Film News: ನನ್ನ ಗಂಡ ಬೇರೆ ನಟಿಯರೊಂದಿಗೆ ಆ ಕೆಲಸ ಮಾಡುತ್ತಾರೆ, ನಾನ್ಯಾಕೆ ಅದೇ ಕೆಲಸ ನಟರೊಂದಿಗೆ ಮಾಡಬಾರದು ಎಂದು ಷಾಕಿಂಗ್ ಕೊಟ್ಟ ನಟಿ. ಏನಾಗಿದೆ ಗೊತ್ತೇ??
Film News: ನಟಿ ರಾಣಿ ಮುಖರ್ಜಿ ಬಾಲಿವುಡ್ ನಲ್ಲಿ ಸಕ್ರಿಯವಾಗಿರುವ ಎಲ್ಲರ ಮೆಚ್ಚಿನ ನಟಿ. 25 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಇವರು ಬಾಲಿವುಡ್ ನಲ್ಲಿದ್ದಾರೆ.. ರಾಣಿ ಮುಖರ್ಜಿ ಅವರು ಬಾಲಿವುಡ್ ನ ಖ್ಯಾತ ನಿರ್ಮಾಣ ಸಂಸ್ಥೆಯ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ಆದಿತ್ಯ ಚೋಪ್ರಾ ಅವರೊಡನೆ ಮದುವೆಯಾಗಿದ್ದಾರೆ. ಮದುವೆ ನಂತರ ಇವರು ತಮ್ಮ ಹೋಮ್ ಬ್ಯಾನರ್ ನಲ್ಲಿ ಮಾತ್ರ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು, ಆದರೆ ರಾಣಿ ಮುಖರ್ಜಿ ಅವರು ಈಗ ಈ ಎಲ್ಲಾ ಮಾತುಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ..
ರಾಣಿ ಮುಖರ್ಜಿ ಅವರು ಆಗೊಮ್ಮೆ ಈಗೊಮ್ಮೆ ಒಳ್ಳೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ, ಇದೀಗ ಇವರು ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಇದರಲ್ಲಿ ನಾರ್ವೆಯಲ್ಲಿ ಭಾರತದ ದಂಪತಿಗೆ ಪಡುವ ಕಷ್ಟದ ಬಗ್ಗೆ ತೋರಿಸಲಾಗಿದೆ. ಮಗುವಿಗೆ ಕೈತುತ್ತು ಕೊಡುವ ವಿಚಾರಕ್ಕೆ ನಾರ್ವೆಯಲ್ಲಿ ಒಂದು ಕಾನೂನಿದೆ, ಅದರ ಉಲ್ಲಂಘನೆ ಆಗಿದೆ ಎಂದು ನಾಯಕಿಯನ್ನು ಅರೆಸ್ಟ್ ಮಾಡಿದಾಗ, ಅದರಿಂದ ಆ ದಂಪತಿ ಹೇಗೆ ಹೊರಬರುತ್ತಾರೆ ಎನ್ನುವುದು ಈ ಸಿನಿಮಾ ಕಥೆ ಆಗಿದೆ. ಇದನ್ನು ಓದಿ..Film News: ಮೂರು ಲೋಕಗಳನ್ನು ಶೇಕ್ ಮಾಡುವಂತೆ ಡ್ರೆಸ್ ತೊಟ್ಟು ಬಂದ ತಾಪ್ಸಿ: ಡ್ರೆಸ್ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್. ವಿಡಿಯೋ ನೋಡಿದರೆ ಶೇಕ್ ಆಗಿ ಹೋಗ್ತೀರಾ.

ರಾಣಿ ಮುಖರ್ಜಿ ಅವರು ಹೊಸ ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗಿದ್ದು, ಸಿನಿಮಾ ಪ್ರೊಮೋಷನ್ ಸಮಯದಲ್ಲಿ ಕರಣ್ ಜೋಹರ್ ಅವರು ಇದೇ ಪ್ರಶ್ನೆ ಕೇಳಿದಾಗ, “ಈಗ ನಾನು ತಾಯಿ ಆಗಿದ್ದೀನಿ.. ನನ್ನ ಮೊದಲ ಪ್ರಾಮುಖ್ಯತೆ ನನ್ನ ಮಗಳು, ಒಳ್ಳೆಯ ಕಥೆ ಬಂದರೆ ಎಲ್ಲಿಯಾದರೂ ಸಿನಿಮಾ ಮಾಡ್ತೀನಿ. ನನ್ನ ಗಂಡ ಎಷ್ಟೋ ಕಲಾವಿದರ ಜೊತೆಗೆ ಕೆಲಸ ಮಾಡುತ್ತಾರೆ ನಾನು ಬೇರೆಯವರ ಜೊತೆಗೆ ಕೆಲಸ ಮಾಡಬಾರದಾ? ಆದಿತ್ಯ ಛೋಪ್ರಾ ಅವರಿಗೆ ಸಿನಿಮಾ ತುಂಬಾ ಇಷ್ಟ ಆಗಿದೆ. ಅವರು ತುಂಬಾ ಚೆನ್ನಾಗಿ ನಟಿಸಿದ್ದಿಯಾ ಎಂದು ಹೇಳಿ ಮಕ್ಕಳ ಹಾಗೆ ಅಪ್ಪಿಕೊಂಡರು..” ಎಂದು ಹೇಳಿದ್ದಾರೆ. ಇದನ್ನು ಓದಿ..Film News: ಪವನ್ ಕಲ್ಯಾಣ್ ಗೆ ಹುಡುಗಿಯರು ಎಂದರೆ ಅದು ಅದು ಜಾಸ್ತಿ: ತೆಲುಗಿನ ನಟನ ಕರಾಳ ಮುಖ ಬಿಚ್ಚಿಟ್ಟಿದ್ದು ಯಾರು ಗೊತ್ತೇ??
Comments are closed.