Kannada News: ಬೆಣ್ಣೆಯಂತಹ ಅಂದವನ್ನು ತೋರಿಸುತ್ತ, ಹುಡುಗರನ್ನು ನಡುಗುವಂತೆ ಮಾಡಿದ ಅನನ್ಯ ಪಾಂಡೆ. ವಿಡಿಯೋ ನೋಡಿದರೆ, ಕುಂತಲ್ಲೇ ನಿಂತು ಬಿಡ್ತೀರಾ.
Kannada News: ಬಾಲಿವುಡ್ ನ ಸ್ಟಾರ್ ಕಿಡ್ ಕ್ಯೂಟ್ ಬೆಡಗಿಯರಲ್ಲಿ ಒಬ್ಬರು ಅನನ್ಯ ಪಾಂಡೆ. ಇವರು ಹಿಂದಿಯಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿ, ತಮ್ಮ ಕ್ಯೂಟ್ನೆಸ್ ಮತ್ತು ಸೌಂದರ್ಯದಿಂದ ಸದ್ದು ಮಾಡುತ್ತಿರುತ್ತಾರೆ. ಅನನ್ಯ ಅವರು ಪೂರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ ಲೈಗರ್ ಸಿನಿಮಾ ಮೂಲಕ ಸೌತ್ ಗು ಎಂಟ್ರಿ ಕೊಟ್ಟರು. ಲೈಗರ್ ಸಿನಿಮಾ, ಭಾರಿ ಪ್ರಚಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆ ಆದರು ಕೂಡ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಟ್ಟರ್ ಫ್ಲಾಪ್ ಎನ್ನಿಸಿಕೊಂಡಿತು.
ಲೈಗರ್ ಸಿನಿಮಾದಲ್ಲಿ ಅನನ್ಯ ಪಾಂಡೆ ಅವರು ಕ್ಯೂಟ್ ಆಗಿ ಕಾಣಿಸಿಕೊಂಡರು, ಆದರೆ ಕಮರ್ಷಿಯಲ್ ಆಗಿ ಲೈಗರ್ ಸಿನಿಮಾ ಎಲ್ಲಾ ಭಾಷೆಗಳಲ್ಲಿ ಅಟ್ಟರ್ ಫ್ಲಾಪ್ ಆದ ಕಾರಣ ಅನನ್ಯ ಪಾಂಡೆ ಅವರಿಗೆ ಸೌತ್ ನಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗಲಿಲ್ಲ. ಅನನ್ಯ ಪಾಂಡೆ ಲೈಗರ್ ಸಿನಿಮಾ ಮೇಲೆ ಭಾರಿ ಭರವಸೆ ಇಟ್ಟುಕೊಂಡಿದ್ದರು, ಆದರೆ ಅದೆಲ್ಲವೂ ಸುಳ್ಳಾಗಿ ನಿರಾಶೆ ಆಯಿತು ಎಂದೇ ಹೇಳಬಹುದು. ಹಾಗಾಗಿ ಅನನ್ಯ ಪಾಂಡೆ ಅವರು ಈಗ ಬಾಲಿವುಡ್ ಮೇಲೆಯೇ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದನ್ನು ಓದಿ..Kannada News: ವಿಚ್ಚೇದನಕ್ಕೂ ಮುನ್ನ ಆ ರೀತಿಯ ಸೀನ್ ಗಳಲ್ಲಿ ಭರ್ಜರಿ ನಟನೆ ಮಾಡಿದ್ದು ಯಾಕೆ ಗೊತ್ತೇ? ಆತನಿಗಾಗಿ ಆ ಕೆಲಸ ಒಪ್ಪಿಕೊಂಡ್ರ?

ಸಿನಿಮಾ ಮಾತ್ರವಲ್ಲದೆ, ಆಗಾಗ ಹಾಟ್ ಫೋಟೋಶೂಟ್ ಗಳ ಮೂಲಕ ಸದ್ದು ಮಾಡುತ್ತಾರೆ ಅನನ್ಯ. ಇತ್ತೀಚೆಗೆ ಇವರು ಕಾರ್ಯಾಕ್ರಮ ಒಂದಕ್ಕೆ ಡಿಸೈನರ್ ಡ್ರೆಸ್ ಧರಿಸಿ ಬಂದಿದ್ದು, ಫ್ಯಾನ್ ಒಬ್ಬರು ಇವರ ಜೊತೆಯಲ್ಲಿ ಫೋಟೋ ಸಹ ತೆಗೆಸಿಕೊಂಡರು. ಆಗ ಮಾಧ್ಯಮದವರ ಕಣ್ಣಿಗೂ ಬಿದ್ದಿದ್ದಾರೆ ಅನನ್ಯ ಪಾಂಡೆ. ಅದರಲ್ಲಿ ಅನನ್ಯ ಅವರು ತಮ್ಮ ಎದೆ, ನಡು ಮತ್ತು ಹಿಂಭಾಗದ ಅಂದವನ್ನು ತೋರಿಸಿದ್ದು, ಈ ಸಂದರ್ಭದಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿರುವ ಅನನ್ಯ ಪಾಂಡೆ ಅವರ ವಿಡಿಯೋ ಭಾರಿ ವೈರಲ್ ಆಗಿದೆ. ಇದನ್ನು ಓದಿ..Kannada News: ದಿಡೀರ್ ಎಂದು ಅಲ್ಲೂ ಅರ್ಜುನ್ ಗೆ ಚಳಿ ಬಿಡಿಸಿದ ತೆಲುಗು ಅಭಿಮಾನಿಗಳು. ಇವೆಲ್ಲ ಬೇಕಿತ್ತಾ?? ಅಲ್ಲೂ ಅರ್ಜುನ್ ಮಾಡಿದ್ದೇನು ಗೊತ್ತೇ??
Comments are closed.