಗಿ ನಟಿಸಿರುವ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಲವ್ವರ್ಸ್ ಪಾತ್ರದಲ್ಲಿ ನಟಿಸಿದ್ದಾರೆ, ಜನರಿಗೂ ಕೂಡ ಸಿನಿಮಾ ಇಷ್ಟವಾಗಿದೆ. ಈ ಸಿನಿಮಾ ಇಂಟರ್ವ್ಯೂನಲ್ಲಿ ಶ್ರದ್ಧಾ ಕಪೂರ್ ಅವರನ್ನು ಹೊಗಳುವಾಗ, ಇದುವರೆಗೂ ಶ್ರದ್ಧಾ ಕಪೂರ್ ಅವರಷ್ಟು ಸುಂದರವಾದ ನಟಿಯನ್ನು ನೋಡಿಯೇ ಇಲ್ಲ ಎಂದು ಹೇಳಿದ್ದು, ಈ ಕಮೆಂಟ್ಸ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಇದನ್ನು ಓದಿ.. Kannada News: ವಯಸ್ಸಾದರೂ ತಗ್ಗೆದೆ ಲೇ ಎನ್ನುತ್ತಿರುವ ನಟಿ ಪ್ರಗತಿ: ಈ ವಯಸಿನಲ್ಲಿ ಡಾನ್ಸ್ ನೋಡಿದರೆ, ಮೈ ಎಲ್ಲಾ ಜುಮ್ ಜುಮ್ ಮಾಯಾ. ಹೇಗಿದೆ ಗೊತ್ತೇ??

Comments are closed.