Kannada News: ಬಿಗ್ ನ್ಯೂಸ್: ಪುನೀತ್ ರಾಜಕುಮಾರ್ ಮರು ಜನ್ಮದ ರಹಸ್ಯವನ್ನು ಬಿಚ್ಚಿಟ್ಟ ಗುರೂಜಿ: ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ??

Kannada News: ನಮ್ಮ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದಿಗೂ ಕೂಡ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಅವರ ಅಭಿಮಾನಿಗಳು. ಅಪ್ಪು ಅವರು ಹೋಗಿ ಒಂದೂವರೆ ವರ್ಷ ಆಗಿದ್ದರು ಕೂಡ, ಈಗಲೂ ಅವರನ್ನು ಮರೆತಿಲ್ಲ. ಪ್ರತಿದಿನ ಕುಟುಂಬದವರು ಮತ್ತು ಅಭಿಮಾನಿಗಳು ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಇಂದಿಗೂ ಅಪ್ಪು ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋಗೆ ಪ್ರತಿದಿನ ಸಾವಿರ ಗಟ್ಟಲೇ ಜನ ಬರುತ್ತಾರೆ.

ವಾರಾಂತ್ಯದಲ್ಲಿ ಇನ್ನು ಹೆಚ್ಚಿನ ಜನ ಬರುತ್ತಾರೆ. ಕಂಠೀರವ ಸ್ಟುಡಿಯೋ ಈಗ ಒಂದು ರೀತಿ ದೇವಸ್ಥಾನವೆ ಆಗಿದೆ ಎಂದರೆ ತಪ್ಪಲ್ಲ. ಅಪ್ಪುಅವರ ಹುಟ್ಟುಹಬ್ಬ ಮೊನ್ನೆಯಷ್ಟೇ ನಡೆಯಿತು, ಅಂದು ಅಪ್ಪು ಅವರ ಅಭಿಮಾನಿಗಳು ಸಾಗರದ ಹಾಗೆ ಮಧ್ಯರಾತ್ರಿ ಇಂದಲೇ ಸ್ಟುಡಿಯೋ ಬರುವುದಕ್ಕೆ ಶುರು ಮಾಡಿದರು. ಇಡೀ ದಿನ ಅಲ್ಲಿ ಅನ್ನದಾನ ನಡೆಯಿತು, ಅಪ್ಪು ಅವರ ಹೆಸರಿನಲ್ಲಿ ಬಹಳಷ್ಟು ಒಳ್ಳೆಯ ಕಾರ್ಯಗಳು ನಡೆಯಿತು. ದೊಡ್ಮನೆ ಕುಟುಂಬ ಕೂಡ ಅಭಿಮಾನಿಗಳಿಗೆ ಸಾಥ್ ನೀಡಿತು. ಇದೆಲ್ಲವನ್ನು ನೋಡಿದರೆ ಅಪ್ಪು ಅವರು ಖಂಡಿತವಾಗಿ ಮತ್ತೆ ಪುನರ್ಜನ್ಮ ಪಡೆದು ಹುಟ್ಟಿ ಬರಬೇಕು ಎಂದು ಎನ್ನಿಸುತ್ತದೆ.. ಇದನ್ನು ಓದಿ..Kannada News: ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಖ್ಯಾತ ನಟಿ: ದೇಶವನ್ನೇ ಅಲುಗಾಡಿಸುತ್ತಿರುವ ಈ ನಟಿಗೆ ಆ ಅಭ್ಯಾಸ ಇದೆಯೇ? ಕ್ಯಾಮೆರಾ ಗೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತೇ??

nayanatara about murugadas kannada news 1 Kannada News:
Kannada News: ಬಿಗ್ ನ್ಯೂಸ್: ಪುನೀತ್ ರಾಜಕುಮಾರ್ ಮರು ಜನ್ಮದ ರಹಸ್ಯವನ್ನು ಬಿಚ್ಚಿಟ್ಟ ಗುರೂಜಿ: ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? 2

ಇದರ ಬಗ್ಗೆ ಆಧ್ಯಾತ್ಮ ಗುರುಗಳಾದ ಶ್ರೀ ರಾಮಚಂದ್ರ ಆಚಾರ್ಯ ಗುರುಗಳು ಅಪ್ಪು ಅವರ ಬಗ್ಗೆ ಮಾತನಾಡಿದ್ದಾರೆ. ಇದ್ದಕ್ಕಿದ್ದ ಹಾಗೆ ಮರಣ ಹೊಂದುವ ಇಂಥಹ ಅತ್ಯುತ್ತಮ ವ್ಯಕ್ತಿಗಳು, ಜನರಿಗೆ ಅವರ ಮೇಲಿರುವ ಪ್ರೀತಿ, ಅವರು ಮಾಡಬೇಕಿರುವ ಇನ್ನು ಒಳ್ಳೆಯ ಕಾರ್ಯಗಳ ಕಾರಣ ಖಂಡಿತವಾಗಿ ಅವರು ಮತ್ತೆ ಹುಟ್ಟಿ ಬರುವ ಸಂಭವ ಹೆಚ್ಚು ಎಂದು ಗುರುಗಳು ಹೇಳಿದ್ದಾರೆ. ಅಪ್ಪು ಅವರನ್ನು ನೋಡಲು ಪ್ರತಿದಿನ ಸಾವಿರಾರು ಜನ ಈಗಲೂ ಬರುವಾಗ, ಅವರು ಖಂಡಿತವಾಗಿ ಮತ್ತೆ ಹುಟ್ಟಿ ಬರುತ್ತಾರೆ ಎಂದು ಗುರೂಜಿ ಹೇಳಿದ್ದು, ಅಪ್ಪು ಅವರು ತಮ್ಮ ಕುಟುಂಬದ ಸದಸ್ಯರಲ್ಲಿ, ಅವರ ಮಕ್ಕಳ ಅಥವಾ ಮನೆಯ ಬೇರೆ ಸದಸ್ಯರ ಮಗುವಿನ ರೂಪದಲ್ಲಿ ಮತ್ತೆ ಹುಟ್ಟಿ ಬರುತ್ತಾರೆ ಎಂದು ಹೇಳಿ, ಅಪ್ಪು ಅವರ ಪುನರ್ಜನ್ಮ ಸಹಸ್ಯವನ್ನು ತಿಳಿಸಿದ್ದಾರೆ. ಇದನ್ನು ಓದಿ..Kannada News: ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದಿದ್ದ ಬಾಲಯ್ಯ ರವರ ಮತ್ತೊಂದು ಮುಖ ಬಿಚ್ಚಿಟ್ಟ ತಾರಕರತ್ನ ಪತ್ನಿ: ನೇರವಾಗಿ ಹೇಳಿದ್ದೇನು ಗೊತ್ತೇ??

Comments are closed.