Cricket News: ಒಂದು ಖ್ಯಾತ ಕ್ರಿಕೆಟಿಗ ಇರ್ಫಾನ್ ಪತ್ನಿ ಹೇಗಿದ್ದಾರೆ ಗೊತ್ತೇ?? ಎಲ್ಲೂ ತೋರಿಸದ ಮುಖ ಕೊನೆಗೂ ಸಿಕ್ಕೇ ಬಿಡ್ತು. ಹೇಗಿದ್ದಾರೆ ಗೊತ್ತೇ??

Cricket News: ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟರ್ ಗಳಲ್ಲಿ ಒಬ್ಬರು ಇರ್ಫಾನ್ ಪಠಾಣ್. ಇವರು ಹಲವು ವರ್ಷಗಳ ಕಾಲ ಟೀಮ್ ಇಂಡಿಯಾ ಪರವಾಗಿ ಆಡಿ, ತಂಡಕ್ಕೆ ಉತ್ತಮ ಕೊಡುಗೆ ನೀಡಿದ ಇರ್ಫಾನ್ ಅವರು ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡಿ, ಮೊದಲ ಪಂದ್ಯದಲ್ಲಿ 3 ವಿಕೆಟ್ಸ್ ಪಡೆದುಕೊಂಡು, ಪಾಕಿಸ್ತಾನ್ ಆಟಗಾರರಲ್ಲಿ ಭಯ ಹುಟ್ಟಿಸಿದ್ದರು ಇರ್ಫಾನ್ ಪಠಾಣ್. ಭಾರತ ತಂಡದ ಯಶಸ್ವಿ ಆಲ್ ರೌಂಡರ್ ಆಗಿಯೂ ಗುರುತಿಸಿಕೊಂಡು ಹಲವು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಈಗ ಇರ್ಫಾನ್ ಅವರು ಕ್ರಿಕೆಟ್ ಇಂದ ನಿವೃತ್ತವಾಗಿ ಹೆಚ್ಚಿನ ಸಮಯವನ್ನು ಕುಟುಂಬದ ಜೊತೆಗೆ ಕಳೆಯುತ್ತಿದ್ದಾರೆ..

ಇರ್ಫಾನ್ ಪಠಾಣ್ ಅವರು ಬಹಳ ಸ್ಟೈಲಿಶ್ ಆದ ಆಟಗಾರ ಕೂಡ ಆಗಿದ್ದರು. ಇವರ ಸ್ಟೈಲ್ ಗೆ ಸಾಕಷ್ಟು ಮಹಿಳಾ ಅಭಿಮಾನಿಗಳು ಇದ್ದರು ಎಂದರೆ ತಪ್ಪಲ್ಲ. ಟೀಮ್ ಇಂಡಿಯಾದ ಆಲ್ ರೌಂಡರ್ ಆಗಿ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲು ಶ್ರೇಷ್ಠತೆ ಮೆರೆದಿದ್ದ ಇರ್ಫಾನ್ ಪಠಾಣ್ ಅವರು ಈಗ ತಮ್ಮ ಸುಂದರವಾದ ಪತ್ನಿಯ ವಿಚಾರದಿಂದಲೂ ಸುದ್ದಿಯಾಗುತ್ತಾರೆ. ಇರ್ಫಾನ್ ಪಠಾಣ್ ಅವರು ಮದುವೆಯಾಗಿರುವುದು ದುಬೈನ ಖ್ಯಾತ ಮಾಡೆಲ್ ಜೊತೆಗೆ, ಈ ಸುಂದರವಾದ ಮಾಡೆಲ್ ಇಂಡಿಯಾಗೆ ಬಂದ ಬಳಿಕ ಕೂಡ ತಮ್ಮ ಮುಖವನ್ನು ತೋರಿಸಿಲ್ಲ. ಇದನ್ನು ಓದಿ..Kannada News: ವಯಸ್ಸಾದರೂ ತಗ್ಗೆದೆ ಲೇ ಎನ್ನುತ್ತಿರುವ ನಟಿ ಪ್ರಗತಿ: ಈ ವಯಸಿನಲ್ಲಿ ಡಾನ್ಸ್ ನೋಡಿದರೆ, ಮೈ ಎಲ್ಲಾ ಜುಮ್ ಜುಮ್ ಮಾಯಾ. ಹೇಗಿದೆ ಗೊತ್ತೇ??

ifran pathan family details in kannada news Cricket News:
Cricket News: ಒಂದು ಖ್ಯಾತ ಕ್ರಿಕೆಟಿಗ ಇರ್ಫಾನ್ ಪತ್ನಿ ಹೇಗಿದ್ದಾರೆ ಗೊತ್ತೇ?? ಎಲ್ಲೂ ತೋರಿಸದ ಮುಖ ಕೊನೆಗೂ ಸಿಕ್ಕೇ ಬಿಡ್ತು. ಹೇಗಿದ್ದಾರೆ ಗೊತ್ತೇ?? 2

ಇರ್ಫಾನ್ ಅವರು ಶೇರ್ ಮಾಡುವ ಫೋಟೋಗಳಲ್ಲಿ ಕೂಡ ಅವರ ಪತ್ನಿಯ ಮುಖ ಕಾಣಿಸುವುದಿಲ್ಲ, ಹಾಗಾಗಿ ನೆಟ್ಟಿಗರು ಕೂಡ ಇವರ ಮುಖವನ್ನು ತೋರಿಸಬೇಕು ಎಂದು ಕೇಳಿಕೊಂಡಿದ್ದರು. ಪಠಾಣ್ ಅವರು ತಮ್ಮ ಸುಂದರಿ ಹೆಂಡತಿಯನ್ನು ಮೊದಲ ಸಾರಿ ತೋರಿಸಿದ್ದಾರೆ. ಇರ್ಫಾನ್ ಅವರ ಪತ್ನಿಯ ಹೆಸರು ಸಫಾ ಬೇಗ್. ಇಷ್ಟು ದಿವಸಗಳು ಇವರ ಫೋಟೋದಲ್ಲಿ ಮುಖ ಕಾಣುವ ತೋರಿಸಿರಲಿಲ್ಲ, ಇತ್ತೀಚೆಗೆ ಇರ್ಫಾನ್ ಪಠಾಣ್ ಅವರು ಫೋಟೋ ಶೇರ್ ಮಾಡಿದ್ದು, ಸಫಾ ಅವರನ್ನು ನೋಡಿದ ನೆಟ್ಟಿಗರು ಇವರು ಯಾವುದೇ ಬಾಲಿವುಡ್ ನಟಿಗೆ ಕಡಿಮೆ ಇಲ್ಲ ಎನ್ನುತ್ತಿದ್ದಾರೆ. ಇರ್ಫಾನ್ ಪಠಾಣ್ ಅವರ ಹೆಂಡತಿ ತುಂಬಾ ಸುಂದರವಾಗಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದನ್ನು ಓದಿ..Film News: ತನ್ನ ಹೆಂಡತಿ ಆಲಿಯಾ ಗಿಂತ ಸುಂದರಿ ನಟಿಯನ್ನು ಹೆಸರಿಸಿದ ರಣಬೀರ್: ಹೆಂಡತಿಗಿಂತ ಯಾರು ಸುಂದರವಾಗಿದ್ದರೆ ಅಂತೇ ಗೊತ್ತೇ? ನಿಮಗೂ ಇಷ್ಟ ಆಗ್ತಾರೆ.

Comments are closed.