Film News: ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದ ವೈಷ್ಣವ್ ಹಾಗೂ ಲಕ್ಷ್ಮಿ: ಧಾರಾವಾಹಿಯಲ್ಲಿ ಮುಂದೇನು ಟ್ವಿಸ್ಟ್ ಗೊತ್ತೇ??

Film News: ಭಾಗ್ಯಲಕ್ಷ್ಮಿ ಧಾರವಾಹಿ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ, ಸುಳ್ಳಿನ ಸರಪಳಿಯಲ್ಲಿ ಸಿಲುಕಿದ್ದ ಮದುವೆಗೆ ಕಂಟಕಗಳೇ ಎದುರಾಗುತ್ತಿದೆ. ಮದುವೆ ಇಷ್ಟವಿಲ್ಲದೇ, ಕೀರ್ತಿನೇ ತನ್ನ ಹೆಂಡತಿ ಎಂದುಕೊಂಡಿದ್ದ ವೈಷ್ಣವ್ ಗೆ ಕೀರ್ತಿ ಇಂದ ನಿರಾಸೆ ಆಗಿದೆ, ಈ ವಿಷಯವನ್ನು ಲಕ್ಷ್ಮಿಗೂ ಹೇಳಿ, ಲಕ್ಷ್ಮಿ ಮನಸ್ಸಿಲ್ಲದ ಮದುವೆ ಆಗುವುದು ಬೇಡ ಎಂದು ವೈಷ್ಣವ್ ಗೆ ಹೊರಟು ಹೋಗಲು ಹೇಳಿದ್ದಳು, ಓಡಿ ಹೋಗುತ್ತಿದ್ದ ವೈಷ್ಣವ್ ಅನ್ನು ದಾರಿ ಮಧ್ಯದಲ್ಲೇ ತಡೆದ ತಾಯಿ, ಸೆಂಟಿಮೆಂಟ್ ಇಂದ ಮಾತನಾಡಿ ವೈಷ್ಣವ್ ಅನ್ನು ಒಪ್ಪಿಸಿದ್ದಾಳೆ.

ಇನ್ನು ಭಾವ ಹೇಳುತ್ತಿದ್ದ ಮಾತುಗಳ ಬಾಣವನ್ನು ತಡೆಯದ ಲಕ್ಷ್ಮಿ, ಮದುವೆ ಇಷ್ಟವಿಲ್ಲ ಎಂದು ಪತ್ರ ಬರೆದಿಟ್ಟು, ಪ್ರಾಣ ಕಳೆದುಕೊಳ್ಳುವುದಕ್ಕೆ ಓಡಿ ಹೋಗಿದ್ದಳು, ಆದರೆ ತನ್ನ ಅಕ್ಕನನ್ನೇ ನೆನೆದು ಕತ್ತಲ ಕೋಣೆಯೊಳಗೆ ಕುಳಿತಿದ್ದಾಳೆ. ಇತ್ತ ವೈಷ್ಣವ್ ಹತ್ತಿರ ಲಕ್ಷ್ಮಿ ಓಡಿಹೋಗಿರುವ ವಿಚಾರ ಹೇಳಿದ ಕುಸುಮ, ನಿನ್ನ ಇಷ್ಟದ ಹಾಗೆ ಆಗ್ಲಿ ಆದರೆ ನನ್ನ ಸಂಸಾರ ಉಳಿಸು, ಲಕ್ಶ್ಮಿ ಓಡಿ ಹೋಗಿದ್ದಾಳೆ ಎಂದು ಗೊತ್ತಾದರೆ ಭಾಗ್ಯ ಪ್ರಾಣ ಬಿಡ್ತಾಳೆ ಎಂದು ಬೇಡಿಕೊಂಡರು. ಆಗ ವೈಷ್ಣವ್, ಬೇರೆ ದಾರಿ ಇಲ್ಲದೆ, ಮನಸ್ಸನ್ನು ಗಟ್ಟಿ ಮಾಡಿಕೊಂಡು ಲಕ್ಷ್ಮಿಯನ್ನು ಹುಡುಕಿ ಹುಚ್ಚನಂತೆ ಅಲೆದಾಡಿದ್ದಾನೆ. ಇದನ್ನು ಓದಿ..Kannada News: ಕೋಚ್ ಮಗಳನ್ನೇ ಪ್ರೀತಿಸಿ ಮದುವೆಯಾದ ರೈನಾ ಹೆಂಡತಿ ಹೇಗಿದ್ದಾರೆ ಗೊತ್ತೇ? ನೋಡಿದರೆ ನೀವು ಇಷ್ಟ ಪಡ್ತಿರಾ. ಹೇಗಿದ್ದಾರೆ ಗೊತ್ತೇ??

bhagyalakshmi serial updates in kannada Film News:

ಇತ್ತ ಭಾಗ್ಯಳಿಗೆ ಈ ವಿಚಾರ ಗೊತ್ತಾಗಬಾರದು ಎಂದು ಎಷ್ಟು ಪ್ರಯತ್ನ ಪಟ್ಟರು ಕೂಡ, ಭಾಗ್ಯಳಿಗೆ ಈ ವಿಷಯ ಗೊತ್ತಾಗಿ, ಕಣ್ಣೀರು ಹಾಕುತ್ತಿದ್ದಾಳೆ. ಲಕ್ಷ್ಮಿಯನ್ನು ಹುಡುಕಿ ಹೊರಟ ವೈಷ್ಣವ್ ಗೆ ಕೊನೆಗೆ ಲಕ್ಷ್ಮೀ ಕತ್ತಲು ಕೋಣೆಯಲ್ಲಿ ಸಿಕ್ಕಿ, ವೈಷ್ಣವ್ ಲಕ್ಷ್ಮೀಯನ್ನು ಸಮಾಧಾನ ಮಾಡಿ, ನನ್ನನ್ನು ಮದುವೆ ಆಗ್ತೀರಾ ಎಂದು ಪ್ರೀತಿಯಿಂದ ಕೇಳಿದ್ದಾನೆ. ಆ ಮಾತಿಗೆ ತನ್ನ ಅಕ್ಕನಿಗೋಸ್ಕರ ಲಕ್ಷ್ಮೀ ಕೂಡ ಒಪ್ಪಿದ್ದಾಳೆ. ಒಟ್ಟಿನಲ್ಲಿ ಈ ಜೋಡಿ, ವೈಷ್ಣವ್ ಅಮ್ಮನಿಗಾಗಿ ಲಕ್ಷ್ಮಿ ಅಕ್ಕನಿಗಾಗಿ ಮದುವೆ ಆಗುತ್ತಿದ್ದಾರೆ. ಮುಂದೆ ಇವರಿಬ್ಬರ ಜೀವನ ಹೇಗಿರುತ್ತೆ ಎಂದು ಕಾದು ಕುಳಿತಿದ್ದಾರೆ ಕಿರುತೆರೆ ವೀಕ್ಷಕರು. ಇದನ್ನು ಓದಿ..Film News: ಯಶ್ ಬಗ್ಗೆ ನಿಂದನೆ ಮಾಡಿದ್ದ ತೆಲುಗಿನ ಡೈರೆಕ್ಟರ್ ಬಗ್ಗೆ ಸಾಯಿ ಕುಮಾರ್ ಮಗ, ಆದಿ ಹೇಳಿದ್ದೇನು ಗೊತ್ತೇ? ಈತನಿಗೆ ಕನ್ನಡದವರೇ ಗೊತ್ತಿಲ್ಲ ಆದರೂ ಹೇಳಿದ್ದೇನು ಗೊತ್ತೇ?

Comments are closed.