Film News: ಇಷ್ಟು ದಿವಸ ಮಾಡದ ಕೆಲಸವನ್ನು ಮಾಡಲು ಮುಂದಾದ ಕೀರ್ತಿ ಸುರೇಶ್: ನಿಮಗ್ಯಾಕೆ ಈ ಬುದ್ಧಿ ಎಂದು ಕಣ್ಣೀರು ಹಾಕಿದ ಫ್ಯಾನ್ಸ್. ಏನು ಮಾಡುತ್ತಿದ್ದಾರೆ ಗೊತ್ತೇ?
Film News: ನಟಿ ಕೀರ್ತಿ ಸುರೇಶ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನ ಮತ್ತು ಹೆಸರು ಸಂಪಾದಿಸಿಕೊಂಡಿರುವ ನಟಿ. ಇವರನ್ನು ಅಭಿಮಾನಿಗಳು ಮಹಾನಟಿ ಎಂದೇ ಕರೆಯುತ್ತಾರೆ. ಕೀರ್ತಿ ಅವರಿಗೆ ಇಷ್ಟು ದೊಡ್ಡ ಹೆಸರು ಮತ್ತು ಅಭಿಮಾನಿ ಬಳಗ ಬರಲು ಕಾರಣ, ಆಕೆ ಗ್ಲಾಮರ್ ಇಂದ ಎಕ್ಸ್ಪೋಸಿಂಗ್ ಇಂದ ದೂರವೇ ಉಳಿದಿದ್ದರು. ಪ್ರಾಮುಖ್ಯತೆ ಇರುವಂಥ ಪಾತ್ರಗಳನ್ನು ಮಾಡುತ್ತಾ ಬಂದಿದ್ದ ಕೀರ್ತಿ ಸುರೇಶ ಅವರಿಗೆ ಅವರ ವ್ಯಕ್ತಿತ್ವಕ್ಕೆ ಅಭಿಮಾನಿ ಬಳಗ ದೊಡ್ಡದಾಗಿಯೇ ಸಿಕ್ಕಿತು. ಆದರೆ ಕೀರ್ತಿ ಸುರೇಶ್ ಅವರು ಇತ್ತೀಚೆಗೆ ಬದಲಾಗಿದ್ದಾರೆ.
ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಮಹೇಶ್ ಬಾಬು ಅವರ ಜೊತೆಗೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು ಕೀರ್ತಿ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸಿ, ತಕ್ಕಮಟ್ಟಿಗೆ ಎಕ್ಸ್ಪೋಸ್ ಕೂಡ ಮಾಡುತ್ತಾ ಇದ್ದಾರೆ. ಕೀರ್ತಿ ಸುರೇಶ್ ಅವರು ಹೀಗೆ ಬದಲಾಗುವುದಕ್ಕೆ ಕಾರಣ ಕೂಡ ಇದೆ, ಮೊದಲಿದ್ದ ಹಾಗೆ ಇದ್ದರೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಕೀರ್ತಿ ಸುರೇಶ್ ಅವರು ಈಗ ಎಕ್ಸ್ಪೋಸಿಂಗ್ ಮತ್ತು ಗ್ಲಾಮರ್ ಕಡೆಗೆ ವಾಲಿದ್ದಾರೆ. ಅಷ್ಟೇ ಅಲ್ಲದೆ, ಇದೀಗ ಕೀರ್ತಿ ಸುರೇಶ್ ಅವರು ತಮ್ಮ ಕೆರಿಯರ್ ನಲ್ಲಿ ಹೊಸದೊಂದು ನಿರ್ಧಾರ ತೆಗೆದುಕೊಂಡಿದ್ದು, ಅದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಈಗ ಎಲ್ಲಾ ಸ್ಟಾರ್ ನಟಿಯರು ಕೂಡ ಐಟಂ ಸಾಂಗ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಅದರಿಂದ ಅವರ ಜನಪ್ರಿಯತೆ ಕೂಡ ಹೆಚ್ಚಾಗಿದೆ. ಇದನ್ನು ಓದಿ..Film News: ಯಶ್ ಬಗ್ಗೆ ನಿಂದನೆ ಮಾಡಿದ್ದ ತೆಲುಗಿನ ಡೈರೆಕ್ಟರ್ ಬಗ್ಗೆ ಸಾಯಿ ಕುಮಾರ್ ಮಗ, ಆದಿ ಹೇಳಿದ್ದೇನು ಗೊತ್ತೇ? ಈತನಿಗೆ ಕನ್ನಡದವರೇ ಗೊತ್ತಿಲ್ಲ ಆದರೂ ಹೇಳಿದ್ದೇನು ಗೊತ್ತೇ?

ಇದೀಗ ನಟಿ ಕೀರ್ತಿ ಸುರೇಶ್ ಅವರು ಕೂಡ ಐಟಂ ಸಾಂಗ್ ಗೆ ಸ್ಟೆಪ್ ಹಾಕಲು ಓಕೆ ಹೇಳಿದ್ದಾರಂತೆ. ಸುಕುಮಾರ್ ಅವರ ಪುಷ್ಪ2 ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರು ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಈ ಮೊದಲು ಪುಷ್ಪ1 ನಲ್ಲಿ ಸಮಂತಾ ಅವರು ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡು, ಅವರ ಜನಪ್ರಿಯತೆ ಹೆಚ್ಚಾಗಿತ್ತು, ಈಗ ಕೀರ್ತಿ ಸುರೇಶ್ ಅವರು ಅದೇ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಕೀರ್ತಿ ಅವರ ಅಭಿಮಾನಿಗಳು ಮಾತ್ರ, ಈ ವಿಚಾರಕ್ಕೆ ವಿರುದ್ಧವಾಗಿದ್ದು, ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿರುವ ಕೀರ್ತಿ ಸುರೇಶ್ ಅವರು ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದರೆ ಇಮೇಜ್ ಡ್ಯಾಮೇಜ್ ಆಗುತ್ತದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Film News: ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದ ವೈಷ್ಣವ್ ಹಾಗೂ ಲಕ್ಷ್ಮಿ: ಧಾರಾವಾಹಿಯಲ್ಲಿ ಮುಂದೇನು ಟ್ವಿಸ್ಟ್ ಗೊತ್ತೇ??
Comments are closed.