Cricket News: ಬುಮ್ರಾ ಬಂದಿಲ್ಲ ಎಂದರೆ ಏನಂತೆ, ಆತನ ಸ್ಥಾನ ತುಂಬಲು ಬರುತ್ತಿರುವ ಖಡಕ್ ಬೌಲರ್ ಯಾರು ಗೊತ್ತೇ?? ಎದುರಾಳಿಗಳು ಗಡ ಗಡ.

Cricket News: ಜೂನ್ 7ರಂದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯ ಇಂಗ್ಲೆಂಡ್ ನಲ್ಲಿ ನಡೆಯಲಿದ್ದು, ಭಾರತ ತಂಡವು ಫಿನಾಲೆಗೆ ಆಯ್ಕೆಯಾಗಿದ್ದು, ಫೈನಲ್ಸ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ತಂಡದ ಪರವಾಗಿ ಕಣಕ್ಕೆ ಇಳಿಯಬಹುದು. ಆದರೆ ಭಾರತ ತಂಡಕ್ಕೆ ಈ ಟೆಸ್ಟ್ ಚಾಂಪಿಯನ್ಶಿಪ್ ಗೆ ಒಂದು ಸಂಕಷ್ಟ ಎದುರಾಗಿದೆ. ಟೀಮ್ ಇಂಡಿಯಾದ ಸ್ಫೋಟಕ ವೇಗಿ ಜಸ್ಪ್ರೀತ್ ಬುಮ್ರ ಅವರು ವರ್ಲ್ಡ್ ಟೆಸ್ಟ್ ಚಾಂಪಿಯನ್ಷಿಪ್ ಇಂದಲೂ ಹೊರಗುಳಿಯಲಿದ್ದಾರೆ.

ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಕಾರಣ ಕಳೆದ ವರ್ಷ ಟಿ20 ವಿಶ್ವಕಪ್ ಗು ಗೈರಾಗಿದ್ದರು. ಈಗಷ್ಟೇ ನ್ಯೂಜಿಲೆಂಡ್ ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಬುಮ್ರ, ಆಗಸ್ಟ್ ಗಿಂತ ಮೊದಲು ಕ್ರಿಕೆಟ್ ಅಡುವುದಕ್ಕೆ ಆಗುವುದಿಲ್ಲ. ಹಾಗಾಗಿ ಬುಮ್ರ ಅವರು WTC ಇಂದ ಹೊರಗುಳಿಯಲಿದ್ದು, ಏಕದಿನ ವಿಶ್ವಕಪ್ ಶುರುವಾಗುವುದಕ್ಕಿಂತ ಮೊದಲು ಫಿಟ್ ಆಗಲಿದ್ದಾರೆ. ಜೂನ್ ನಲ್ಲಿ ಫೈನಲ್ಸ್ ನಡೆಯುವುದರಿಂದ, ಆ ಸಮಯದಲ್ಲಿ ಇಂಗ್ಲೆಂಡ್ ನಲ್ಲಿ ಚಳಿ ಇರುತ್ತದೆ, ಜೊತೆಗೆ ಅಲ್ಲಿನ ಪಿಚ್ ಗೆ ವೇಗಿಗಳು ಸೂಕ್ತವಾಗುತ್ತಾರೆ. ಕಳೆದ ಸಾರಿ 2 ಸ್ಪಿನ್ನರ್ ಗಳು ಮತ್ತು ಮೂವರು ವೇಗಿಗಳ ಜೊತೆಗೆ ಭಾರತ ತಂಡ, WTC Finals ಅಡಿತ್ತು, ಆದರೆ ಆ ತಂತ್ರ ವರ್ಕ್ ಆಗಲಿಲ್ಲ. ಇದನ್ನು ಓದಿ..Cricket News: ಸಿಹಿ ಸುದ್ದಿ ಕೊಟ್ಟ ಹಾರ್ಧಿಕ್: ಮದುವೆಯಾದ ಕೆಲವೇ ದಿನಗಳಿಗೆ ಮತ್ತೊಂದು ಕಡೆ ಇಂದ ಸಿಹಿ ಸುದ್ದಿ. ಏನು ಗೊತ್ತೇ??

cricket news siraj might replace bumrah Cricket News:
Cricket News: ಬುಮ್ರಾ ಬಂದಿಲ್ಲ ಎಂದರೆ ಏನಂತೆ, ಆತನ ಸ್ಥಾನ ತುಂಬಲು ಬರುತ್ತಿರುವ ಖಡಕ್ ಬೌಲರ್ ಯಾರು ಗೊತ್ತೇ?? ಎದುರಾಳಿಗಳು ಗಡ ಗಡ. 2

ಹಾಗಾಗಿ ಈ ಸಾರಿ, 4 ವೇಗಿಗಳ ಜೊತೆಗೆ ಕಣಕ್ಕೆ ಇಳಿಯಬೇಕಿದೆ, ಇದಕ್ಕೆ ಮೊದಲ ಆಯ್ಕೆಯಾಗಿ ಮೊಹಮ್ಮದ್ ಸಿರಾಜ್ ಇದ್ದಾರೆ, ಈಗ ಇವರು ಉತ್ತಮ ಫಾರ್ಮ್ ನಲ್ಲಿದ್ದಾರೆ, ಆದರೆ ಸಿರಾಜ್ ಅವರು ಈ ಬಾರಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಇನ್ನುಳಿದ ಹಾಗೆ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹಾಗೂ ಜಯದೇವ ಉನಕ್ದತ್ ಅವರು ವೇಗಿಗಳ ಲಿಸ್ಟ್ ನಲ್ಲಿದ್ದಾರೆ. ಆದರೆ ಇವರು ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಜೊತೆಗೆ, ಬಾರ್ಡರ್ ಗವಾಸ್ಕರ್ ಟ್ರೋಫಿ ಬಳಿಕ ಭಾರತ ತಂಡ ಇನ್ಯಾವುದೇ ಟೆಸ್ಟ್ ಪಂದ್ಯಗಳನ್ನು ಸಹ ಆಡುವುದಿಲ್ಲ, ಇನ್ನೇನಿದ್ದರೂ ಫೈನಲ್ಸ್ ಪಂದ್ಯವೇ, ಕೊನೆಯ ಪಂದ್ಯ ಆಗಿದೆ. ಐಪಿಎಲ್ ನಂತರ WTC Finals ಇರಲಿದ್ದು, ಭಾರತ ತಂಡ ಹೇಗೆ ಸಿದ್ಧವಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Cricket News: ಒಂದು ಖ್ಯಾತ ಕ್ರಿಕೆಟಿಗ ಇರ್ಫಾನ್ ಪತ್ನಿ ಹೇಗಿದ್ದಾರೆ ಗೊತ್ತೇ?? ಎಲ್ಲೂ ತೋರಿಸದ ಮುಖ ಕೊನೆಗೂ ಸಿಕ್ಕೇ ಬಿಡ್ತು. ಹೇಗಿದ್ದಾರೆ ಗೊತ್ತೇ??

Comments are closed.