Kannada News: ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದಿದ್ದ ಬಾಲಯ್ಯ ರವರ ಮತ್ತೊಂದು ಮುಖ ಬಿಚ್ಚಿಟ್ಟ ತಾರಕರತ್ನ ಪತ್ನಿ: ನೇರವಾಗಿ ಹೇಳಿದ್ದೇನು ಗೊತ್ತೇ??

Kannada News: ನಂದಮೂರಿ ಕುಟುಂಬದ ನಟ ತಾರಕರತ್ನ ಅವರು ಫೆಬ್ರವರಿ 18ರಂದು ಶಿವರಾತ್ರಿ ಹಬ್ಬದ ದಿನ ಇಹಲೋಕ ತ್ಯಜಿಸಿದರು ಎನ್ನುವ ವಿಚಾರ ಗೊತ್ತೇ ಇದೆ. ಇವರಿಗೆ ಇಷ್ಟು ಬೇಗ ಹೀಗಾಗಿದ್ದು, ತೆಲುಗು ಚಿತ್ರರಂಗಕ್ಕೆ ಬಹಳ ಆಘಾತ ತಂದಿತ್ತು. ಇಂದಿಗೂ ಅವರ ಕುಟುಂಬ ದುಃಖದಲ್ಲಿದೆ. ತಾರಕರತ್ನ ಅವರಿಗೆ ಪಾದಯಾತ್ರೆ ಸಮಯದಲ್ಲಿ ಹೃದಯಾಘಾತವಾದಾಗ ಅವರನ್ನು ಬೆಂಗಳೂರಿನ ನಾರಾಯಣ ಹೃದಾಯಲಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಾಲಯ್ಯ ಅವರು ಕೂಡ ಅಲ್ಲೇ ಇದ್ದರು. ಆಸ್ಪತ್ರೆಯ ಡಾಕ್ಟರ್ ಗಳ ಜೊತೆಗೆ ಮಾತನಾಡಿ, ತಾರಕರತ್ನ ಅವರಿಗೆ ಉತ್ತಮವಾದ ಚಿಕಿತ್ಸೆ ಸಿಗುವ ಹಾಗೆ ಮಾಡಿದರು.

ತಾರಕರತ್ನ ಅವರಿಗೆ ಹೃದಯಾಘಾತವಾಗಿ ಅವರು ಕೊನೆಯುಸಿರೆಳೆಯುವ ವರೆಗು, ಬಾಲಯ್ಯ ಅವರು ತಮ್ಮ ಎಲ್ಲಾ ಕೆಲಸಗಳನ್ನು ಮುಂದಕ್ಕೆ ಹಾಕಿಕೊಂಡಿದ್ದರು. ಚಿತ್ತೂರು ಜಿಲ್ಲೆಯ ಬತ್ತಲಪುರದ ಮೃತ್ಯುಂಜಯ ಸ್ವಾಮಿ ದೇವಸ್ಥಾನದಲ್ಲಿ ಅಖಂಡ ದೀಪಾರಾಧನೆಯನ್ನು ಸಹ ಮಾಡಿಸಿದರು. ತಾರಕರತ್ನ ಅವರು ಅನಾರೋಗ್ಯದಿಂದ ಇದ್ದಾಗ, ಸತತವಾಗಿ ಅವರೊಡನೆ ಇದ್ದು ಧೈರ್ಯ ತುಂಬಿದ್ದರು. ಕೊನೆಗೆ ಎಷ್ಟೇ ಪ್ರಯತ್ನಪಟ್ಟರೂ ತಾರಕರತ್ನ ಅವರನ್ನು ಉಳಿಸಿಕೊಳ್ಳಲು ಆಗದೆ ಇದ್ದಾಗ, ಅಂದು ತಾರಕರತ್ನ ಅವರು ಇನ್ನಿಲ್ಲವಾದ ದಿನ ಬಾಲಯ್ಯ ಅವರ ಮನಸ್ಸಿಗೆ ಎಷ್ಟು ನೋವಾಗಿದೆ ಎಂದು ಗೊತ್ತಾಗಿತ್ತು. ಇದನ್ನು ಓದಿ..Film News: ಬ್ರಹ್ಮಾನಂದ ಏನು ಸಾಮಾನ್ಯದವರಲ್ಲ, ಆ ಸ್ಟಾರ್ ಹೀರೊಯಿನ್ ಹಿಂದೆ ಬಿದ್ದಿದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ??

tarakaratna wife about balayya Kannada News:

ಇದೀಗ ತಾರಕರತ್ನ ಅವರ ಪತ್ನಿ ಅಲೇಖ್ಯಾ ರೆಡ್ಡಿ ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಬಾಲಯ್ಯ ಅವರ ಬಗ್ಗೆ ಒಂದು ಪೊಸ್ಫಬಸಹ ಮಾಡಿದ್ದರು.. “ನಾವು ಫ್ಯಾಮಿಲಿ ಎಂದು ಹೇಳಿಕೊಳ್ಳುವ ಒಬ್ಬರೇ ವ್ಯಕ್ತಿ. ಒಳ್ಳೆಯದು, ಕೆಟ್ಟದ್ದು ಎರಡರಲ್ಲು ನಮ್ಮ ಜೊತೆಗೆ ನಿಂತು ಕೊನೆಯವರೆಗೂ ಇದ್ದರು. ಬೆಡ್ ಪಕ್ಕ ಕೂತು ತಾಯಿಯ ಹಾಗೆ ದುಃಖ ಪಟ್ಟರು. ಹಾಸ್ಯದ ಮಾತುಗಳನ್ನಾಡಿ ಅವರಿಗೆ ಪ್ರಜ್ಞೆ ತರಿಸುವ ಪ್ರಯತ್ನ ಮಾಡಿದರು. ಯಾರು ತಮ್ಮನ್ನು ನೋಡದೆ ಇದ್ದಾಗ ಕಣ್ಣೀರು ಹಾಕಿದರು..” ಎಂದು ಅಲೇಖ್ಯಾ ರೆಡ್ಡಿ ಅವರು ಬಾಲಯ್ಯ ಅವರ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಇದನ್ನು ಓದಿ..Kannada News: ಕೊನೆಗೂ ಎಲ್ಲವನ್ನು ಹೇಳಿಕೊಂಡ ಸಮಂತಾ; ಆತನಿಂದಲೇ ಡೈವೋರ್ಸ್ ಪಡೆದಿದ್ದು ಅಂತೇ. ಅಂದು ಏನಾಗಿತ್ತು ಅಂತೇ ಗೊತ್ತೇ??

Comments are closed.