Film News: ಬ್ರಹ್ಮಾನಂದ ಏನು ಸಾಮಾನ್ಯದವರಲ್ಲ, ಆ ಸ್ಟಾರ್ ಹೀರೊಯಿನ್ ಹಿಂದೆ ಬಿದ್ದಿದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ??

Film News: ಚಿತ್ರರಂಗದಲ್ಲಿ ಬಣ್ಣದ ಪ್ರಪಂಚದಲ್ಲಿ ಒಬ್ಬ ಹೀರೋ ಅಥವಾ ಹೀರೋಯಿನ್ ಎಷ್ಟು ಮುಖ್ಯವೋ, ಹಾಸ್ಯಕಲಾವಿದರು ಕೂಡ ಅಷ್ಟೇ ಮುಖ್ಯ. ಸಿನಿಮಾ ನೋಡಲು ಬರುವ ಜನರನ್ನು ನಗಿಸುವುದೇ ಹಾಸ್ಯ ಕಲಾವಿದರು. ಈಗಂತೂ ಹೀರೋಗಳಿಗೆ ಇರುವಷ್ಟೇ ಫ್ಯಾನ್ ಬೇಸ್ ಕಾಮಿಡಿಯನ್ ಗಳಿಗೂ ಇದೆ. ಹಾಸ್ಯಕಲಾಗಿದರಿಗು ದೊಡ್ಡ ಮಟ್ಟದ ಸಂಭಾವನೆಯನ್ನೇ ಕೊಡಲಾಗುತ್ತಿದೆ. ಹೀಗೆ ಚಿತ್ರರಂಗದಲ್ಲಿ ಶ್ರೇಷ್ಠ ಹಾಸ್ಯಕಲಾವಿದರಾಗಿ ಹೆಸರು ಮಾಡಿರುವವರಲ್ಲಿ ತೆಲುಗು ನಟ ಬ್ರಹ್ಮಾನಂದಮ್ ಅವರು ಕೂಸ ಒಬ್ಬರು. ಇಂದಿಗು ಇವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.

ಬ್ರಹ್ಮಾನಂದಮ್ ಅವರು ಒಂದು ಸಿನಿಮಾ ಸೆಟ್ ನಲ್ಲಿ ಇದ್ದಾರೆ ಅಂದ್ರೆ, ಅಥವಾ ಯಾವುದಾದರೂ ಕಾರ್ಯಕ್ರಮದಲ್ಲಿ ಇದ್ದಾರೆ ಅಂದ್ರೆ, ಅಲ್ಲಿ ನಗುವಿನ ಹೊಳೆ ಹರಿಯುವುದಂತೂ ಖಂಡಿತ. ಅವರಿದ್ದ ಕಡೆ ತಮಾಷೆ ಮೋಜು, ಮಸ್ತಿ ಎಲ್ಲವೂ ಇರುತ್ತದೆ. ಡಲ್ ಆಗಿರುವ ಸಿನಿಮಾ ಕೂಡ ಬ್ರಹ್ಮಾನಂದಮ್ ಅವರು ಇದ್ದರೆ ಕಳೆಗಟ್ಟುತ್ತದೆ ಎನ್ನಬಹುದು. ಸಿನಿಮಾದಲ್ಲಿ ಏನಾದರೂ ಬಾಂಬೆ ಹೀರೋಯಿನ್ಸ್ ಇದ್ದರೆ, ಅವರಿಗೆ ಹಿಂದಿ ಗೊತ್ತಿಲ್ಲದೆ ಇದ್ದರು ಸಹ, ತಮಗೆ ತೋಚಿದ ಹಾಗೆ ತಮಾಷೆಯಾಗಿ ಅವರ ಜೊತೆಗೆ ಮಾತನಾಡುತ್ತಾರೆ. ಸಿನಿಮಾದ ಸ್ಟಾಫ್ ಹೀರೋ ಆ ಹೀರೋಯಿನ್ ಜೊತೆಗೆ ಕ್ಲೋಸ್ ಆಗಿರುತ್ತಾರೋ ಇಲ್ಲವೋ, ಬ್ರಹ್ಮಾನಂದಮ್ ಅವರು ಎಲ್ಲರ ಜೊತೆಯಲ್ಲೂ ಅಷ್ಟು ಚೆನ್ನಾಗಿ ತಮಾಷೆ ಮಾಡುತ್ತಾ ಇರುತ್ತಾರೆ. ಇದನ್ನು ಓದಿ..Film News: ಪವನ್ ಕಲ್ಯಾಣ್ ಗೆ ಹುಡುಗಿಯರು ಎಂದರೆ ಅದು ಅದು ಜಾಸ್ತಿ: ತೆಲುಗಿನ ನಟನ ಕರಾಳ ಮುಖ ಬಿಚ್ಚಿಟ್ಟಿದ್ದು ಯಾರು ಗೊತ್ತೇ??

brahami abt heroine kannada news Film News:

ವಿಶೇಷವಾಗಿ ಬಾಂಬೆ ಹೀರೋಯಿನ್ ಗಳ ಜೊತೆಗೆ ಬ್ರಹ್ಮಾನಂದಮ್ ಅವರು ಬಹಳ ತರಲೆ ಮಾಡುತ್ತಾರಂತೆ. ಹೀರೋಯಿನ್ ಗಳಿಗೆ ಭಾಷೆ ಅರ್ಥವಾಗದೆ ಇದ್ದರು ಕೂಡ, ಅವರನ್ನು ನಗಿಸುತ್ತಾ ಇರುತ್ತಾರಂತೆ. ಈ ವಿಚಾರ ಆಗ ಭಾರಿ ಸುದ್ದಿಯಾಗಿತ್ತು. ತೆಲುಗು ಚಿತ್ರರಂಗದಲ್ಲಿ ಬ್ರಹ್ಮಾನಂದಮ್ ಅವರಿಗೆ ಅವರದ್ದೇ ಆದ ವಿಶೇಷವಾದ ಕ್ರೇಜ್ ಇದೆ. 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿದ್ದು, ಟಾಪ್ ಹಾಸ್ಯನಟನಾಗಿ ಹೆಸರು ಮಾಡಿದ್ದಾರೆ. ಬಹಳ ಜನಪ್ರಿಯತೆ ಗಳಿಸಿರುವ ಇವರು, 500ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಣ್ಣ ಕಲಾವಿದರು, ಸಣ್ಣ ಸಿನಿಮಾ ಇಂದ ಶುರುವಾಗಿ, ದೊಡ್ಡ ಸಿನಿಮಾಗಳು ಸ್ಟಾರ್ ಹೀರೋಗಳ ಸಿನಿಮಾ ವರೆಗು ಎಲ್ಲಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇದನ್ನು ಓದಿ..Film News: ನನ್ನ ಗಂಡ ಬೇರೆ ನಟಿಯರೊಂದಿಗೆ ಆ ಕೆಲಸ ಮಾಡುತ್ತಾರೆ, ನಾನ್ಯಾಕೆ ಅದೇ ಕೆಲಸ ನಟರೊಂದಿಗೆ ಮಾಡಬಾರದು ಎಂದು ಷಾಕಿಂಗ್ ಕೊಟ್ಟ ನಟಿ. ಏನಾಗಿದೆ ಗೊತ್ತೇ??

Comments are closed.