RCB IPL 2023: ಆರ್ಸಿಬಿ ತಂಡ ಸೇರಿಕೊಂಡ ಬಲಾಢ್ಯ ಆಟಗಾರರು: ಈ ಬಾರಿ ಕಪ್ ನಮ್ಮದೇ ಬೇಕಿದ್ದರೆ, ಬರೆದು ಇಟ್ಕೊಳಿ. ಯಾರು ಗೊತ್ತೇ??
RCB IPL 2023: ಐಪಿಎಲ್ 16ನೇ ಆವೃತ್ತಿ ಶುರುವಾಗೋದಕ್ಕೆ ಇರೋದು ಇನ್ನು ಕೆಲವೇ ದಿನಗಳು. ಮಾರ್ಚ್ 31ರಿಂದ ಐಪಿಎಲ್.ಪಂದ್ಯಗಳು ಶುರುವಾಗಲಿದ್ದು, ನಮ್ಮ ಆರ್ಸಿಬಿ ರಣಕಹಳೆ ಕೂಡ ಮೊಳಗೋದಕ್ಕೆ ತಯಾರಾಗಿದೆ. ನಮ್ಮ ಆರ್ಸಿಬಿ ತಂಡ ಈ ವರ್ಷ ಕಪ್ ಗೆಲ್ಲಲಿ ಎಂದು ಕಾಯುತ್ತಿದ್ದರೆ, ಆರ್ಸಿಬಿ ತಂಡ ಇದೀಗ ದೊಡ್ಡ ಸರ್ಪ್ರೈಸ್ ಒಂದನ್ನೇ ಅಭಿಮಾನಿಗಳಿಗೆ ಅದೇನು ಎಂದರೆ ಆರ್ಸಿಬಿ ತಂಡಕ್ಕೆ ಅತಿದೊಡ್ಡ ಕೊಡುಗೆ ನೀಡಿರುವ ಇಬ್ಬರು ಸ್ಟಾರ್ ಪ್ಲೇಯರ್ ಗಳನ್ನು ಮರಳಿ ತಂಡಕ್ಕೆ ಕರೆಸಿಕೊಳ್ಳುತ್ತಿದೆ.
ಆ ಇಬ್ಬರು ಆಟಗಾರರು ಯಾರು ಅಂದ್ರೆ ಆರ್ಸಿಬಿಯ ಆಪತ್ಬಾಂಧವ ಎಂದೇ ಹೆಸರು ಪಡೆದಿರುವ ಎಬಿಡಿ ವಿಲಿಯರ್ಸ್ ಅವರು ಮತ್ತೊಬ್ಬರು ಯೂನಿವರ್ಸಲ್ ಬಾಸ್ ಎಂದು ಕರೆಸಿಕೊಂಡಿರುವ ಕ್ರಿಸ್ ಗೇಲ್ ಅವರು. 2011ರಲ್ಲಿ ಇವರಿಬ್ಬರು ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗಿ ಬಹಳಷ್ಟು ವರ್ಷಗಳ ಕಾಲ ತಂಡದಲ್ಲಿದ್ದು ಅದ್ಭುತವಾದ ಇನ್ನಿಂಗ್ಸ್ ಗಳನ್ನು ನೀಡಿದ್ದು, ಅಭಿಮಾನಿಗಳು ಆರ್ಸಿಬಿ ತಂಡವನ್ನು ಇಷ್ಟರ ಮಟ್ಟಿಗೆ ಇಷ್ಟಪಡಲು ಪ್ರಮುಖ ಕಾರಣ ಎಂದು ಹೇಳಬಹುದು. ಕಳೆದ ವರ್ಷ ಆರ್ಸಿಬಿ ತಂಡವು ಇವರನ್ನು ವಾಪಸ್ ಕರೆಸುವುದಾಗಿ ಅಭಿಮಾನಿಗಳಿಗ ಮಾತು ಕೊಟ್ಟಿತ್ತು. ಇದನ್ನು ಓದಿ..Kannada News: ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದಿದ್ದ ಬಾಲಯ್ಯ ರವರ ಮತ್ತೊಂದು ಮುಖ ಬಿಚ್ಚಿಟ್ಟ ತಾರಕರತ್ನ ಪತ್ನಿ: ನೇರವಾಗಿ ಹೇಳಿದ್ದೇನು ಗೊತ್ತೇ??

ಈಗ ಆ ಮಾತನ್ನು ಉಳಿಸಿಕೊಳ್ಳುತ್ತಿದೆ, ಆದರೆ ಈ ಇಬ್ಬರು ಸ್ಟಾರ್ ಪ್ಲೇಯರ್ ಗಳು ತಂಡಕ್ಕೆ ಬರುತ್ತಿರುವುದು ಆಡುವುದಕ್ಕೆ ಅಲ್ಲ, ಇವರಿಬ್ಬರು ಆರ್ಸಿಬಿ ತಂಡಕ್ಕೆ ನೀಡಿರುವ ಕೊಡುಗೆಯನ್ನು ಗೌರವಿಸಲು ಇವರಿಗೆ ಆಲ್ ಆಫ್ ಫೇಮ್ ನೀಡಿ ಗೌರವಿಸಲಾಗುತ್ತಿದೆ, ಇದಕ್ಕಾಗಿ ಎಬಿಡಿ ಅವರು ಮತ್ತು ಕ್ರಿಸ್ ಗೇಲ್ ಅವರು ಜೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಗೆ ಮಾರ್ಚ್ 26ರಂದು ಬರುತ್ತಿದ್ದು, ಎಲ್ಲಾ ಅಭಿಮಾನಿಗಳ ಎದುರು ಇವರಿಗೆ ಸನ್ಮಾನ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಮತ್ತೊಮ್ಮೆ ಇವರಿಬ್ಬರನ್ನು ಬೆಂಗಳೂರಿನಲ್ಲಿ ನೋಡುವುದೇ ಹಬ್ಬ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ಬಿಗ್ ನ್ಯೂಸ್: ಪುನೀತ್ ರಾಜಕುಮಾರ್ ಮರು ಜನ್ಮದ ರಹಸ್ಯವನ್ನು ಬಿಚ್ಚಿಟ್ಟ ಗುರೂಜಿ: ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ??
Comments are closed.