RCB IPL 2023:ಇನ್ನು ನಮ್ಮನ್ನು ಟಚ್ ಮಾಡೋರೇ ಇಲ್ಲ, ಈ ಬಾರಿ ಆರ್ಸಿಬಿಯದ್ದೇ ಕಪ್: ಅದು ಹೇಗೆ ಗೊತ್ತೇ?? ಕಾರಣ ಕೇಳಿದರೆ, ನೀವು ಸ್ಟೆಪ್ ಹಾಕಿ ಕಪ್ ನಮ್ದೇ ಅಂತೀರಾ.

RCB IPL 2023: ಬಹುನಿರೀಕ್ಷಿತ ಐಪಿಎಲ್ ನ 16ನೇ ಸೀಸನ್ ಶುರುವಾಗುವುದಕ್ಕೆ ಉಳಿದಿರುವುದು ಇನ್ನು ಕೆಲವೇ ದಿನಗಳು ಮಾತ್ರ, ಎಲ್ಲಾ ತಂಡಗಳು ಸಹ ಈಗಾಗಲೇ ತಯಾರಿ ನಡೆಸಿದೆ. ನಮ್ಮ ಮೆಚ್ಚಿನ, ನಮ್ಮೂರಿನ ಆರ್ಸಿಬಿ ತಂಡ ಕೂಡ ಈ ಸಾರಿ ಕಪ್ ಗೆಲ್ಲಲೇಬೇಕು ಎಂದು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಈಗ ತಂಡದಲ್ಲಿ ಇರುವ ಆಟಗಾರರು, ತಂಡದ ಪ್ಲಾನಿಂಗ್ ಎಲ್ಲವನ್ನು ನೋಡಿದರೆ, ಈ ಬಾರಿ ಆರ್ಸಿಬಿ ತಂಡ ಕಪ್ ಗೆಲ್ಲುವುದು ಪಕ್ಕಾ ಎಂದು ಅನ್ನಿಸುತ್ತಿದೆ. ಈ ಸಾರಿ ಆರ್ಸಿಬಿ ತಂಡಕ್ಕೆ ಕಪ್ ಗೆಲ್ಲಲು ಏನೆಲ್ಲಾ ಕಾರಣಗಳಿವೆ ಗೊತ್ತಾ? ತಿಳಿಸುತ್ತೇವೆ ನೋಡಿ..

ಕಳೆದ ವರ್ಷದ ಹಾಗೆ ಈ ವರ್ಷ ಕೂಡ ನಮ್ಮ ತಂಡದ ಬ್ಯಾಟಿಂಗ್ ಲೈನಪ್ ಬಹಳ ಸ್ಟ್ರಾಂಗ್ ಆಗಿದೆ., ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ ಇವರೆಲ್ಲರೂ ತಂಡದಲ್ಲಿದ್ದಾರೆ, ಇಷ್ಟು ಆಟಗಾರರು ಒಬ್ಬರೇ ಕ್ರೀಸ್ ನಲ್ಲಿ ನಿಂತು ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಪ್ಲೇಯರ್ ಗಳಾಗಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ತಂಡದಲ್ಲಿ ವಿಶ್ವದ ಹಲವೆಡೆಯ ಸ್ಟಾರ್ ಬೌಲರ್ ಗಳು ಇದ್ದಾರೆ, ಜೋಶ್ ಹೇಜಲ್ ವುಡ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ರೀಸ್ ಟೋಪ್ಲೆ, ಡೇವಿಡ್ ವಿಲ್ಲಿ ಹಾಗೂ ವನಿಂದು ಹಸರಂಗ ಅವರಂತಹ ಖಡಕ್ ಬೌಲರ್ ಗಳು ತಂಡದಲ್ಲಿದ್ದಾರೆ. ಇದನ್ನು ಓದಿ..Cricket News: ಒಂದು ಖ್ಯಾತ ಕ್ರಿಕೆಟಿಗ ಇರ್ಫಾನ್ ಪತ್ನಿ ಹೇಗಿದ್ದಾರೆ ಗೊತ್ತೇ?? ಎಲ್ಲೂ ತೋರಿಸದ ಮುಖ ಕೊನೆಗೂ ಸಿಕ್ಕೇ ಬಿಡ್ತು. ಹೇಗಿದ್ದಾರೆ ಗೊತ್ತೇ??

rcb 2023 ipl updates kannada cricket news RCB IPL 2023:
RCB IPL 2023:ಇನ್ನು ನಮ್ಮನ್ನು ಟಚ್ ಮಾಡೋರೇ ಇಲ್ಲ, ಈ ಬಾರಿ ಆರ್ಸಿಬಿಯದ್ದೇ ಕಪ್: ಅದು ಹೇಗೆ ಗೊತ್ತೇ?? ಕಾರಣ ಕೇಳಿದರೆ, ನೀವು ಸ್ಟೆಪ್ ಹಾಕಿ ಕಪ್ ನಮ್ದೇ ಅಂತೀರಾ. 2

ನಮ್ಮ ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಅವರು ವಿಶ್ವಶ್ರೇಷ್ಠ ಕ್ಯಾಪ್ಟನ್ ಗಳಲ್ಲಿ ಒಬ್ಬರು, ದಕ್ಷಿಣ ಆಫ್ರಿಕಾ ಹಾಗೂ ಇನ್ನಿತರ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ, ಕಳೆದ ವರ್ಷ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿ ಉತ್ತಮವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಫಾಫ್ ಡು ಪ್ಲೆಸಿಸ್ (ಸಿ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ, ಆಕಾಶ್ ಭಾಂಡಗೆ, ಜೋ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ (ಇಎನ್‌ಜಿ), ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮ ಇಂತಹ ಟ್ಯಾಲೆಂಟೆಡ್ ಆಟಗಾರರನ್ನು ಆರ್ಸಿಬಿ ತಂಡ ಹೊಂದಿದ್ದು, ಈ ಸಲ ಕಪ್ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Cricket News: ಬುಮ್ರಾ ಬಂದಿಲ್ಲ ಎಂದರೆ ಏನಂತೆ, ಆತನ ಸ್ಥಾನ ತುಂಬಲು ಬರುತ್ತಿರುವ ಖಡಕ್ ಬೌಲರ್ ಯಾರು ಗೊತ್ತೇ?? ಎದುರಾಳಿಗಳು ಗಡ ಗಡ.

Comments are closed.