Film News: ಮೂರು ಲೋಕಗಳನ್ನು ಶೇಕ್ ಮಾಡುವಂತೆ ಡ್ರೆಸ್ ತೊಟ್ಟು ಬಂದ ತಾಪ್ಸಿ: ಡ್ರೆಸ್ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್. ವಿಡಿಯೋ ನೋಡಿದರೆ ಶೇಕ್ ಆಗಿ ಹೋಗ್ತೀರಾ.

Film News: ನಟಿ ತಾಪ್ಸಿ ಪನ್ನು ಕೆಲವು ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿಯಾಗಿ ಇದ್ದವರು, ಈಗ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇವರು ನಟಿಸುವುದು ಕಡಿಮೆ, ಆದರೆ ಆಗಿನ ಸಮಯದಲ್ಲಿ ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡಿದ್ದರು. ಆದರೆ ಈಗ ಹೆಚ್ಚಾಗಿ ಬಾಲಿವುಡ್ ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿ ಸಿನಿಮಾಗಳಲ್ಲಿಯೇ ಬ್ಯುಸಿ ಆಗಿದ್ದಾರೆ. ಹಿಂದಿಯಲ್ಲಿ ಸ್ಟಾರ್ ಹೀರೋಗಳ ಜೊತೆಗೆ ನಟಿಸುವ ಅವಕಾಶ ಪಡೆದು, ಸ್ಟಾರ್ ಸ್ಟೇಟಸ್ ಪಡೆದುಕೊಂಡಿದ್ದಾರೆ.

ನಟಿ ತಾಪ್ಸಿ ಅವರು ತಮಿಳಿನಲ್ಲಿ ಧನುಷ್ ಅವರಂತಹ ಸ್ಟಾರ್ ಹೀರೋಗಳ ಜೊತೆಯಲ್ಲೂ ತೆರೆಹಂಚಿಕೊಂಡಿದ್ದಾರೆ. ಇವರು ಹಿಂದಿಯಲ್ಲಿ ಕಮರ್ಷಿಯಲ್ ಸಿನಿಮಾಗಳ ಜೊತೆಗೆ, ಮಹಿಳಾ ಪ್ರಧಾನ ಸಿನಿಮಾಗಳಲ್ಲು ನಟಿಸಿದ್ದಾರೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಸಹ ತಾಪ್ಸಿ ಅವರು ಬಹಳ ಆಕ್ಟಿವ್, ತಮ್ಮ ಸಿನಿಮಾಗಳ ಬಗ್ಗೆ ಪೋಸ್ಟ್ ಮಾಡುವುದು ಮಾತ್ರವಲ್ಲದೆ, ಇನ್ನು ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತಾರೆ. ತಾಪ್ಸಿ ಅವರು ನಟನೆ ಹಾಗೂ ಗ್ಲಾಮರ್ ಎರಡರಲ್ಲೂ ಮುಂದಿದ್ದಾರೆ ಎಂದೇ ಹೇಳಬಹುದು. ಇದನ್ನು ಓದಿ..Kannada News: ದಿಡೀರ್ ಎಂದು ಅಲ್ಲೂ ಅರ್ಜುನ್ ಗೆ ಚಳಿ ಬಿಡಿಸಿದ ತೆಲುಗು ಅಭಿಮಾನಿಗಳು. ಇವೆಲ್ಲ ಬೇಕಿತ್ತಾ?? ಅಲ್ಲೂ ಅರ್ಜುನ್ ಮಾಡಿದ್ದೇನು ಗೊತ್ತೇ??

tapsee on stage kannada news 1 Film News:
Film News: ಮೂರು ಲೋಕಗಳನ್ನು ಶೇಕ್ ಮಾಡುವಂತೆ ಡ್ರೆಸ್ ತೊಟ್ಟು ಬಂದ ತಾಪ್ಸಿ: ಡ್ರೆಸ್ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್. ವಿಡಿಯೋ ನೋಡಿದರೆ ಶೇಕ್ ಆಗಿ ಹೋಗ್ತೀರಾ. 2

ಶೈನೆಸ್ ಇಲ್ಲದೆ ತಾಪ್ಸಿ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸೌಂದರ್ಯ ಪ್ರದರ್ಶನ ಮಾಡುತ್ತಾರೆ. ಇತ್ತೀಚೆಗೆ ತಾಪ್ಸಿ ಅವರು ಲಾಕ್ಮೆ ಫ್ಯಾಶನ್ ವೀಕ್ 2023ನಲ್ಲಿ ಭಿನ್ನವಾದ ಔಟ್ ಫಿಟ್ ಧರಿಸಿ ಕಾಣಿಸಿಕೊಂಡಿದ್ದರು. ತಮ್ಮ ಲುಕ್ ಇಂದ ಅಲ್ಲಿ ನೆರೆದಿದ್ದವರು ಫಿದಾ ಆಗುವ ಹಾಗೆ ಮಾಡಿದ್ದರು. ಕೆಂಪು ಬಣ್ಣದ ಗೌನ್ ಧರಿಸಿ ತಮ್ಮ ಸೌಂದರ್ಯವನ್ನು ಪ್ರದರ್ಶಿಸಿದರು. ಇದೀಗ ತಾಪ್ಸಿ ಅವರ ಈ ರಾಂಪ್ ವಾಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ, ನೆಟ್ಟಿಗರು ಇದಕ್ಕೆ ವಿವಿಧ ರೀತಿಯಲ್ಲಿ ಕಮೆಂಟ್ಸ್ ಗಳನ್ನು ಬರೆಯುತ್ತಿದ್ದಾರೆ. ಇದನ್ನು ಓದಿ..Kannada News: ಬೆಣ್ಣೆಯಂತಹ ಅಂದವನ್ನು ತೋರಿಸುತ್ತ, ಹುಡುಗರನ್ನು ನಡುಗುವಂತೆ ಮಾಡಿದ ಅನನ್ಯ ಪಾಂಡೆ. ವಿಡಿಯೋ ನೋಡಿದರೆ, ಕುಂತಲ್ಲೇ ನಿಂತು ಬಿಡ್ತೀರಾ.

Comments are closed.