Kannada News: ಸ್ಟೇಜ್ ಮೇಲೆ, ಮೈ ಎಲ್ಲ ಜುಮ್ ಅನ್ನುವಂತೆ ಡಾನ್ಸ್ ಮಡಿದ ಕಬ್ಜ ಸಿನಿಮಾ ನಟಿ ಶ್ರೇಯ: ಈ ವಿಡಿಯೋ ನೋಡಿದರೆ, ಕುಂತಲ್ಲೇ ದೇಶ ನಿಂತು ಹೋಗುತ್ತೆ.
Kannada News: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಶ್ರೀಯಾ ಸರನ್ ಅವರು ಚಿತ್ರರಂಗಕ್ಕೆ ಬಂದು 15 ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದಿದೆ. ಇವರು ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಪ್ರಮುಖವಾಗಿ ನಟಿಸಿದ್ದಾರೆ. ಎಲ್ಲಾ ಭಾಷೆಯ ಸ್ಟಾರ್ ಹೀರೋಗಳ ಜೊತೆಗೂ ತೆರೆ ಹಂಚಿಕೊಂಡ ಶ್ರೀಯಾ ಅವರು ಬಹಳ ಬೇಗ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟಿಯ ಪಟ್ಟವನ್ನು ಬಹಳ ಬೇಗ ಪಡೆದುಕೊಂಡರು. ಇವರು ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತಿದ್ದವು.
ದೊಡ್ಡ ದೊಡ್ಡ ಸ್ಟಾರ್ ಹೀರೋಗಳು, ಸ್ಟಾರ್ ನಿರ್ದೇಶಕರ ಸಿನಿಮಾಗಳಿಗೆ ನಾಯಕಿಯಾಗಿ ಶ್ರೀಯಾ ಅವರನ್ನೇ ಹಾಕಿಕೊಳ್ಳುವಷ್ಟು ಫೇಮಸ್ ಆಗಿದ್ದರು. ಕಳೆದ ವರ್ಷ ತೆರೆಕಂಡು ವಿಶ್ವಮಟ್ಟದಲ್ಲಿ ದಾಖಲೆ ಮಾಡಿದ ಆರ್.ಆರ್.ಆರ್ ಸಿನಿಮಾದಲ್ಲಿ ಶ್ರೀಯಾ ನಟಿಸಿದ್ದರು. ಈ ವರ್ಷ ಇವರು ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ, ಸ್ಯಾಂಡಲ್ ವುಡ್ ನ ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು, ಕಿಚ್ಚ ಸುದೀಪ್ ಅವರು ಮತ್ತು ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ ಅವರು ನಟಿಸಿದ್ದಾರೆ. ಈ ಸಿನಿಮಾಗೆ ಹೀರೋಯಿನ್ ಶ್ರೀಯಾ ಅವರು. ಇದನ್ನು ಓದಿ..Kannada News: ಸಿಂಹಾದ್ರಿಯ ಸಿಂಹ ಪಾರ್ಟ್ 2 ಮಾಡೋಣ ಎಂದು ಸುದೀಪ್ ಗೆ ಆಫರ್ ಬಂದರೂ ಸುದೀಪ್ ಯಾಕೆ ಮಾಡಲಿಲ್ಲ ಗೊತ್ತೇ? ಕೊನೆಗೆ ಏನಾಗಿದೆ ಗೊತ್ತೇ??

ಮೊನ್ನೆಯಷ್ಟೇ ತೆರೆಕಂಡ ಕಬ್ಜ ಸಿನಿಮಾ ದಾಖಲೆಯ ಹಣಗಳಿಕೆ ಮಾಡಿದೆ. ಇನ್ನು ಈ ಸಿನಿಮಾದ ಪ್ರೊಮೋಷನ್ ನಲ್ಲಿ ಶ್ರೀಯಾ ಅವರು ಪಾಲ್ಗೊಂಡಿದ್ದಾಗ, ಡ್ಯಾನ್ಸ್ ಮಾಡಿದ್ದು, ಮದುವೆಯಾಗಿ ಮಗುವಾದ ಮೇಲು ಕೂಡ ಶ್ರೀಯಾ ಅವರು ಬಳುಕುವ ಬಳ್ಳಿಯ ಹಾಗೆ ಸ್ಟೆಪ್ಸ್ ಹಾಕಿರುವುದು ಎಲ್ಲರ ಗಮನ ಸೆಳೆದಿದೆ. ಶ್ರೀಯಾ ಅವರು ಸೌಂದರ್ಯ ಈ ಡ್ಯಾನ್ಸ್ ನಲ್ಲಿ ಬಹಳ ಚೆನ್ನಾಗಿ ಕಾಣಿಸುತ್ತಿದೆ ಎಂದರೆ ತಪ್ಪಲ್ಲ. ನೆಟ್ಟಿಗರು ಕೂಡ ಶ್ರೀಯಾ ಅವರ ಈ ಡ್ಯಾನ್ಸ್ ನೋಡಿ ಕಳೆದುಹೋಗಿದ್ದಾರೆ. ಸುಂದರಿ ಶ್ರೀಯಾ ಅವರ ಈ ಡ್ಯಾನ್ಸ್ ವಿಡಿಯೋ ಅನ್ನಿ ನೀವು ಕೂಡ ತಪ್ಪದೇ ನೋಡಿ.. ಇದನ್ನು ಓದಿ..Kannada News: ಬಿಗ್ ನ್ಯೂಸ್: ಪುನೀತ್ ರಾಜಕುಮಾರ್ ಮರು ಜನ್ಮದ ರಹಸ್ಯವನ್ನು ಬಿಚ್ಚಿಟ್ಟ ಗುರೂಜಿ: ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ??
Comments are closed.