Kannada News: ವಿಚ್ಚೇದನಕ್ಕೂ ಮುನ್ನ ಆ ರೀತಿಯ ಸೀನ್ ಗಳಲ್ಲಿ ಭರ್ಜರಿ ನಟನೆ ಮಾಡಿದ್ದು ಯಾಕೆ ಗೊತ್ತೇ? ಆತನಿಗಾಗಿ ಆ ಕೆಲಸ ಒಪ್ಪಿಕೊಂಡ್ರ?
Kannada News: ನಟಿ ಸಮಂತಾ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಸಿನಿಮಾದಲ್ಲಿ ಸ್ಟಾರ್ ಆಗುತ್ತಿದ್ದ ಸಮಂತಾ ಅವರಿಗೆ ಮಯೋಸೈಟಿಸ್ ಬಂದ ಕಾರಣ ಒಂದಷ್ಟು ತಿಂಗಳು ಸಿನಿಮಾ ಇಂದ ದೂರವೇ ಉಳಿದಿದ್ದರು. ಆದರೆ ಈಗ ಮತ್ತೆ ಚಿತ್ರೀಕರಣಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಖುಷಿ ಹಾಗೂ ಹಿಂದಿಯಲ್ಲಿ ಸಹ ಸಿನಿಮಾ ಮತ್ತು ವೆಬ್ ಸೀರೀಸ್ ಗಳಲ್ಲಿ ಬ್ಯುಸಿ ಆಗಿದ್ದಾರೆ ಸ್ಯಾಮ್. ಸಿಟಾಡೆಲ್ ವೆಬ್ ಸೀರೀಸ್ ಎಷ್ಟು ಮಟ್ಟಕೆ ಸದ್ದು ಮಾಡಿತ್ತು ಎಂದು ಎಲ್ಲರಿಗೂ ಗೊತ್ತಿದೆ..
ಇದರಲ್ಲಿ ಪ್ರಿಯಾಂಕ ಚೋಪ್ರಾ ಅವರ ಪಾತ್ರ ಬಹಳ ಪ್ರಮುಖವಾಗಿತ್ತು, ಅಂತಹ ಪಾತ್ರದಲ್ಲಿ ಸಮಂತ ಅವರು ಕಾಣಿಸಿಕೊಳ್ಳಲಿದ್ದಾರೆ. ಬೇರೆ ಯಾವ ನಟಿಗೂ ಸಿಗದೆ ಈ ಪಾತ್ರ ಸಮಂತಾ ಅವರನ್ನೇ ಹುಡುಕಿಕೊಂಡು ಬಂದಿದೆ. ಈ ಪಾತ್ರದಲ್ಲಿ ನಟಿಸಲು ಸಮಂತ ಅವರು ಹೆಚ್ಚು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಭರ್ಜರಿ ತಯಾರಿ ಕೂಡ ಮಾಡಿಕೊಂಡಿದ್ದಾರೆ ಸ್ಯಾಮ್. ಕಷ್ಟಕರವಾದ ಸ್ಟಂಟ್ ಗಳನ್ನು ವರ್ಕೌಟ್ ಮಾಡುತ್ತಿರುವುದು ಕೂಡ ನೋಡಬಹುದು. ಇನ್ನು ಈ ಪಾತ್ರದ ಬಗ್ಗೆ ಈಗ ಭಾರಿ ಚರ್ಚೆಯಾಗುತ್ತಿದೆ.. ಇದನ್ನು ಓದಿ..Film News: ಇಷ್ಟು ದಿವಸ ಮಾಡದ ಕೆಲಸವನ್ನು ಮಾಡಲು ಮುಂದಾದ ಕೀರ್ತಿ ಸುರೇಶ್: ನಿಮಗ್ಯಾಕೆ ಈ ಬುದ್ಧಿ ಎಂದು ಕಣ್ಣೀರು ಹಾಕಿದ ಫ್ಯಾನ್ಸ್. ಏನು ಮಾಡುತ್ತಿದ್ದಾರೆ ಗೊತ್ತೇ?

ಸಮಂತಾ ಅವರು ಸಿಟಾಡೆಲ್ ವೆಬ್ ಸೀರೀಸ್ ನಲ್ಲಿ ಬಹಳ ಬೋಲ್ಡ್ ಆಗಿಯೂ ಕಾನಿಸಿಕೊಳ್ಳಬೇಕಾಗುತ್ತದೆ, ಬೆಡ್ ರೂಮ್ ದೃಶ್ಯಗಳು, ಬಾತ್ ರೂಮ್ ದೃಶ್ಯಗಳಲ್ಲಿ ಡ್ಯುಪ್ ಇಲ್ಲದೆ, ನೈಜವಾಗಿ ನಟಿಸಬೇಕಿದೆ ಸಮಂತಾ. ಈ ಮೊದಲು ಪುಷ್ಪ ಸಿನಿಮಾದಲ್ಲಿ ಎಕ್ಸ್ಪೋಸಿಂಗ್ ಮಾಡಿರುವ ಸಮಂತಾ, ಕೆಲವು ಸಿನಿಮಾದಲ್ಲಿ ನಾಯಕರ ಜೊತೆಗೆ ಲಿಪ್ ಲಾಕ್ ಮಾಡಿದ್ದಾರೆ, ವಿಚ್ಛೇದನಕ್ಕಿಂತ ಮೊದಲು ಫ್ಯಾಮಿಲಿ ಮ್ಯಾನ್2 ನಲ್ಲಿಯೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಸಿಟಾಡೆಲ್ ಇನ್ನು ಬೋಲ್ಡ್ ಆಗಿರುವುದು, ಅವರಿಗೆ ಟೀಕೆಗಳನ್ನು ಸಹ ತರಬಹುದು, ಅದೆಲ್ಲದಕ್ಕೂ ಸ್ಯಾಮ್ ಸಿದ್ಧವಾಗಿರಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಒಂದು ಕಾಲದ ಟಾಪ್ ನಟಿ ಯಮುನಾ ಈಗ ನಟನೆ ಮಾಡುತ್ತಿಲ್ಲ, ಯಾಕೆ ಗೊತ್ತೇ? ಯಾರೇ ಕರೆದರೂ ಬರುತ್ತಿಲ್ಲ, ಕಾರಣ ತಿಳಿದರೆ ಶಾಕ್ ಆಗ್ತೀರಾ.
Comments are closed.