Kannada News: ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಖ್ಯಾತ ನಟಿ: ದೇಶವನ್ನೇ ಅಲುಗಾಡಿಸುತ್ತಿರುವ ಈ ನಟಿಗೆ ಆ ಅಭ್ಯಾಸ ಇದೆಯೇ? ಕ್ಯಾಮೆರಾ ಗೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತೇ??

Kannada News: ಈಗಿನ ಯುವ ಪೀಳಿಗೆ ಬದಲಾಗಿದೆ..ಮೊದಲೆಲ್ಲಾ ಕೆಲವು ಅಭ್ಯಾಸಗಳು ಗಂಡು ಮಕ್ಕಳಿಗೆ ಮಾತ್ರ ಎಂದು ಹೇಳಲಾಗುತ್ತಿತ್ತು, ಉದಾಹರಣೆಗೆ ಕುಡಿತ, ಆದರೆ ಈಗ ಹಾಗಿಲ್ಲ. ಹುಡುಗರು ಮಾತ್ರ ಕುಡಿಯಬೇಕಾ, ಹುಡುಗಿಯರು ಕುಡಿಯಬಾರದ ಎಂದು ಪ್ರಶ್ನೆ ಮಾಡುತ್ತಾರೆ. ಅವುಗಳು ಮಾತ್ರವಲ್ಲ, ಬೇರೆ ಅಭ್ಯಾಸಗಳನ್ನು ಸಹ ಶುರು ಮಾಡಿಕೊಂಡಿದ್ದಾರೆ. ಅದರಲ್ಲೂ ಸೆಲೆಬ್ರಿಟಿಗಳಿಗೆ ಇದು ಕಾಮನ್ ಎಂದು ಹೇಳಬಹುದು. ಅದರಲ್ಲೂ ಹೀರೋಯಿನ್ ಗಳು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಅದನ್ನೆಲ್ಲಾ ಬಳಸುತ್ತಾರೆ ಎಂದು ಹೇಳಲಾಗುತ್ತದೆ.

ಈಗೆಲ್ಲಾ ಇಂಥಹ ಅಭ್ಯಾಸಗಳು ಕಾಮನ್ ಎನ್ನುವ ಹಾಗೆ ಆಗಿಹೋಗಿದೆ. ಕೆಲವು ಹುಡುಗಿಯರು ಎಲ್ಲರ ಎದುರು ಕುಡಿಯುತ್ತಾರೆ. ಇದೆಲ್ಲವೂ ಸಿನಿಮಾಗಳಲ್ಲಿ ಬಹಳ ಕಾಮನ್. ಕೆಲವು ಹೀರೋಯಿನ್ ಗಳು ಸಿನಿಮಾದಲ್ಲಿ ನಮ್ಮ ಮನೆ ಹುಡುಗಿಯರು ಎನ್ನುವ ಹಾಗೆ ಕಾಣುತ್ತಾರೆ, ಆದರೆ ಬೇರೆ ಅಭ್ಯಾಸಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹಲವು ಸಾರಿ ಟ್ರೋಲ್ ಆಗುತ್ತಾರೆ. ಇತ್ತೀಚೆಗೆ ಸ್ಟಾರ್ ಹೀರೋಯಿನ್ ಹೀಗೆ ಸ್ಮೋಕ್ ಮಾಡುತ್ತಾ ಸಿಕ್ಕಿಬಿದ್ದಿದ್ದರು. ಅವರ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದನ್ನು ಓದಿ..Kannada News: ಹೊಸ ಸೀರೆಯಲ್ಲಿ ವೇದಿಕೆಯನ್ನೇ ಶೇಕ್ ಮಾಡಿದ ನಟಿ ರಮ್ಯಾ ಕೃಷ್ಣ: ಅಪ್ಸರೆಯನ್ನು ಮೀರಿಸುವಂತೆ ಕಂಡ ರಮ್ಯಾ ಕೃಷ್ಣ. ವಿಡಿಯೋ ಹೇಗಿದೆ ಗೊತ್ತೆ?

ananya pandey photo viral kannada news Kannada News:
Kannada News: ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಖ್ಯಾತ ನಟಿ: ದೇಶವನ್ನೇ ಅಲುಗಾಡಿಸುತ್ತಿರುವ ಈ ನಟಿಗೆ ಆ ಅಭ್ಯಾಸ ಇದೆಯೇ? ಕ್ಯಾಮೆರಾ ಗೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತೇ?? 2

ಇಷ್ಟು ಹೊತ್ತು ನಾವು ಹೇಳಿದ್ದು ಬೇರೆ ಯಾರ ಬಗ್ಗೆಯು ಅಲ್ಲ, ಅನನ್ಯ ಪಾಂಡೆ ಅವರ ಬಗ್ಗೆ. ಇತ್ತೀಚೆಗೆ ಇವರು ಎಲ್ಲರ ಎದುರು ಸ್ಮೋಕ್ ಮಾಡುತ್ತಾ ಸಿಕ್ಕಿಹಾಕಿಕೊಂಡಿದ್ದಾರೆ. ತಮ್ಮ ಕಸಿನ್ ಅಲನಾ ಪಾಂಡೆ ಅವರ ಮದುವೆಯಲ್ಲಿ ಅನನ್ಯ ಪಾಂಡೆ ಅವರು ಕಾಣಿಸಿಕೊಂಡಿದ್ದರು. ಅಲ್ಲಿ ಅನನ್ಯ ಪಾಂಡೆ ಅವರು ಹೀಗೆ ಮಾಡುತ್ತಿರುವುದು ಕಾಣಿಸಿಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ಹಾಗೆಯೇ, ನೆಟ್ಟಿಗರು ಟ್ರೋಲ್ ಮಾಡಿದ್ದಾರೆ, ನಿಮ್ಮ ಕೆಂಪು ಲಿಪ್ಸ್ ಗಳ ರಹಸ್ಯ ಇದೇನಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಕೊನೆಗೂ ಎಲ್ಲವನ್ನು ಹೇಳಿಕೊಂಡ ಸಮಂತಾ; ಆತನಿಂದಲೇ ಡೈವೋರ್ಸ್ ಪಡೆದಿದ್ದು ಅಂತೇ. ಅಂದು ಏನಾಗಿತ್ತು ಅಂತೇ ಗೊತ್ತೇ??

Comments are closed.