Kannada Story: ಮನೆಯಲ್ಲಿ ನನಗೆ ಮತ್ತೊಬ್ಬರ ಮೇಲೆ ಪ್ರೀತಿ ಇದೆ ಎಂದು ಹೇಳುವುದು ಹೇಗೆ ಗೊತ್ತೇ? ಪೋಷಕರನ್ನು ಸುಲಭವಾಗಿ ಒಪ್ಪಿಸುವುದು ಹೇಗೆ ಗೊತ್ತೆ?
Kannada Story: ಪ್ರೀತಿ ಪ್ರೇಮ ಎಂದು ಮನೆಯವರಿಗೆ ಗೊತ್ತಿಲ್ಲದೆ ಮಾಡುವವರಿಗೆ ಒಂದು ಭಯ ಯಾವಾಗಲೂ ಇದ್ದೇ ಇರುತ್ತದೆ. ಮನೆಯಲ್ಲಿ ಈ ವಿಷಯ ಗೊತ್ತಾದರೆ ಹೇಗೆ ನಿಭಾಯಿಸುವುದು ಎನ್ನುವ ಟೆನ್ಷನ್ ಯಾವಾಗಲೂ ಇದ್ದೇ ಇರುತ್ತದೆ. ಅದರಲ್ಲೂ ಹುಡುಗಿಯರಿಗೆ ಇದರ ರಿಸ್ಕ್ ಮತ್ತು ಭಯ ಜಾಸ್ತಿ. ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡಿದರೆ ಮನೆಯವರಿಗೆ ಅನುಮಾನ ಬರುತ್ತದೆ, ಅಷ್ಟೇ ಅಲ್ಲದೆ ಪದೇ ಪದೇ ಹೊರಗಡೆ ಹೋಗುವುದು, ವಾಕಿಂಗ್ ಎಂದು ನೆಪ ಮಾಡಿಕೊಂಡು ಹೋಗುವುದು ಹೀಗೆಲ್ಲಾ ಮಾಡಿದರೆ, ಮನೆಯವರಿಗೆ ಅನುಮಾನ ಹೆಚ್ಚಾಗಿ, ನೀವು ಪ್ರೀತಿ ಮಾಡುತ್ತಿರುವ ವಿಚಾರ ಮನೆಯವರಿಗೆ ಗೊತ್ತಾಗಬಹುದು. ಹಾಗೇನಾದರೂ ನಡೆದು, ನಿಮ್ಮ ಮನೆಯಲ್ಲಿ ನಿಮ್ಮ ಪ್ರೀತಿ ವಿಚಾರ ಗೊತ್ತಾದರೆ, ನೀವು ಸುಲಭವಾಗಿ ಹೇಗೆ ಮ್ಯಾನೇಜ್ ಮಾಡಿ ಒಪ್ಪಿಸಬಹುದು ಎಂದು ಇಂದು ನಿಮಗೆ ಕೆಲವು ಟ್ರಿಕ್ಸ್ ಗಳನ್ನು ಹೇಳಿಕೊಡುತ್ತೇವೆ ನೋಡಿ..
1.ಪರಿಸ್ಥಿತಿ ಶಾಂತಿವಾಗಲು ಬಿಡಿ :- ಮನೆಯವರಿಗೆ ನಿಮ್ಮ ಬಾಯ್ ಫ್ರೆಂಡ್ ಬಗ್ಗೆ ವಿಷಯ ಗೊತ್ತಾದಾಗ, ಅವರ ಪ್ರತಿಕ್ರಿಯೆ ಸ್ವಲ್ಪ ಕೋಪದಲ್ಲಿ ಪ್ರತಿಕ್ರಿಯೆ ಬರುತ್ತದೆ. ಆಗ ನೀವು ದಿಢೀರ್ ಎಂದು ಪ್ರತಿಕ್ರಿಯೆ ನೀಡದೆ, ಬುದ್ಧಿವಂತರಾಗಿ ವರ್ತಿಸಬೇಕು. ಮನೆಯವರಿಗೆ ಸ್ವಲ್ಪ ಸಮಯ ಕೊಟ್ಟು, ವಿಷಯ ಸ್ವಲ್ಪ ತಣ್ಣಗಾಗಲಿ ಎಂದು ಬಿಟ್ಟುಬಿಡಿ. ಈ ವಿಚಾರಕ್ಕೆ ತಂದೆ ತಾಯಿಯ ಜೊತೆಗೆ ವಾದ ಮಾಡಬೇಡಿ, ವಾದ ಮಾಡುತ್ತಾ ಹೋದರೆ ಅವರಿಗೆ ಹೆಚ್ಚು ನೋವು ಮಾಡುತ್ತೀರಿ. ಮನೆಯಲ್ಲಿ ಎಲ್ಲವೂ ಸ್ವಲ್ಪ ಶಾಂತವಾದಮೇಲೆ ಈ ವಿಷಯದ ಬಗ್ಗೆ ಮಾತನಾಡಿ. ಇದನ್ನು ಓದಿ..Relationship: ಎಲ್ಲಾ ಹುಡುಗರಿಗೂ ಕುಳ್ಳಿಯಾಗಿರುವ ಹುಡುಗಿಯರನ್ನು ನೋಡಿದರೆ, ಮೈ ಎಲ್ಲಾ ಜುಮ್ ಅನ್ನುವುದು ಯಾಕೆ ಗೊತ್ತೇ? ಪ್ರೀತಿ ಯಾಕೆ ಅಷ್ಟೊಂದ್ ಗೊತ್ತೇ?

