Kannada News: ಕೋಚ್ ಮಗಳನ್ನೇ ಪ್ರೀತಿಸಿ ಮದುವೆಯಾದ ರೈನಾ ಹೆಂಡತಿ ಹೇಗಿದ್ದಾರೆ ಗೊತ್ತೇ? ನೋಡಿದರೆ ನೀವು ಇಷ್ಟ ಪಡ್ತಿರಾ. ಹೇಗಿದ್ದಾರೆ ಗೊತ್ತೇ??

Kannada News: ಭಾರತ ಕ್ರಿಕೆಟ್ ತಂಡದಲ್ಲಿ ಬಹಳ ಸಮಯದವರೆಗೂ ಇದ್ದು, ಯಶಸ್ವಿ ಕ್ರಿಕೆಟರ್ ಆಗಿ ಗುರುತಿಸಿಕೊಂಡಿರುವವರು ಸುರೇಶ್ ರೈನಾ. ಟೀಮ್ ಇಂಡಿಯಾ ಪರವಾಗಿ ಮತ್ತು ಐಪಿಎಲ್ ನಲ್ಲಿ ಸಿ.ಎಸ್.ಕೆ ತಂಡದ ಪರವಾಗಿ ಹಲವು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ನೀಡಿದ್ದಾರೆ. ಇವರಿಗೆ ಕ್ರಿಕೆಟ್ ಲೋಕದಲ್ಲಿ ದೊಡ್ಡ ಅಭಿಮಾನಿ ಬಳಗ ಗಳಿಸಿ, ಟೀಮ್ ಇಂಡಿಯಾದ ಖಾಯಂ ಆಟಗಾರ ಎನ್ನಿಸಿಕೊಂಡಿದ್ದರು. ಈಗ ಸುರೇಶ್ ರೈನಾ ಅವರು ಇಂಟರ್ನ್ಯಾಷನಲ್ ಕ್ರಿಕೆಟ್ ಇಂದ ನಿವೃತ್ತಿ ಪಡೆದಿದ್ದಾರೆ.

ಸುರೇಶ್ ರೈನಾ ಅವರು ವೃತ್ತಿಯಲ್ಲಿ ಎಷ್ಟು ಯಶಸ್ಸು ಗಳಿಸಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅವರು ಟೀಮ್ ಇಂಡಿಯಾ ಪಾಲಿನ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸುರೇಶ್ ರೈನಾ ಅವರ ವೈಯಕ್ತಿಕ ಜೀವನದಲ್ಲಿ ಸುರೇಶ್ ರೈನಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರ ಪತ್ನಿ ಬಹಳ ಸುಂದರವಾಗಿದ್ದಾರೆ. ಸುರೇಶ್ ರೈನಾ ಅವರ ಪತ್ನಿಯ ಹೆಸರು ಪ್ರಿಯಾಂಕ ಚೌಧರಿ, ಪತ್ನಿ ಜೊತೆಗಿನ ಫೋಟೋಸ್ ಗಳನ್ನು ಸುರೇಶ್ ರೈನಾ ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇದನ್ನು ಓದಿ.. Film News: ಹೋಟೆಲ್ ನಲ್ಲಿ ಸಿಕ್ಕಿ ಬಿದ್ದಿದ್ದ ನಟಿಯ ಸಂಚಲನ ಹೇಳಿಕೆ: ಕೋರ್ಟ್ ನಲ್ಲಿ ಗೆದ್ದು ಬಂದೆ, ಆದರೆ ಮತ್ತೇನಾಗಿದೆ ಗೊತ್ತೇ?? ಮತ್ತೊಂದು ಮುಖ ತೆರೆದಿಟ್ಟ ಯಮುನಾ

suresh raina family details in kannada news Kannada News:
Kannada News: ಕೋಚ್ ಮಗಳನ್ನೇ ಪ್ರೀತಿಸಿ ಮದುವೆಯಾದ ರೈನಾ ಹೆಂಡತಿ ಹೇಗಿದ್ದಾರೆ ಗೊತ್ತೇ? ನೋಡಿದರೆ ನೀವು ಇಷ್ಟ ಪಡ್ತಿರಾ. ಹೇಗಿದ್ದಾರೆ ಗೊತ್ತೇ?? 2

ಪ್ರಿಯಾಂಕ ಚೌಧರಿ ಅವರು ತಮ್ಮ ಆಕರ್ಷಕ ಲುಕ್ಸ್ ಗಳ ಕಾರಣದಿಂದ ಪ್ರಿಯಾಂಕ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಫ್ಯಾನ್ ಬೇಸ್ ಇದೆ. ನೆಟ್ಟಿಗರು ಇವರ ಫೋಟೋಗಳಿಗೆ ಬಹಳ ಕ್ಯೂಟ್ ಆಗಿ, ಸುಂದರವಾಗಿ ಇದ್ದಾರೆ ಎಂದು ಕಮೆಂಟ್ಸ್ ಬರೆಯುತ್ತಿರುತ್ತಾರೆ. ಸುರೇಶ್ ರೈನಾ ಅವರನ್ನು ಮದುವೆಯಾಗಿದ್ದು 2013ರಲ್ಲಿ. 10 ವರ್ಷಗಳಿಂದ ಉತ್ತಮ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಪಂದ್ಯ ಇದ್ದಾಗಲೆಲ್ಲಾ ಪತಿಯನ್ನು ಸಪೋರ್ಟ್ ಮಾಡಲು ಪ್ರಿಯಾಂಕ ಅವರು ಕೂಡ ಗ್ರೌಂಡ್ ಗೆ ಬರುತ್ತಿದ್ದರು. ಈ ಕ್ಯೂಟ್ ಜೋಡಿಯನ್ನು ನೆಟ್ಟಿಗರು ಕೂಡ ಇಷ್ಟಪಡುತ್ತಿದ್ದಾರೆ. ಇದನ್ನು ಓದಿ..Film News: ಯಶ್ ಬಗ್ಗೆ ನಿಂದನೆ ಮಾಡಿದ್ದ ತೆಲುಗಿನ ಡೈರೆಕ್ಟರ್ ಬಗ್ಗೆ ಸಾಯಿ ಕುಮಾರ್ ಮಗ, ಆದಿ ಹೇಳಿದ್ದೇನು ಗೊತ್ತೇ? ಈತನಿಗೆ ಕನ್ನಡದವರೇ ಗೊತ್ತಿಲ್ಲ ಆದರೂ ಹೇಳಿದ್ದೇನು ಗೊತ್ತೇ?

Comments are closed.