Film News: ಪವನ್ ಕಲ್ಯಾಣ್ ಗೆ ಹುಡುಗಿಯರು ಎಂದರೆ ಅದು ಅದು ಜಾಸ್ತಿ: ತೆಲುಗಿನ ನಟನ ಕರಾಳ ಮುಖ ಬಿಚ್ಚಿಟ್ಟಿದ್ದು ಯಾರು ಗೊತ್ತೇ??

Film News: ನಟ ಪವನ್ ಕಲ್ಯಾಣ್ ಅವರಿಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಕ್ರೇಜ್ ಇದೆ. ನಟಿಸಿರುವುದು ಕೆಲವೇ ಸಿನಿಮಾ ಆದರೂ, ಜನರಿಗಾಗಿ ಮಾಡಿರುವ ಒಳ್ಳೆಯ ಕೆಲಸಗಳಿಂದ ದೊಡ್ಡ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರು ಸಿನಿಮಾಗಳಲ್ಲಿ ಯಾವಾಗಲೂ ಬ್ಯುಸಿ ಇರುತ್ತಾರೆ, ಅದರ ಜೊತೆಗೆ ರಾಜಕೀಯದಲ್ಲೂ ಸಹ ಸಕ್ರಿಯರಾಗಿರುತ್ತಾರೆ. ಆದರೆ ಇವರ ವೈಯಕ್ತಿಕ ಜೀವನ, ಅದರಲ್ಲೂ ಪವನ್ ಕಲ್ಯಾಣ್ ಅವರು ಮೂರು ಮದುವೆ ಮಾಡಿಕೊಂಡಿದ್ದರ ಬಗ್ಗೆ ಆಗಾಗ ಟೀಕೆಗಳು ವ್ಯಕ್ತವಾಗುತ್ತಿರುತ್ತದೆ. ಇದೀಗ ಮತ್ತೊಮ್ಮೆ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದ ಬಗೆಗಿನ ವಿಷಯಗಳನ್ನು ಖ್ಯಾತ ಫಿಲ್ಮ್ ಕ್ರಿಟಿಕ್ ಓಮೈರ್ ಸೈಂಧು ಮಾತನಾಡಿದ್ದಾರೆ.

ಪವನ್ ಕಲ್ಯಾಣ್ ಅವರ ಬಗ್ಗೆ ಟ್ವೀಟ್ ಮಾಡಿದ್ದು, ಪವನ್ ಕಲ್ಯಾಣ್ ಅವರು ಡೈ ಹಾರ್ಡ್ ವುಮನೈಸರ್ ಎಂದು ಬರೆದಿದ್ದಾರೆ. ಪವನ್ ಅವರ ಮೂರು ಮದುವೆಗಳ ವಿಚಾರ ತೆಗೆದು, ಅವರು ಹೀರೋಯಿನ್ ಗಳ ವಿಚಾರದಲ್ಲಿ ಅದೇ ರೀತಿ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಬಳಿಕ ಪವನ್ ಕಲ್ಯಾಣ್ ಅವರ ಅಭಿಮಾನಿಗಳು, ಒಮೈರ್ ಮೇಲೆ ಆಕ್ರೋಶಗೊಂಡಿದ್ದು, ಪವನ್ ಕಲ್ಯಾಣ್ ಅವರನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಈ ಮೊದಲು ನಟ ಪ್ರಭಾಸ್ ಅವರ ಮದುವೆ ವಿಚಾರದ ಬಗ್ಗೆ, ಕೃತಿ ಸನೊನ್ ಅವರೊಡನೆ ಮದುವೆಯಾಗುತ್ತಾರೆ ಎಂದು ಟ್ವೀಟ್ ಮಾಡಿದ್ದರು. ಇದನ್ನು ಓದಿ..News: ಪ್ರೀತಿಸಿದ ಹುಡುಗನಿಗೆ ಮದುವೆಯಾಗಿ ಫೋಟೋ ಕಳುಹಿಸಿದ ಯುವತಿ: ಮೋಸ ಮಾಡಿ ಮದುವೆಯಾದಳು, ಆಮೇಲೆ ಏನಾಗಿದೆ ಗೊತ್ತೇ??

pavan kalyan contr kannada news Film News:
Film News: ಪವನ್ ಕಲ್ಯಾಣ್ ಗೆ ಹುಡುಗಿಯರು ಎಂದರೆ ಅದು ಅದು ಜಾಸ್ತಿ: ತೆಲುಗಿನ ನಟನ ಕರಾಳ ಮುಖ ಬಿಚ್ಚಿಟ್ಟಿದ್ದು ಯಾರು ಗೊತ್ತೇ?? 2

ಆದರೆ ಈ ವ್ಯಕ್ತಿ ಹೇಳುವ ಯಾವುದೇ ಮಾತುಗಳು ನಿಜವಾಗಿಲ್ಲ, ಹಾಗಾಗಿ ಇವರನ್ನು ಯಾರು ಕೂಡ ನಂಬುತ್ತಿಲ್ಲ. ಈ ಹಿಂದೆ ನಟ ಮಹೇಶ್ ಬಾಬು ಅವರ ಬಗ್ಗೆ ಆಶ್ಚರ್ಯ ಎನ್ನಿಸುಗ ಜಾಗೆ ಟ್ವೀಟ್ ಮಾಡಿದ್ದರು. ಇದೀಗ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಈ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆತನ ಮಾತಿಗೆ ಬೆಲೆ ಇಲ್ಲ, ಆತನ ಮಾತಿನ ಕಡೆಗೆ ಗಮನ ಹರಿಸುವ ಅವಶ್ಯಕತೆ ಕೂಡ ಇಲ್ಲ ಎಂದು ಅಭಿಮಾನಿಗಳು ಕಮೆಂಟ್ಸ್ ಬರೆಯುತ್ತಿದ್ದಾರೆ. ಯಾರು ಏನೇ ಅಂದರು ಪವನ್ ಕಲ್ಯಾಣ್ ಅವರ ಘನತೆ ಕಡಿಮೆ ಆಗುವುದಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Film News: ಮೂರು ಲೋಕಗಳನ್ನು ಶೇಕ್ ಮಾಡುವಂತೆ ಡ್ರೆಸ್ ತೊಟ್ಟು ಬಂದ ತಾಪ್ಸಿ: ಡ್ರೆಸ್ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್. ವಿಡಿಯೋ ನೋಡಿದರೆ ಶೇಕ್ ಆಗಿ ಹೋಗ್ತೀರಾ.

Comments are closed.