Kannada News: ಒಂದು ಕಾಲದ ಟಾಪ್ ನಟಿ ಯಮುನಾ ಈಗ ನಟನೆ ಮಾಡುತ್ತಿಲ್ಲ, ಯಾಕೆ ಗೊತ್ತೇ? ಯಾರೇ ಕರೆದರೂ ಬರುತ್ತಿಲ್ಲ, ಕಾರಣ ತಿಳಿದರೆ ಶಾಕ್ ಆಗ್ತೀರಾ.

Kannada News: 2 ದಶಕಕ್ಕಿಂತ ಹೆಚ್ಚಿನ ಸಮಯದ ಹಿಂದೆ ನಟಿ ಯಮುನಾ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದ ನಟಿ. ಮೊದಲಿಗೆ ಇವರು ನಟನೆ ಶುರು ಮಾಡಿದ್ದು ಕಿರುತೆರೆಯ ಮೂಲಕ, ಹಲವು ಧಾರವಾಹಿಗಳಲ್ಲಿ ನಟನೆ ಮಾಡಿದ ನಂತರ ಯಮನಕ್ ಅವರಿಗೆ ಚಿತ್ರರಂಗದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಇವರು ಸ್ಟಾರ್ ಹೀರೋಗಳ ಜೊತೆಗೆ ಹೆಚ್ಚಾಗಿ ನಟಿಸಿಲಿಲ್ಲ, ಅದಕ್ಕೆ ಕಾರಣ ಏನು ಗೊತ್ತಾ? ಖುದ್ದು ಯಮುನಾ ಅವರೇ ಇದಕ್ಕೆ ಉತ್ತರ ನೀಡಿದ್ದಾರೆ.

ನಟಿ ಯಮುನಾ ಅವರು ತೆಲುಗು, ತಮಿಳು ಮತ್ತು ಕನ್ನಡ ಮೂರು ಭಾಷೆಯಲ್ಲಿ ಕೂಡ ನಟನೆ ಮಾಡಿ, ಎಲ್ಲಾ ರಾಜ್ಯಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದರು, ಪಕ್ಕದ ಮನೆ ಹುಡುಗಿ ಇಮೇಜ್ ಯಮುನಾ ಅವರಿಗೆ ಇತ್ತು, ಇವರು ನೋಡಲು ಕೂಡ ಬಹಳ ಸುಂದರವಾಗಿದ್ದರು, ಹೀರೋಯಿನ್ ಆಗಿ ಹೇಗೆ ಒಳ್ಳೆಯ ಹೆಸರು ಪಡೆದುಕೊಂಡರೋ, ಸೆಕೆಂಡ್ ಇಬ್ಬನಿಂಗ್ಸ್ ನಲ್ಲಿ ಧಾರವಾಹಿಗಳ ಮೂಲಕ ಅಷ್ಟೇ ಯಶಸ್ಸು ಪಡೆದರು ಯಮುನಾ. ಇತ್ತೀಚೆಗೆ ಇವರು ಸಂದರ್ಶನ ಒಂದರಲ್ಲಿ ತಮ್ಮ ಕೆರಿಯರ್ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Film News: ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದ ವೈಷ್ಣವ್ ಹಾಗೂ ಲಕ್ಷ್ಮಿ: ಧಾರಾವಾಹಿಯಲ್ಲಿ ಮುಂದೇನು ಟ್ವಿಸ್ಟ್ ಗೊತ್ತೇ??

yamuna actress life story kannada news Kannada News:

ತಮಗೆ ಮೊದಲು ಅವಕಾಶಗಳು ಸಿಗುತ್ತಿದ್ದದ್ದು ಸೀರಿಯಲ್ ನಲ್ಲಿ ಎಂದಿರುವ ಯಮುನಾ ಅವರು ಅಷ್ಟು ಸೀರಿಯಲ್ ಗಳಲ್ಲಿ ನಟಿಸಲು ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ, ತಾವು ನಟಿಸಿದ್ದ ಪುಟ್ಟಿಂಟಿ ಪಟ್ಟುಚೀರಾ ಸಿನಿಮಾ ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾಗೆ ಒಳ್ಳೆಯ ಕಾಂಪಿಟೇಶನ್ ನೀಡಿತ್ತು ಎಂದು ಹೇಳಿರುವ ಯಮುನಾ ಅವರು, ತಮಗೆ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಸಿಗದೆ ಇರುವುದಕ್ಕೆ ಕಾರಣ ತಮ್ಮ ಕಾಸ್ಟ್ಯೂಮ್ ಗಳು, ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರಲಿಲ್ಲ, ಕಾಸ್ಟ್ಯೂಮ್ ಗಳು ಡಲ್ ಆಗಿ ಇರುತ್ತಿದ್ದ ಕಾರಣ ಯಮುನಾ ಅವರಿಗೆ ಸ್ಟಾರ್ ಹೀರೋಗಳ ಜೊತೆಗೆ ನಟಿಸುವ ಅವಕಾಶ ಸಿಕ್ಕಿಲ್ಲ ಎಂದಿದ್ದಾರೆ. ಇದನ್ನು ಓದಿ..Film News: ಇಷ್ಟು ದಿವಸ ಮಾಡದ ಕೆಲಸವನ್ನು ಮಾಡಲು ಮುಂದಾದ ಕೀರ್ತಿ ಸುರೇಶ್: ನಿಮಗ್ಯಾಕೆ ಈ ಬುದ್ಧಿ ಎಂದು ಕಣ್ಣೀರು ಹಾಕಿದ ಫ್ಯಾನ್ಸ್. ಏನು ಮಾಡುತ್ತಿದ್ದಾರೆ ಗೊತ್ತೇ?

Comments are closed.