2.ನಿಮ್ಮ ಹುಡುಗನ ಗುಣಗಳ ಬಗ್ಗೆ ಮನೆಯಲ್ಲಿ ತಿಳಿಸಿ :- ನಿಮ್ಮ ಬಾಯ್ ಫ್ರೆಂಡ್ ವಿಚಾರದಲ್ಲಿ ನೀವು ಗಂಭೀರವಾಗಿದ್ದು, ಅವರನ್ನೇ ಮದುವೆಯಾಗಲು ನಿರ್ಧಾರ ಮಾಡಿದ್ದರೆ, ಮನೆಯ ಪರಿಸ್ಥಿತಿ ಶಾಂತವಾದ ಮೇಲೆ ಮನೆಯವರು ನಿಮ್ಮ ಪ್ರೀತಿಯನ್ನು ಒಪ್ಪುವ ಹಾಗೆ ಮಾಡಲು, ನಿಮ್ಮ ಹುಡುಗನ ಒಳ್ಳೆಯ ಗುಣಗಳನ್ನು ಮನೆಯವರ ಮುಂದೆ ಹೇಳಿ, ಮೆಚ್ಚುಗೆ ತಿಳಿಸಿ. ನೀವು ಮಾಡಿರುವ ಆಯ್ಕೆಯ ಮೇಲೆ ಅವರಿಗೆ ನಂಬಿಕೆ ಬರಬೇಕು, ಆ ರೀತಿಯಲ್ಲಿ ನೀವು ಮಾತನಾಡಬೇಕು.
3.ಕ್ಷಮೆ ಕೇಳಿ :- ನೀವು ಮನೆಯವರ ಕಣ್ಣುತಪ್ಪಿಸಿ ಪ್ರೀತಿ ಮಾಡಿ ಹುಡುಗನನ್ನು ಆಯ್ಕೆ ಮಾಡಿದ್ದೀರಿ ಎಂದು ಅವರಿಗೆ ಬೇಸರ ಖಂಡಿತವಾಗಿಯೂ ಇರುತ್ತದೆ. ನೀವು ಮಾಡಿದ್ದು ತಪ್ಪು ಎಂದು ಭಾವಿಸುತ್ತಾರೆ. ಹಾಗಾಗಿ ದೊಡ್ಡವರ ಎದುರು ನೀವು ಕ್ಷಮೆ ಕೇಳುವುದು ಒಳ್ಳೆಯದು. ನೀವು ಕ್ಷಮೆ ಕೇಳಿದಾಗ ಅವರ ಮನಸ್ಸು ಕರಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾದರ್ ಹೇಗೆ ಹ್ಯಾಂಡಲ್ ಮಾಡಬೇಕು ಎನ್ನುವುದನ್ನು ಈ ಟ್ರಿಕ್ ಗಳ ಮೂಲಕ ತಿಳಿದುಕೊಳ್ಳಿ. ಇದನ್ನು ಓದಿ..Kannada Story: ಪಿಯುಸಿ ಅಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂದು ಮದುವೆಯಾಗುವ ಹುಡುಗಿಗೆ ಮಂಟಪದಲ್ಲಿಯೇ ಏನು ಮಾಡಿದ್ದಾನೆ ಗೊತ್ತೇ? ಇಂಗು ಜನ ಇರ್ತಾರ??
Comments are closed.