Kannada News: ದಿಡೀರ್ ಎಂದು ಅಲ್ಲೂ ಅರ್ಜುನ್ ಗೆ ಚಳಿ ಬಿಡಿಸಿದ ತೆಲುಗು ಅಭಿಮಾನಿಗಳು. ಇವೆಲ್ಲ ಬೇಕಿತ್ತಾ?? ಅಲ್ಲೂ ಅರ್ಜುನ್ ಮಾಡಿದ್ದೇನು ಗೊತ್ತೇ??
Kannada News: ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿರುವವರಲ್ಲಿ ರಾಮ್ ಚರಣ್, ಅಲ್ಲು ಅರ್ಜುನ್, ಜ್ಯೂನಿಯರ್ ಎನ್ಟಿಆರ್ ಎಲ್ಲರೂ ಸೇರಿಕೊಳ್ಳುತ್ತಾರೆ. ಆದರೆ ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ವಿಷಯಕ್ಕೆ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಫ್ಯಾನ್ ವಾರ್ ನಡೆಯುತ್ತಲೇ ಇರುತ್ತದೆ. ಆದರೆ ಅಲ್ಲು ಅರ್ಜುನ್ ಅವರಾಗಲಿ ರಾಮ್ ಚರಣ್ ಅವರಾಗಲಿ ಇದರ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ತೋರಿಸಿಕೊಂಡಿಲ್ಲ.
ಫ್ಯಾನ್ ಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಆಗಾಗ ಜಗಳ ಆಗುತ್ತಲೇ ಇರುತ್ತದೆ. ಇದೀಗ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಬಂದಿದ್ದು, ಇದರ ಬಗ್ಗೆ ನಟ ಅಲ್ಲು ಅರ್ಜುನ್ ಅವರು ಮಾಡಿರುವ ಆ ಒಂದು ಟ್ವೀಟ್, ರಾಮ್ ಚರಣ್ ಅಭಿಮಾನಿಗಳ ಆಕ್ರೋಶ ಹೆಚ್ಚಿಸಿದೆ. “ಇಂಡಿಯನ್ ಸಿನಿಮಾಗೆ ಇದು ಅದ್ಭುತ ಘಳಿಗೆ, ಆಸ್ಕರ್ ವೇದಿಕೆಯಲ್ಲಿ ತೆಲುಗು ಹಾಡು ಇಷ್ಟರ ಮಟ್ಟಿಗೆ ಸದ್ದು ಮಾಡಿದ್ದನ್ನು ನೋಡಿ ಬಹಳ ಸಂತೋಷ ಆಯಿತು. ಎಂಎಂ ಕೀರವಾಣಿ ಅವರಿಗೆ, ಚಂದ್ರಬೋಸ್ ಅವರಿಗೆ, ಪ್ರೇಮ್ ರಕ್ಷಿತ್ ಅವರಿಗೆ, ಕಾಲ ಭೈರವ ಅವರಿಗೆ, ರಾಹುಲ್ ಅವರಿಗೆ ನನ್ನ ಬ್ರದರ್ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಗೆ ಶುಭಾಶಯಗಳು.. ನಮ್ಮ ತೆಲುಗಿಗೆ ಪ್ರೈಡ್ ಆಗಿ, ತಮ್ಮ ಡ್ಯಾನ್ಸ್ ಇಂದ ಇಡೀ ಪ್ರಪಂಚ ಡ್ಯಾನ್ಸ್ ಮಾಡುವ ಹಾಗೆ ಮಾಡಿದ ಜ್ಯೂನಿಯರ್ ಎನ್ಟಿಆರ್ ಅವರಿಗೆ.. ಇದನ್ನು ಓದಿ..Kannada News: ಒಂದು ಕಾಲದ ಟಾಪ್ ನಟಿ ಯಮುನಾ ಈಗ ನಟನೆ ಮಾಡುತ್ತಿಲ್ಲ, ಯಾಕೆ ಗೊತ್ತೇ? ಯಾರೇ ಕರೆದರೂ ಬರುತ್ತಿಲ್ಲ, ಕಾರಣ ತಿಳಿದರೆ ಶಾಕ್ ಆಗ್ತೀರಾ.

ಈ ಮ್ಯಾಜಿಕ್ ನ ಹಿಂದಿರುವ ಮಾಸ್ಟರ್ ಮೈಂಡ್ ರಾಜಮೌಳಿ ಅವರಿಗೆ ಶುಭಾಶಯಗಳು..ಇಂಡಿಯನ್ ಸಿನಿಮಾಗೆ ಇದು ಹಾರ್ಟ್ ಟಚಿಂಗ್ ಕ್ಷಣ..” ಎಂದು ಟ್ವೀಟ್ ಮಾಡಿದ್ದಾರೆ. ಜ್ಯೂ. ಎನ್ಟಿಆರ್ ಅವರನ್ನು ಇಷ್ಟು ಹೊಗಳಿ, ರಾಮ್ ಚರಣ್ ಅವರ ಬಗ್ಗೆ ಏನು ಹೇಳದೆ ಇರುವುದಕ್ಕೆ ಮೆಗಾ ಫ್ಯಾಮಿಲಿ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಜ್ಯೂ. ಎನ್ಟಿಆರ್ ಅವರು ತೆಲುಗಿನ ಹೆಮ್ಮೆ ಆದರೆ ರಾಮ್ ಚರಣ್ ಏನು? ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲು ಅರ್ಜುನ್ ಜ್ಯೂ. ಎನ್ಟಿಆರ್ ಅವರನ್ನು, ಅಲ್ಲು ಅರವಿಂದ್ ಅವರು ಬಾಲಯ್ಯ ಅವರನ್ನು ಸಪೋರ್ಟ್ ಮಾಡುತ್ತಿದ್ದಾರೆ. ಮೆಗಾ ಕುಟುಂಬಕ್ಕೆ ಸಪೋರ್ಟ್ ಮಾಡುತ್ತಿಲ್ಲ ಎಂದು ರಾಮ್ ಚರಣ್ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದಾರೆ. ಇದನ್ನು ಓದಿ..Kannada News: ವಿಚ್ಚೇದನಕ್ಕೂ ಮುನ್ನ ಆ ರೀತಿಯ ಸೀನ್ ಗಳಲ್ಲಿ ಭರ್ಜರಿ ನಟನೆ ಮಾಡಿದ್ದು ಯಾಕೆ ಗೊತ್ತೇ? ಆತನಿಗಾಗಿ ಆ ಕೆಲಸ ಒಪ್ಪಿಕೊಂಡ್ರ?
Comments are closed.