Kannada News: ಎಲ್ಲದರಲ್ಲೂ ಟ್ವಿಸ್ಟ್: ಅಮ್ಮನ ಮನೆಯಿಂದ ಹೊರಹೋಗುವಾಗ ನಟಿ ಸ್ವರ ಭಾಸ್ಕರ್ ಗೊಳೋ ಎಂದು ಕಣ್ಣೀರಿಟ್ಟಿದ್ದು ಯಾಕೆ ಗೊತ್ತೇ??

Kannada News: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಮದುವೆ ಆದಾಗಿನಿಂದಲು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಫಹಾದ್ ಅಹ್ಮದ್ ಅವರೊಡನೆ ಕೆಲವು ದಿನಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಸ್ವರಾ ಅವರು ಇದೀಗ ಮತ್ತೊಮ್ಮೆ ಕುಟುಂಬದವರ ಎದುರಲ್ಲಿ, ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ಇವರ ಮದುವೆ ಅಪ್ಪಟ ತೆಲುಗು ಸಂಪ್ರದಾಯದ ಪ್ರಕಾರ ನಡೆದಿರುವುದು ವಿಶೇಷವಾಗಿದೆ. ಮದುವೆ ಬಳಿಕ ತಾಯಿ ಮನೆಯಿಂದ ಗಂಡನ ಮನೆಗೆ ಹೋಗುವಾಗ ಸ್ವರಾ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಸ್ವರಾ ಭಾಸ್ಕರ್ ಅವರ ತಾಯಿ ಇರಾ ಭಾಸ್ಕರ್ ಬಿಹಾರ್ ನವರು, ಅವರ ತಂದೆ ಉದಯ್ ಭಾಸ್ಕರ್ ಅವರು ಆಂಧ್ರಪ್ರದೇಶದವರು ಹಾಗಾಗಿ ಸ್ವರಾ ಅವರ ಮದುವೆ ಆಂಧ್ರಪ್ರದೇಶದ ತೆಲುಗು ಸಂಪ್ರದಾಯದ ಪ್ರಕಾರ ನಡೆದಿದೆ. ಇನ್ನು ಸ್ವರಾ ಭಾಸ್ಕರ್ ಅವರು ಮದುವೆಯ ನಂತರ ಧರಿಸಿದ್ದ ಮಂಗಳಸೂತ್ರ ಕೂಡ ಭಾರಿ ವೈರಲ್ ಆಗಿತ್ತು. ಇನ್ನು ಮದುವೆಯ ಎಲ್ಲಾ ಶಾಸ್ತ್ರಗಳನ್ನು ಮುಗಿಸಿದ ನಂತರ ಸ್ವರಾ ಅವರು ಗಂಡನ ಮನೆಗೆ ಹೊರಡುವ ಬಿಧಾಯಿ ಶಾಸ್ತ್ರ ನಡೆಯಬೇಕಿತ್ತು. ಇದನ್ನು ಓದಿ..Kannada News: ರಶ್ಮಿಕಾಗೆ ಘೋರ ಅವಮಾನ ಮಾಡಿದ ಅಲ್ಲೂ ಅರ್ಜುನ್: ದಿಡೀರ್ ಎಂದು ಪುಷ್ಪ 2 ಚಿತ್ರೀಕರಣ ನಿಲ್ಲಿಸಿದ ರಶ್ಮಿಕಾ. ಕನ್ನಡತಿಗೆ ಏನಾಗಿದೆ ಗೊತ್ತೇ?

swara bhaskar crying while leaving mom Kannada News:
Kannada News: ಎಲ್ಲದರಲ್ಲೂ ಟ್ವಿಸ್ಟ್: ಅಮ್ಮನ ಮನೆಯಿಂದ ಹೊರಹೋಗುವಾಗ ನಟಿ ಸ್ವರ ಭಾಸ್ಕರ್ ಗೊಳೋ ಎಂದು ಕಣ್ಣೀರಿಟ್ಟಿದ್ದು ಯಾಕೆ ಗೊತ್ತೇ?? 2

ಆಗ ಸ್ವರಾ ಭಾಸ್ಕರ್ ಅವರು ತಂದೆ ತಾಯಿಯನ್ನು ಬಿಟ್ಟು ಹೋಗುವ ನೋವನ್ನು ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವರಾ ಭಾಸ್ಕರ್ ಅವರ ತಂದೆ ಕೂಡ ಮಾತನಾಡಿ, ಇದು ತುಂಬಾ ಕಷ್ಟದ ಕ್ಷಣ ಎಂದು ಭಾವುಕರಾಗಿದ್ದಾರೆ. ಸ್ವರಾ ಅವರ ಪಕ್ಕದಲ್ಲಿ ತಾಯಿ ಇರಾ ಹಾಗೂ ಪತಿ ಫಹಾದ್ ಇದ್ದರು, ಅವರಿಗಾಗಿ ಬರೆದ ಕವಿತೆಯನ್ನು ಓದಿ ಹೇಳಲಾಗುತ್ತಿತ್ತು, ಆಗ ಸ್ವರ ಅವರು ಕಣ್ಣೀರು ಹಾಕಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ಓದಿ..Kannada News: ಸ್ಟೇಜ್ ಮೇಲೆ, ಮೈ ಎಲ್ಲ ಜುಮ್ ಅನ್ನುವಂತೆ ಡಾನ್ಸ್ ಮಡಿದ ಕಬ್ಜ ಸಿನಿಮಾ ನಟಿ ಶ್ರೇಯ: ಈ ವಿಡಿಯೋ ನೋಡಿದರೆ, ಕುಂತಲ್ಲೇ ದೇಶ ನಿಂತು ಹೋಗುತ್ತೆ.

Comments are closed.