Kannada News: ರಶ್ಮಿಕಾಗೆ ಘೋರ ಅವಮಾನ ಮಾಡಿದ ಅಲ್ಲೂ ಅರ್ಜುನ್: ದಿಡೀರ್ ಎಂದು ಪುಷ್ಪ 2 ಚಿತ್ರೀಕರಣ ನಿಲ್ಲಿಸಿದ ರಶ್ಮಿಕಾ. ಕನ್ನಡತಿಗೆ ಏನಾಗಿದೆ ಗೊತ್ತೇ?
Kannada News: 2021ರಲ್ಲಿ ತೆರೆಕಂಡ ನಟ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾ ಎಷ್ಟು ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಗಿ, ಎಷ್ಟರ ಮಟ್ಟಿಗೆ ಬೇಡಿಕೆ ಸೃಷ್ಟಿಸಿತ್ತು ಹಣಗಳಿಕೆ ಮಾಡಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಈ ಸಿನಿಮಾ ಇಂದ ಅಲ್ಲು ಅರ್ಜುನ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡರು. ಐಕಾನಿಕ್ ಸ್ಟಾರ್ ಎಂದು ಹೆಸರು ಪಡೆದರು. ಇದೀಗ ಪುಷ್ಪ ಮುಂದುವರೆದ ಭಾಗ ಪುಷ್ಪ2 ಸಿನಿಮಾ ತಯಾರಾಗುತ್ತಿದೆ. ಪುಷ್ಪ2 ಸಿನಿಮಾ 1000 ಕೋಟಿ ಗಳಿಕೆ ಮಾಡಬೇಕು ಎಂದು ಗುರಿ ಇಟ್ಟುಕೊಳ್ಳಲಾಗಿದೆ.
ಹಾಗಾಗಿ ಪುಷ್ಪ2 ಗೆ 500 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಈಗಾಗಲೇ ಪುಶ್ಪ2 ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಪುಷ್ಪಾ2 ಚಿತ್ರೀಕರಣದಲ್ಲಿ ನಟ ಅಲ್ಲು ಅರ್ಜುನ್ ಅವರು ರಶ್ಮಿಕಾ ಮಂದಣ್ಣ ಅವರಿಗೆ ಅವಮಾನ ಮಾಡಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ. ಶೂಟಿಂಗ್ ನಡೆಯುವಾಗ, ನೀನು ನನ್ನ ಪಕ್ಕದಲ್ಲಿ ಇರುವುದು ನಿನ್ನ ಅದೃಷ್ಟ, ನೀನು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ನನ್ನಿಂದಲೇ ಎಂದು ಹೇಳಿದ್ದಾರಂತೆ. ಇದನ್ನು ಓದಿ..Kannada News: ಸಿಂಹಾದ್ರಿಯ ಸಿಂಹ ಪಾರ್ಟ್ 2 ಮಾಡೋಣ ಎಂದು ಸುದೀಪ್ ಗೆ ಆಫರ್ ಬಂದರೂ ಸುದೀಪ್ ಯಾಕೆ ಮಾಡಲಿಲ್ಲ ಗೊತ್ತೇ? ಕೊನೆಗೆ ಏನಾಗಿದೆ ಗೊತ್ತೇ??

ಈ ಮಾತುಗಳನ್ನು ಕೇಳಿ, ತನಗೆ ಅವಮಾನ ಆಗಿದೆ ಎಂದು ಮನಸ್ಸಿಗೆ ನೋವು ಮಾಡಿಕೊಂಡ ರಶ್ಮಿಕಾ ಅವರು, ಸಿನಿಮಾ ಸೆಟ್ ಇಂದ ಹೊರಬಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಹಾಗೆಯೇ ಎರಡು ದಿನಗಳಿಂದ ಶೂಟಿಂಗ್ ಕೂಡ ನಿಲ್ಲಿಸಲಾಗಿದೆಯಂತೆ. ಇನ್ನು ನಿರ್ದೇಶಕ ಸುಕುಮಾರ್ ಅವರು ರಶ್ಮಿಕಾ ಅವರಿಗೆ ಕ್ಷಮೆ ಕೇಳುತ್ತಿದ್ದಾರಂತೆ. ಸ್ಟಾರ್ ಗಳು ಜೊತೆಯಾಗಿ ಕೆಲಸ ಮಾಡುವಾಗ, ಇದೆಲ್ಲಾ ಕಾಮನ್ ಎಂದು ಹೇಳಲಾಗುತ್ತಿದೆ. ಆದರೆ, ರಶ್ಮಿಕಾ ಅವರು ಇದು ತಮಗೆ ಆದ ಅವಮಾನ ಎಂದು ಅಂದುಕೊಂಡಿರುವುದರಿಂದ ಅವರ ಅಭಿಮಾನಿಗಳು ಕೂಡ ಬೇಸರ ಮಾಡಿಕೊಂಡಿದ್ದಾರೆ. ಇದನ್ನು ಓದಿ..Kannada News: ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದಿದ್ದ ಬಾಲಯ್ಯ ರವರ ಮತ್ತೊಂದು ಮುಖ ಬಿಚ್ಚಿಟ್ಟ ತಾರಕರತ್ನ ಪತ್ನಿ: ನೇರವಾಗಿ ಹೇಳಿದ್ದೇನು ಗೊತ್ತೇ??
Comments are closed.