Film News: ಹೋಟೆಲ್ ನಲ್ಲಿ ಸಿಕ್ಕಿ ಬಿದ್ದಿದ್ದ ನಟಿಯ ಸಂಚಲನ ಹೇಳಿಕೆ: ಕೋರ್ಟ್ ನಲ್ಲಿ ಗೆದ್ದು ಬಂದೆ, ಆದರೆ ಮತ್ತೇನಾಗಿದೆ ಗೊತ್ತೇ?? ಮತ್ತೊಂದು ಮುಖ ತೆರೆದಿಟ್ಟ ಯಮುನಾ
Film News: 90ರ ದಶಕದಲ್ಲಿ ನಟಿ ಯಮುನಾ ಅವರು ಕನ್ನಡ, ತೆಲುಗು, ತಮಿಳು ಎಲ್ಲಾ ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. ಮೊದಲ ಸಿನಿಮಾದಲ್ಲೇ ಬಾಲಚಂದರ್ ಅವರಂತಹ ಖ್ಯಾತ ನಿರ್ದೇಶಕ ಜೊತೆಗೆ ಸಿನಿಮಾ ಮಾಡಿ, ನಂತರ ಮೂರು ಭಾಷೆಗಳಲ್ಲೂ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. ಈಗ ಕಿರುತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ಸೀರಿಯಲ್ ಗಳ ಮೂಲಕ ಯಶಸ್ಸು ಪಡೆಯುತ್ತಿದ್ದಾರೆ. ಇತ್ತೀಚೆಗೆ ಇವರು, ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಕಹಿ ಘಟನೆಗಳ ಬಗ್ಗೆ ಆಗಾಗ ಚರ್ಚೆಯಾಗುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಯಮುನಾ ಅವರು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ನಟಿ ಯಮುನಾ ಅವರು ಹಲವು ಸಿನಿಮಾಗಳಲ್ಲಿ ಮತ್ತು ಧಾರವಾಹಿ ಗಳಲ್ಲಿ ನಟಿಸಿ, ಯಶಸ್ಸು ಪಡೆದಿದ್ದಾರೆ. ಕೆರಿಯರ್ ನಲ್ಲಿ ಬಹಳ ಹಿಟ್ಸ್ ನೀಡಿದ್ದಾರೆ. ಆದರೆ 2011ರಲ್ಲಿ ಇವರ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಬೆಂಗಳೂರಿನ ಹೋಟೆಲ್ ಒಂದರಲ್ಲಿ ಬೇರೆ ರೀತಿಯ ಕೆಲಸ ಮಾಡುತ್ತಾ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಪ್ರಚಾರವಾಗಿತ್ತು. ಆಗ ಎಲ್ಲರೂ ಇವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು, ಯಮುನಾ ಅವರು ಈ ಬಗ್ಗೆ ಮಾತನಾಡಿ ಅದರಲ್ಲಿ ನನ್ನ ತಪ್ಪೇನು ಇಲ್ಲ, ಬೇಕೆಂದೇ ನನ್ನನ್ನು ಅದರಲ್ಲಿ ಸಿಕ್ಕಿ ಹಾಕಿಸಲಾಗಿತ್ತು ಎಂದು ಹೇಳಿದ್ದರು, ಆದರೂ ಕೂಡ ಯಮುನಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಕಡಿಮೆ ಆಗಲಿಲ್ಲ. ಹಾಗಾಗಿ ಬೇಸರದಲ್ಲಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನು ಓದಿ..Kannada News: ವಯಸ್ಸಾದರೂ ತಗ್ಗೆದೆ ಲೇ ಎನ್ನುತ್ತಿರುವ ನಟಿ ಪ್ರಗತಿ: ಈ ವಯಸಿನಲ್ಲಿ ಡಾನ್ಸ್ ನೋಡಿದರೆ, ಮೈ ಎಲ್ಲಾ ಜುಮ್ ಜುಮ್ ಮಾಯಾ. ಹೇಗಿದೆ ಗೊತ್ತೇ??

ವರ್ಷಗಳ ಹಿಂದೆ ನಡೆಡ್ ಪ್ರಾಬ್ಲಮ್ ಬಗ್ಗೆ ಈಗಲೂ ಮಾತನಾಡುತ್ತಾ ಇದ್ದಾರೆ, ಅದರ ಬಗ್ಗೆ ಈಗಾಗಲೇ ನಾನು ಹಲವು ಸಂದರ್ಶಗಳಲ್ಲಿ ಸ್ಪಷ್ಟನೆ ಕೊಟ್ಟಿದ್ದೇನೆ, ಕೋರ್ಟ್ ನಲ್ಲಿ ಕೂಡ ಅದು ಪ್ರೂವ್ ಆಗಿ, ನನಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಗಲೂ ಅದರ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಇದನ್ನು ಕಂಟ್ರೋಲ್ ಮಾಡಲು ನನ್ನಿಂದ ಆಗುತ್ತಿಲ್ಲ, ವಿಧ ವಿಧವಾಗಿ ಥಂಬ್ ನೇಲ್ ಗಳನ್ನು ಮಾಡಿ, ಹಾಕುತ್ತಾರೆ, ತಮ್ಮಿಷ್ಟ ಬಂದ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಾರೆ. ಇದರಿಂದ ನಿಜಕ್ಕೂ ಬೇಸರವಾಗುತ್ತದೆ. ಈ ರೀತಿ ಮಾಡುವುದನ್ನು ದಯವಿಟ್ಟು ನಿಲ್ಲಿಸಿ.. ಎಂದು ಮನವಿ ಮಾಡಿಕೊಂಡಿದ್ದಾರೆ ನಟಿ ಯಮುನಾ. ನೀವು ಕೂಡ ಈ ವಿಡಿಯೋ ನೋಡಿ.. ಇದನ್ನು ಓದಿ..Film News: ತನ್ನ ಹೆಂಡತಿ ಆಲಿಯಾ ಗಿಂತ ಸುಂದರಿ ನಟಿಯನ್ನು ಹೆಸರಿಸಿದ ರಣಬೀರ್: ಹೆಂಡತಿಗಿಂತ ಯಾರು ಸುಂದರವಾಗಿದ್ದರೆ ಅಂತೇ ಗೊತ್ತೇ? ನಿಮಗೂ ಇಷ್ಟ ಆಗ್ತಾರೆ.
Comments are closed.